ಮನೆಯಲ್ಲಿ ದುಡ್ಡಿನ ಸುರಿಮಳೆ ಆಗಬೇಕಾ?ಈ ಮೂರು ಲಕ್ಷಣ ಇರುವಂತಹ ಹೆಣ್ಣನ್ನು ಮದುವೆಯಾಗಿ!!

Home

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಒಂದು ಗಂಡು ಹೆ-ಣ್ಣನ್ನು ಮದುವೆಯಾಗಬೇಕೆಂದರೆ ಹಲವಾರು ರೀತಿ ಯೋಚಿಸಿ, ಆಕೆ ಸುಂದರವಾಗಿರಬೇಕು, ಮನೆಯವರೆಲ್ಲರಿಗೆ ಹೊಂದಿಕೊಂಡು ಹೋಗುವಂತ ಗುಣ ಅವರಲ್ಲಿರಬೇಕು. ಅಷ್ಟೇ ಅಲ್ಲದೆ ನಮ್ಮ ಮನೆಗೆ ಸಿರಿ ಸಂಪತ್ತು ಐಶ್ವರ್ಯ ಲಕ್ಷ್ಮಿಯನ್ನು ತರುವಂತಹ ಕಳೆ ಅವಳ ಮುಖದಲ್ಲಿ ಇರಬೇಕು ಎಂದೆಲ್ಲ.

ಯೋಚಿಸಿ ಹಲವಾರು ಬರೀ ಭವಿಷ್ಯವನ್ನು ಕೇಳಿ ಹಿರಿಯರ ಮಾತುಗಳನ್ನು ಆಲಿಸಿ ಸಪ್ತಪದಿ ತುಳಿಯುತ್ತಾರೆ. ಅದರಂತೆ ಲಕ್ಷ್ಮಿ ಕಳೆಯು ಎಲ್ಲಾ ಹೆ-ಣ್ಣು ಮಕ್ಕಳಲ್ಲಿ ಇದ್ದೇಇರುತ್ತದೆ. ಹಾಗಾಗಿ ಸ್ತ್ರೀ-ಯರಿಗೆ ಎಂದು ಕೂಡ ನೋವು ಕೊಡುವ ಅಥವಾ ದಂಡಿಸುವ ಕೆಲಸವನ್ನು ಮಾಡಬಾರದು ಹೇಗೆ ಮಾಡಿದ್ದಲ್ಲಿ ಮನೆಯಲ್ಲಿ ಲಕ್ಷ್ಮಿ ನಲೆಸುವುದಿಲ್ಲ.

ಇನ್ನು ಸ್ತ್ರೀ-ಯರು ಮನೆಯಲ್ಲಿ ಕಣ್ಣೀರು ಹಾಕಿದರೆ ಮನೆಯಲ್ಲಿ ದರಿದ್ರ ಸಂಭವಿಸುತ್ತದೆ. ಹೆಣ್ಣುಮಕ್ಕಳನ್ನು ನೋಯಿಸುವುದು ಒಂದೇ ಸಾಕ್ಷಾತ ಲಕ್ಷ್ಮಿ ತಾಯಿಯನ್ನು ಅಳಿಸುವುದು ಒಂದೇ. ಇನ್ನು ಸಾಮಾನ್ಯವಾಗಿ ಹೆ-ಣ್ಣು ಮಕ್ಕಳಲ್ಲಿ ಇರುವ ಲಕ್ಷ್ಮಿ ಕಲೆಯನ್ನು ಹೇಗೆ ಕಂಡುಹಿಡಿಯುವುದು.

ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೌದು ಫ್ರೆಂಡ್ಸ್ ಲಕ್ಷ್ಮಿ ಕಳೆ ಇರುವಂತಹ ಹೆ-ಣ್ಣುಮಕ್ಕಳಿಗೆ ಹಣೆಯು ಎತ್ತರವಾಗಿದ್ದು ಹುಬ್ಬುಗಳು ಬಹಳನೇ ದಪ್ಪವಿರುತ್ತದೆ.

ಇಂಥವರನ್ನು ನಮ್ಮ ವೇದಾಂತದಲ್ಲಿ ಶುಕ್ರ ಕಳೆ ಇರುವಂತಹ ಲಕ್ಷ್ಮಿ ಗಳು ಎಂದು ಕರೆಯುತ್ತಾರೆ. ಅಲ್ಲದೆ ಇವರಿಗೆ ಕೊಂಚ ಹರಿಶಿಣ, ಕುಂಕುಮ, ಹೂ ಮುಡಿಸಿ ಕೈತುಂಬಾ ಬಳೆ ತೊಡಿಸಿ ನಿಲ್ಲಿಸಿದರೆ ಸಾಕ್ಷಾತ ಲಕ್ಷ್ಮಿ ದೇವಿ ಬಂದು ನಿಂತಿಂತೆ ಕಾಣಿಸುತ್ತಾರೆ.

ಇನ್ನು ಎರಡನೆಯದಾಗಿ ಲಕ್ಷ್ಮಿಕಳೆ ಇರುವಂತಹ ಸ್ತ್ರೀ-ಯರ ಮುಖ ತುಂಬಾನೇ ತೇಜಸ್ ಆಗಿರುತ್ತದೆ. ಇಂಥವರನ್ನು ಪದ್ಮಿನಿ ಜಾತಿಗೆ ಸೇರುವ ಸ್ತ್ರೀ ಎಂದು ಕರೆಯಲಾಗುತ್ತದೆ‌. ಇಂಥವರು ಕೇವಲ ತಮ್ಮ ಮನೆ ಮಕ್ಕಳು ಸಂಸಾರ ಎಂದು ಇಡೀ ಜೀವನವನ್ನೇ ಇತರರಿಗಾಗಿ ಮಾಡಿಬಿಡುತ್ತಾರೆ.

ಅಲ್ಲದೆ ಯಾವಾಗಲೂ ಹೊಸಲು ಪೂಜೆಯನ್ನು ಮಾಡುವ ಮಹಿಳೆಯರು ಈ ಪದ್ಮಿನಿ ಸ್ತ್ರೀ ಜಾತಿಗೆ ಸೇರಿದವರಾಗಿರುತ್ತಾರೆ. ಹೀಗಾಗಿ ಇಂತಹ ಹೆಣ್ಣು ಮಕ್ಕಳನ್ನು ಮದುವೆಯಾದರೆ ಮನೆಯಲ್ಲಿ ಸುಖ ಸಮೃದ್ಧಿಯ ಜೊತೆಗೆ ಅ-ಷ್ಟೈಶ್ವರ್ಯ ತಾಂಡವವಾಡುತ್ತಿರುತ್ತದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

<


/div>

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...