ನಮಸ್ತೆ ಸ್ನೇಹಿತರೆ, ಇಂದಿನ ಕಾಲದಲ್ಲಿ ದೇಶಕ್ಕೆ ಅನ್ನ ನೀಡುವ ರೈತ ತಾನು ಬೆಳೆಯುವ ಬೆಳೆಗಳನ್ನ ಸಮೃದ್ಧಿಯಿಂದ ಪೋಷಿಸಲು‌ ಸಾಕಷ್ಟು ಹಂತದಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ.. ಅದು ಕೂಲಿ ಕಾರ್ಮಿಕರ‌‌ ಸಮಸ್ಯೆ ಯಾಗಿರಬಹುದು, ಅಥವಾ ಬಿತ್ತನೆ ಬಿಜ, ರಸಗೊಬ್ಬರ, ಉಳುಮೆ, ಈಗೆ ಸಾಕಷ್ಟು ಸವಾಲುಗಳ ಜೊತೆ ರೈತ ಬದುಕ ಬೇಕಾಗುತ್ತದೆ.. ಇನ್ನು ಇಂತಹದ್ದೇ ಸವಾಲನ್ನು ಎದುರಿಸಿದ, ರೈತ ಒಬ್ಬ ಮಿಶ್ರ ಬೆಳೆಯನ್ನು ಬೆಳೆಯಲು ಒಂದು ಒಳೆಯ ಉಪಯ ಮಾಡಿ ಅದರಿಂದ ಸಕ್ಸಸ್ ಕೂಡ ಹಾಗಿದ್ದರೆ.. ಅಷ್ಟಕ್ಕೂ ಈ ರೈತ ಯಾರು? ಈ ರೈತ ಮಾಡಿದ ಉಪಯವಾದ್ರೂ ಏನು, ಇಲ್ಲಿ ಪೂರ್ತಿಯಾಗಿ ತಿಳಿಯೋಣ..

Farmer's-Idea

ರೋಣ ತಾಲ್ಲೂಕಿನ ಹೂನಗುಂಡಿ ಗ್ರಾಮದ ರೈತ ಯಲ್ಲಪ್ಪ ಕುರಿ ಎಂಬುವವರು ತಮ್ಮ ಜಮೀನಿನಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಸಿಕ್ಕಿಲ್ಲ ಎಂದು ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಬೆಳೆ ಮಧ್ಯೆ ಜೋಳದ ಬೆಳೆಯನ್ನು ಮಿಶ್ರ ಬೆಳೆಯಾಗಿ ಬೆಳೆದು ಯಶಸ್ಸನ್ನು ಕಂಡಿದ್ದಾರೆ.. ಅಲ್ಲದೆ ಇದರಿಂದ ಹಣ ಮತ್ತು ಸಮಯವನ್ನು ಉಳಿತಾಯ ಮಾಡಿದ್ದಾರೆ.. ಹೌದು ಈಗಾಗಲೇ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಬೆಳೆದಿಂದ ಈ ರೈತ, ಮಿಶ್ರ ಬೆಳೆಯಾಗಿ ಜೋಳದ ಬೆಳೆಯನ್ನು ಬೆಳೆಯಲು ಮುಂದಾಗಿದ್ದರು.. ಆದರೆ ಈ ಕೆಲಸಕ್ಕೆ ಎತ್ತು ಮತ್ತು ಟ್ರ್ಯಾಕ್ಟರ್ ಬೆಳೆಸಿ ಈ ಮಿಶ್ರ ಬೆಳೆಯನ್ನು ಬಿತ್ತನೆ ಮಾಡಲು ಆಗುವುದಿಲ್ಲ.. ಈಗಾಗಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಬೆಳೆ ಬೆಳೆಯಲು ಮುಂದಾಗಿದ್ದರು..

Farmer's-Idea

ಅದೆ ರೀತಿ ಒಂದು ಎಕರೆ ಜಮೀನಿಗೆ ಐದು ಜನರಂತೆ ಎರಡು ದಿನಕ್ಕೆ ಕೂಲಿ ಕಾರ್ಮಿಕರು ಬೇಕಾಗಿತ್ತು.. ಎತ್ತಿನಂತೆ ನೇಗಿಲನ್ನು ಹೆಗಲ ಮೇಲೆ ಹೊತ್ತು ಭೂಮಿಯನ್ನು ಉಳಬೇಕು ಈಗಾಗಿ ಹೆಚ್ಚಿನ ಶ್ರಮ ಎಂದು ತಿಳಿದು ಕೂಲಿ ಕಾರ್ಮಿಕರು ಸಿಕ್ಕಲಿಲ್ಲ‌.. ಇದರಿಂದ ತುಂಬಾ ಬೇಸರವಾಗಿದ ರೈತ ಬಿತ್ತನೆಯ ಅವಧಿ ಮುಗಿದು o ಮುನ್ನ ತನ್ನ ಪತ್ನಿ ಹಾಗು ಮಗನ ಜೊತೆ ತನ್ನ ಬೈಕ್ ಮೂಲಕವೇ ಬಿತ್ತನೆ ಮಾಡಿದ್ದಾನೆ.. ಒಂದು ಎಕರೆಗೆ ಹತ್ತು ಜನ ಕೂಲಿ ಆಳುಗಳಂತೆ 1500 ರೂಪಾಯಿ ಬೇಕಾಗಿತ್ತು, ಆದರೆ 1:5 ಘಟಯಲ್ಲಿ ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ.. ಅದು ಕೇವಲ ಒಂದು ಲೀಟರ್ ಪೆಟ್ರೋಲ್ ನಿಂದ ತನ್ನ ತೋಟಗಾರಿಕೆಯ ಕೆಲಸವನ್ನು ಮಾಡಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ಕಡಿಮೆ ಖರ್ಚಿನಿಂದ ಶ್ರಮವಿಲ್ಲದೆ ಹೇಗೆ ಕೆಲಸವನ್ನು ಮಾಡಬಹುದು ಎಂದು ಹೇಳಲಾಗುತ್ತದೆ.. ಸ್ನೇಹಿತರೆ ಈ ರೈತ ಮಾಡಿದ ಉಪಾಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •