ಹೊಟ್ಟೆ ಯ ಬೊಜ್ಜನ್ನು ಕರಗಿಸಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ.

ಮೊದಲಿಗೆ ಈ ಡ್ರಿಂಕ್ ಅನ್ನು ಮಾಡಿ ಕುಡಿದರೆ ನಿಮ್ಮ ಹೊಟ್ಟೆ ಸುತ್ತ ಇರುವಂತಹ ಬೊಜ್ಜು ಬೇಗನೆ ಕಡಿಮೆಯಾಗುತ್ತದೆ ರಾತ್ರಿ ಕುಡಿದು ಬೆಳಿಗ್ಗೆ ಎದ್ದು ನೋಡಿದರೆ ನಿಮ್ಮ ಹೊಟ್ಟೆ ಭಾಗದಲ್ಲಿ ಇರುವಂತಹ ಬೊಜ್ಜು ಬೇಗನೆ ಕಡಿಮೆಯಾಗುತ್ತದೆ ಮತ್ತು ಒಂದು ವಾರಗಳ ಕಾಲ ನೀವು ಈ ಡ್ರಿಂಕ್ ಅನ್ನು ಕುಡಿದರೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.ಹಾಗಾದರೆ ಹೇಗೆ ಮಾಡುವುದು ಅಂದರೆ ಮೊದಲಿಗೆ ಬೇಕಾಗಿರುವ
ಸಾಮಾಗ್ರಿಗಳು ದಾಲ್ಚಿನಿ ಪೌಡರ್ ನಿಂಬೆರಸ ಮತ್ತು ಆಪಲ್ ಸೈಡರ್ ವಿನಿಗರ್ ಮತ್ತು ಗ್ರೀನ್ ಟೀ ಪುಡಿ ಮಾಡುವ ವಿಧಾನ ಒಂದು ಲೋಟ ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸವನ್ನು ಹಾಕಬೇಕು ಸ್ವಲ್ಪ ನಂತರ 2 ಚಮಚ ವಿನಿಗರ್ ಅದಾದಮೇಲೆ ಗ್ರೀನ್ ಟೀ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಹತ್ತು ನಿಮಿಷಗಳ ಕಾಲ ಒಂದು ಪ್ಲೇಟ್ ಮುಚ್ಚಿಡಿ ಅದಾದಮೇಲೆ ರಾತ್ರಿ ಊಟ ಆದ ಮೇಲೆ ನೀವು ಕುಡಿಯುವುದರಿಂದ ನಿಮ್ಮ ಹೊಟ್ಟೆ ಬೊಜ್ಜು ಬೇಗನೆ ಕಡಿಮೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •