ಕಂಠೀರವ ಸ್ಟುಡಿಯೋ ಯಾರ ಆಸ್ತಿ! ರಾಜ್ ಫ್ಯಾಮಿಲಿಯವರನ್ನು ಇಲ್ಲೇಕೆ ಸಮಾಧಿ ಮಾಡುತ್ತಿದ್ದಾರೆ ಗೊತ್ತಾ..?

Cinema/ಸಿನಿಮಾ Home Kannada News/ಸುದ್ದಿಗಳು

ಪ್ರಿಯ ವೀಕ್ಷಕರೆ ಕಂಠೀರವ ಸ್ಟುಡಿಯೋ ಎಂದರೆ ಎಲ್ಲರಿಗೂ ನೆನಪಾಗುವುದು ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಸಮಾಧಿ. ರಾಜಕುಮಾರ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಯಾಕೆ ಸಮಾಧಿ ಮಾಡಿದರು? ಇದು ಅವರ ಆಸ್ತಿಯೇ? ಇವರನ್ನು ಸಮಾಧಿ ಮಾಡುವ ಮೂಲಕ ಇದನ್ನು ರುದ್ರ ಭೂಮಿಯನ್ನಾಗಿ ಮಾಡಿದ್ದು ಸರೀನಾ?ಎಂದು ಕೆಲವರು ಖ್ಯಾತ ತೆಗೆದವರಿಗೆ ಉತ್ತರ ನೀಡುತ್ತೇವೆ..

ಅದೆಷ್ಟೋ ಜನರಿಗೆ ತಿಳಿಯದ ಕೆಲ ವಿಚಾರಗಳು ಸತ್ಯಾಸತ್ಯತೆಗಳು ಇಂದು ನಾವು ನಿಮಗೆ ತಿಳಿಸುತ್ತೇವೆ. ಕಂಠೀರವ ಸ್ಟುಡಿಯೋ ರಾಜ ಕುಟುಂಬದ ಆಸ್ತಿಯೇ, ಎಲ್ಲರನ್ನು ಇಲ್ಲಿ ಸಮಾಧಿ ಮಾಡೋಕೆ? ಎಂದು ಕೆಲವರು ಪ್ರಶ್ನಿಸಿದರು ಇದಕ್ಕೆ ನಿಖರ ಮತ್ತು ನಿರ್ದಿಷ್ಟ ಉತ್ತರ ನಾವು ನೀಡುತ್ತೇವೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಯಾರೊಬ್ಬರ ಸ್ವತ್ತಲ್ಲ. ಇದರಲ್ಲಿ ಇಂಡಸ್ಟ್ರಿ ಅದು ಕೇವಲ 7%, ಹಾಗೂ 93% ಪಾಲು ಸರ್ಕಾರದ್ದಾಗಿದೆ. ಹೀಗಿರುವಾಗ ರಾಜಕುಮಾರ್ ಮತ್ತು ಅವರ ಪತಿ ಪಾರ್ವತಮ್ಮ ಹಾಗೂ ಕೆಲ ದಿನಗಳ ಹಿಂದೆ ನಿಧನರಾದ ಅ’ಪ್ಪು ಅವರನ್ನು ಸಹ ಇಲ್ಲಿ ಯಾಕೆ ಸ’ಮಾ’ಧಿ ಮಾಡಿದರು ಎಂದು ಯೋಚಿಸಬಹುದು.

Puneeth Rajkumar's eyes donation: పునీత్ కుమార్ నేత్రదానం.. ఫోటోలు, వీడియోలు వైరల్ | వినోదం News in Telugu

ಯಾಕೆಂದರೆ ನಟಸಾರ್ವಭೌಮ ರಾದ ಡಾಕ್ಟರ್ ರಾಜಕುಮಾರ್ ಅವರು ದೊಡ್ಡಮನೆಯ ತಂದೆ ಮಾತ್ರ ಆಗಿರದೆ ಅವರು ಇಡೀ ಕನ್ನಡ ಸಿನಿಮಾರಂಗದ ಆಸ್ತಿಯ ಆಗಿದ್ದರು. ಇವರು 2006ರಲ್ಲಿ ನಿ’ಧ’ನರಾದಾಗ ಇಡೀ ಸಿನಿಮಾ ಇಂಡಸ್ಟ್ರಿಗೆ ಕರಿನೆರಳಿನ ಛಾಯೆ ಆವರಿಸಿತ್ತು. ಅಷ್ಟರಮಟ್ಟಿಗೆ ಇವರ ಸಾ’ವಿ’ನ ನೋವು ಸಿನಿಮಾರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಗಿತ್ತು ಕುಟುಂಬಸ್ಥರು ಅವರ ಸ’ಮಾ’ಧಿಯನ್ನು ರಾಜ್ ಹುಟ್ಟೂರಾದ ದೊಡ್ಡ ಗಾಜನೂರಿನಲ್ಲಿ ಮಾಡುವ ಅಭಿಪ್ರಾಯ ಹೊಂದಿದ್ದರು. ಇನ್ನು ಕೆಲವರು ಅವರ ಇಷ್ಟದ ಸ್ಥಳವಾದ ರಾಮನಗರದ ಫಾರ್ಮಸ್ ನಲ್ಲಿ ಮಾಡುವ ಅಭಿಪ್ರಾಯ ಇಟ್ಟುಕೊಂಡಿದ್ದರು.

ಇದರ ಮಧ್ಯೆ ಸರ್ಕಾರಕ್ಕೆ ಗೊಂದಲವು ಆಯಿತು ಯಾಕೆಂದರೆ ಡಾಕ್ಟರ್ ರಾಜಕುಮಾರ್ ಅವರು ಸಾರ್ವಜನಿಕರ ಆಸ್ತಿ ಎಂದು ಪರಿಗಣಿಸಲಾಗಿತ್ತು. ಸರ್ಕಾರದಿಂದ ಅವರಿಗೆ ಗೌರವ ಸಲ್ಲಿಸಬೇಕಿತ್ತು. ಆದ್ದರಿಂದ ಅಂದಿನ ಸಿಎಂ ಕುಮಾರಸ್ವಾಮಿಯವರ ನಿರ್ಧಾರದಂತೆ ಕಂಠೀರವ ಸ್ಟುಡಿಯೋದಲ್ಲಿ ರಾಜಕುಮಾರ್ ಅವರನ್ನು ಸಮಾಧಿ ಮಾಡಲಾಯಿತು. ಅಲ್ಲಿಯವರೆಗೂ ಬಿಕೋ ಎನ್ನುತ್ತಿದ್ದ ಕಂಠೀರವ ಸ್ಟುಡಿಯೋ ರಾಜ್ ಸ’ಮಾ’ಧಿ ಅನಂತರ ಜನಸಾಗರದಿಂದ ಪ್ರತಿನಿತ್ಯ ತುಂಬಿತುಳುಕುತ್ತಿತ್ತು.

Dr. Rajkumar Family To Support IAS Aspirants! | NETTV4U

ತದನಂತರ ಪಾರ್ವತಮ್ಮ ನಿ’ಧ’ನರಾದ ನಂತರವೂ ಅಷ್ಟೇ ಅವರ ಸ’ಮಾ’ಧಿಯನ್ನು ಫಾರ್ಮ್ ಹೌಸ್ ನಲ್ಲಿ ಮಾಡಲು ಸಕಲ ತ’ಯಾ’ರಿಯಾಗಿತ್ತು. ಅದರಂತೆ ಗುಂ’ಡಿ’ಯನ್ನು ಸಹ ತೆಗೆಯಲಾಗಿತ್ತು. ಆದರೆ ಸರ್ಕಾರ ನಿರ್ಧರಿಸಿದಂತೆ ಇವರ ಸ’ಮಾ’ದಿಯು ಕೂಡ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಬೇಕು ಎನ್ನುವುದಾಗಿತ್ತು. ಪಾರ್ವತಮ್ಮ ರಾಜಕುಮಾರ್ ಇರುವುದರಿಂದ ಅದೆಷ್ಟೋ ಮಹಿಳಾ ನಟಿಯರು ಧೈರ್ಯವಾಗಿ ಕನ್ನಡ ಸಿನಿಮಾದಲ್ಲಿ ಪಾದಾರ್ಪಣೆ ಮಾಡಿದ್ದರು.

