ನಮ್ಮ ಜೀವನದಲ್ಲಿ ನಾವು ತುಂಬಾ ಜನರ ಜೊತೆ ಫ್ರೆಂಡ್ಶಿಪ್ ಮಾಡಿರುತ್ತೇವೆ ಲವ್ ಮಾಡಿರುತ್ತೆವೆ ಆ ವ್ಯಕ್ತಿ ಜೊತೆಗಿನ ಸಂಬಂಧವನ್ನು ನಾವು ಇಷ್ಟ ಪಟ್ಟು ಮಾಡಿರುವಂತದ್ದು ಆಗಿರುತ್ತದೆ ಆದರೆ ಒಂದು ಸಮಯದಲ್ಲಿ ನಮಗೆ ಯಾಕೋ ಅವರ ಜೊತೆ ಖುಷಿಯಾಗಿ ಇಲ್ಲ ಅವರನ್ನು ನೋಡಿದರೆ ಯಾಕೋ ಬೇಜಾರು ಆಗುತ್ತದೆ, ನಮಗೂ ಅವರಿಗೂ ಹೊಂದಾಣಿಕೆ ಆಗುತ್ತಿಲ್ಲ ಅವರ ಮೇಲೆ ಬೇಜಾರು ಆಗುತ್ತರೆ ಎಂಬ ಭಾವನೆ ನಮ್ಮಲ್ಕಿ ಮೂಡುತ್ತದೆ. ಯಾಕೇ ಈ ರೀತಿಯಲ್ಲಿ ನಮಗೆ ಅನಿಸುತ್ತದೆ ಎಂಬುದನ್ನು ನೋಡುವುದಾದರೆ ನಾವೆಲ್ಲರೂ ಯಾರದ್ದೊ ಜೊತೆ ಆಗಿರಲಿ ಒಂದು ಸಂಬಂಧ ಬೆಳೆಸುವಾಗ ಅದು ಪ್ರೀತಿಯಿಂದ ಮಾತ್ರ ಆಗಿರುವುದಿಲ್ಲ ಕೆಲವು ಬಾರಿ ಆಕರ್ಷಣೆಯ ಮೂಲಕವೂ ಕೂಡ ಅವರ ಜೊತೆ ಸಂಬಂಧ ಆಗಿರಬಹುದು.

ಪ್ರಾರಂಭದಲ್ಲಿಯೇ ನಾವು ಅವರನ್ನು ನೋಡಿದ ತಕ್ಷಣ ನಮಗೆ ಅವರ ಮೇಲೆ ಆಕರ್ಷಣೆ ಬಂದು ಅವರ ಜೊತೆ ಫ್ರೆಂಡ್ ಶಿಪ್ ಅಥವಾ ಲವ್ ಮಾಡಿರಬಹುದು. ಅದಕ್ಕೋಸ್ಕರ ಸಮಯ ಕಳೆದಂತೆ ಅದು ನಮಗೆ ತುಂಬಾ ಕಷ್ಟ ಅನಿಸುತ್ತಿದೆ ಹಾಗೆಯೇ ನಿಜಕ್ಕೂ ನೀವು ನಿಮ್ಮ ಪ್ರೀತಿಯ ಜೊತೆ ಅಥವಾ ಫ್ರೆಂಡ್ ಶಿಪ್ ಅಟ್ರಾಕ್ಷನ್ ನಿಂದ ಆಗಿರುವುದ ಅಥವಾ ಪ್ರೀತಿಯಿಂದ ಆಗಿರುವುದ ಅಂತ ಕಂಡು ಹಿಡಿಯುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಮೊದಲನೇದಾಗಿ ನೀವು ನಿಮ್ಮ ಸಂಬಂಧವನ್ನು ತುಂಬಾ ಬೇಗ ಪಡೆದುಕೊಂಡಿದ್ದಿರ ಅಥವಾ ಇಲ್ಲವ ಎಂಬುದನ್ನು ಯೋಚಿಸಿ. ಏಕೆಂದರೆ ಯಾರದೇ ಜೊತೆಗೆ ನಾವು ಫ್ರೆಂಡ್ ಶಿಪ್ ಅಥವಾ ಲವ್ ಮಾಡುವಾಗ ನಾವು ಅವರನ್ನು ಅರ್ಥಮಾಡಿಕೊಂಡು ಅವರು ನಮಗೆ ಸೆಟ್ ಆಗುತ್ತಾರೆ ನಾವು ಅವರಿಗೆ ಸೆಟ್ ಆಗುತ್ತಿವ ಅಂತ ನೋಡಬೇಕು. ನಿಮ್ಮ ಹಾವಭಾವ ಮತ್ತು ಅವರ ಹಾವಭಾವ ಸೂಟ್ ಆಗುತ್ತ ಅಂತ ಅರ್ಥ ಮಾಡಿಕೊಂಡು ಮುಂದೆ ಹೋಗಬೇಕು. ಅಂದರೆ ಯಾವುದೇ ಲವ್ ಆಗಿರಲಿ ಯಾವುದೇ ಆಗದೇ ಫ್ರೆಂಡ್ ಶಿಪ್ ಆಗಿರಲಿ ಅದನ್ನು ಅವಸರದಿಂದ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •