ಗಂ’ಡ ಇದ್ದಾಗ ಆತನ ಜೊತೆ ಸಂ’ಸಾರ,ಕೆಲಸಕ್ಕೆ ಹೋದಾಗ ಇನ್ನೊ’ಬ್ಬನ ಸಹವಾಸ,ಕೊನೆಗೆ ಈ ಪಾ’ಪಿ ಮ’ಹಿಳೆ ಗಂಡನಿಗೆ ಎಂಥ ಗತಿ ಕಾಣಿಸಿದ್ದಾಳೆ ಗೊತ್ತಾ?

Crime/ಅಪರಾಧ Home Kannada News/ಸುದ್ದಿಗಳು

ನಮಸ್ತೇ ಸ್ನೇಹಿತರೆ, ಕೆಲವು ಹೆಣ್ಣು ಮಕ್ಕಳು ಯಾಕೆ ಈ *ಗೆ ಅಂಥ.. ಒಳ್ಳೆ ಗಂಡ, ಮಕ್ಕಳು ಉತ್ತಮ ಜೀವನ ಎಲ್ಲವೂ ಕೂಡ ಸರಿಯಾಗಿ ಇರುತ್ತೆ‌.. ಆದರೆ ಇಷ್ಟೆಲ್ಲಾ ಇದ್ರೂ ಕೂಡ ಇನ್ನೊಬ್ಬನ ಸಹವಾಸ ಮಾಡಿ ಜೀವನ ಹಾ’ಳು ಮಾಡಿಕೊಳ್ತಾರೆ. ಕೆಲವು ಹೆ ಣ್ಣು ಮಕ್ಕ*ಳು ಗಂಡನ ಕಡೆಯಿಂದ ಗಂಡನ ಮನೆಯವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸ್ತಾ ಇರ್ತಾರೆ.. ಪ್ರತಿದಿನ ಇವತ್ತಲ್ಲಾ ನಾಳೆ ಸರಿ ಹೋಗುತ್ತೆ ಗಂಡ ಸರಿ ಆಗ್ತಾನೆ ಅವನಿಂದ ನನಗೆ ಪ್ರೀತಿ, ನೆಮ್ಮದಿ, ಒಳ್ಳೆ ಜೀವನ ಸಿಗಬಹುದು ಎಂಬ ನೋವಿನಲ್ಲೇ ಜೀವನ ನಡೆಸ್ತಾ ಇರ್ತಾರೆ.. ಇನ್ನೂ ಕೆಲವರಿಗೆ ಸಂ *ಸಾರದಲ್ಲಿ ಎಲ್ಲಾ ನೆಟ್ಟಗೆ ಇದ್ದರೂ ಕೂಡ ಇನ್ನೊಬ್ಬನ ಸಹ *ವಾಸ ಮಾಡಿ ಮಾಡಬಾರದ ಕೆಲಸಕ್ಕೆ ಕೈ ಹಾಕ್ತಾರೆ.. ಕೊನೆಗೆ ಜೀವನಾನು ಹಾ’ಳು ಮಾಡಿಕೊಳ್ತಾರೆ..

ಅದೇ ರೀತಿ ಇಲ್ಲೊಬ್ಬ ಮ *ಹಿಳೆ ಒಳ್ಳೆಯ ಗಂಡ, ನೆಮ್ಮದಿ ಸಂಸಾರ ಇದ್ರು ಕೂಡ ಎಂತಹ ಕೆಲಸಕ್ಕೆ ಕೈ ಹಾಕಿ ಜೀವನವನ್ನ ಹಾ’ಳು ಮಾಡಿ ಕೊಂಡಿದ್ದಾಳೆ ಗೊತ್ತಾ.. ನಾರಾಯಾಣ್ ಹಾಗು ಈತನ ಪತ್ನಿ ಅನ್ನಪೂರ್ಣ. ಇವರದು ತುಮಕೂರು ಬಳಿ ಬಡ್ಡಿಹಳ್ಳಿ.. ನಾರಾಯಣ್ ಟೋಲ್ ಬಳಿ ಕೆಲಸ ಮಾಡಿಕೊಂಡು ಸಂಸಾರಕ್ಕೆ ಎಲ್ಲವನ್ನ ತಂದು ಹಾಕ್ತಿದ್ದ ಅದೇ ರೀತಿ ಹೆಂಡತಿ ಅನ್ನಪೂರ್ಣ ಅವರನ್ನು ಕೂಡ ಚೆನ್ನಾಗಿ ನೋಡಿಕೊಳ್ತಿದ್ದ. ಆದರೆ ಗಂಡ ಕೆಲಸಕ್ಕೆ ಹೋದರೆ ಹೆಂಡತಿಯ ಕೆಲಸವೇ ಬೇರೆಯಾಗಿತ್ತು. ಗಂಡ ಕೆಲಸಕ್ಕೆ ಹೋಗಿ ಬರುವವರೆಗೂ ಇನ್ನೊಬ್ಬನ ಸಹವಾಸ ಮಾಡುತ್ತಿದ್ದಳು..

ಇದೇ ರೀತಿ ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ. ಒಂದು ಕಡೆ ಗಂಡನ ಜೊತೆ ಸಂಸಾರ ಆತ ಇಲ್ಲದಿದ್ದಾಗ ಇನ್ನೊಬ್ಬನ ಸಹವಾಸ.. ಒಂದು ದಿನ ಹೇಗೋ ನಾರಾಯಣ್ ಅವರಿಗೆ ತನ್ನ ಹೆಂಡತಿ ಇನ್ನೊಬ್ಬನ ಜೊತೆ ಇರುವುದು ಗೊತ್ತಾಗಿಬಿಡ್ತದೆ. ಈ ಕಾರಣಕ್ಕೆ ನಾರಾಯಣ್ ಮತ್ತು ಅನ್ನಪೂರ್ಣ ನಡುವೆ ಪ್ರತಿದಿನ‌ ಜ’ಗ’ಳ ಹಾಗ್ತಾಯಿತ್ತು.. ಆದರೆ ಕೊನೆಗೆ ಅನ್ನಪೂರ್ಣ ಗಂಡ ನನ್ನೇ ಮು’ಗಿ’ಸೋಕ್ಕೆ ಪ್ಲಾ,ನ್ ಮಾಡ್ತಾಳೆ.. ಆ ಪ್ಲಾ,ನ್ ಪ್ರಕಾರ ಗಂಡನ ಮೇಲೆ ಪೆ’ಟ್ರೋ’ಲ್ ಸು’ರಿ’ದು ಬೆಂ’,ಕಿಹ’ಚ್ಚಿ ಚರಂ,ಡಿಗೆ ಎ’ಸೆ,ದಿದ್ದಾಳೆ.. ಈ ಘ’ಟ’ನೆ ಬಗ್ಗೆ ನಿವೇನ್ ಹೇಳ್ತೀರಾ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...