ಆದ್ದರಿಂದ ಇವರ ಸ’ಮಾ’ಧಿಯು ಸಾರ್ವಜನಿಕರಿಗೆ ಸುಲಭವಾಗಿ ದರ್ಶನ್ ಕೆ ಸಿಗಬೇಕು ಖಾಸಗಿ ಆಗಬಾರದು ಎಂಬ ಕಾರಣಕ್ಕೆ ಅವರ ಸಮಾಧಿಯನ್ನು ಸಹ ರಾಜಕುಮಾರ ಅವರ ಸ’ಮಾ’ಧಿ ಪ’ಕ್ಕದಲ್ಲಿಯೇ ಮಾಡಲಾಯಿತು. ಅದರಂತೆ ಕನ್ನಡ ಅಷ್ಟೇ ಅಲ್ಲದೆ ಹಲವಾರು ಭಾಷೆಯ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದವರು ಪುನೀತ್ ಅವರು. ಅವರು ನಿ’ಧ’ನರಾದಾಗ ಅವರ ಪ್ರೀತಿಯ ಸ್ಥಳವಾದ ಫಾರ್ಮ್ ಹೌಸ್ ನಲ್ಲಿ ಸ’ಮಾ’ಧಿ ಮಾಡಬೇಕು ಎನ್ನುವುದು ಪದಗಳ ಆಶಯ ಮತ್ತು ಅಭಿಪ್ರಾಯವಾಗಿತ್ತು. ಆದರೆ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

കന്നഡ കണ്ണീരണിയുന്നു; 'പവർ സ്റ്റാർ' ഹൃദയതാരകം | Puneeth Rajkumar Family

ಅಷ್ಟೇ ಅಲ್ಲ ಹಲವಾರು ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡವರು. ಇವರ ಅಭಿಮಾನಿಗಳಿಗೆ ಇವರ ದರ್ಶನ ಮುಕ್ತವಾಗಬೇಕು. ಖಾಸಗಿ ಸ್ಥಳಗಳಲ್ಲಿ ಸ’ಮಾ’ಧಿಯಾದರು ಇವರ ಪ್ರದರ್ಶನಕ್ಕೆ ಅಡ್ಡಿ ಉಂಟಾಗಬಹುದು ಎಂದು ಊಹಿಸಿ, ಇವರನ್ನು ಸಹ ತಂದೆ ರಾಜಕುಮಾರ,ತಾಯಿ ಪಾರ್ವತಮ್ಮ ನವರ ಸಮಾಧಿ ಬಳಿ ಇವರನ್ನು ಸಮಾಧಿ ಮಾಡಿದ್ದಾರೆ. ರಾಜ್ ಕುಟುಂಬದ ಸದಸ್ಯರನ್ನು ಅವರ ಕುಟುಂಬ ಸದಸ್ಯರ ಇಷ್ಟದಂತೆ ಸಮಾಜ ಮಾಡಿಲ್ಲ.

ಬದಲಾಗಿ ಸರ್ಕಾರದ ನಿರ್ಧಾರಕ್ಕೆ ಒಪ್ಪಿ ಕಂಠೀರವ ಸ್ಟುಡಿಯೋದಲ್ಲಿ ನಡೆದದ್ದು ಕಾರಣವಿಷ್ಟೆ ಇವರೆಲ್ಲರೂ ಕನ್ನಡದ ವಜ್ರಗಳು. ಇವರನ್ನು ನೋಡಲು ದಿನನಿತ್ಯ ಜನಸಾಗರ ಹರಿದುಬರುತ್ತದೆ. ಇವರೆಲ್ಲರನ್ನು ವಂದೇ ಕಡೆ ಮುಕ್ತವಾಗಿ ಇದೀಗ ದರ್ಶನ ಪಡೆಯಬಹುದಾಗಿದೆ. ಇದೇ ಉದ್ದೇಶದಿಂದ ರಾಜ ಕುಟುಂಬಸ್ಥರನ್ನು ಕಂಠೀರವ ಸ್ಟುಡಿಯೋದಲ್ಲಿ ಸ’ಮಾ’ಧಿ ಮಾಡಲಾಯಿತು.

Puneeth Rajkumar funeral: Yash pays final respects as actor is laid to rest, fans climb terraces for last glimpse - Hindustan Times

ಅಷ್ಟೇ ಅಲ್ಲದೆ ನಟ ಅಂಬರೀಶ್ ಅವರ ಸಮಾಧಿಯ ಸಹ ಇಲ್ಲಿ ಕಾಣಬಹುದಾಗಿದೆ. ಇದನ್ನರಿಯದ ಜನ ಕಂಠೀರವ ಸ್ಟುಡಿಯೋ ರಾಜಕುಮಾರ್ ಅವರ ಆಸ್ತಿ ಅದಕ್ಕೆ ಅವರ ಕುಟುಂಬಸ್ಥರು ನಿ’ಧ’ನರಾದರೆ ಇಲ್ಲಿ ತಂದು ಸ’ಮಾ’ಧಿ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ. ಇದು ಸರಿಯಲ್ಲ. ನಿಜವನ್ನು ಅರಿಯದೆ ಯಾವುದರ ಬಗ್ಗೆ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...