ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಈಗಿನ ಕಾಲದಲ್ಲಿ ಯಾವ ವ್ಯಕ್ತಿ ಒಳ್ಳೆಯವರು ಯಾವ ವ್ಯಕ್ತಿ ಕೆಟ್ಟವರು ಎಂಬುದನ್ನು ಗುರುತಿಸುವುದು ತುಂಬಾನೇ ಕಷ್ಟ ಯಾಕಂದರೆ ಈಗಿನ ದಿನಗಳಲ್ಲಿ ಜನರು ಎಷ್ಟು ಚೆನ್ನಾಗಿ ವಿವಿಧ ವಿವಿಧ ರೀತಿಯಲ್ಲಿ ಸುಳ್ಳು ಹೇಳುತ್ತಾರೆ ಎಂದರೆ ನಮಗೆ ನಿಮಗೆ ತಿಳಿಯುವುದೇ ಇಲ್ಲ ಹೌದು ಪ್ರಿಯ ಮಿತ್ರರೇ ಅದು ಸುಳ್ಳು ಹೇಳುತ್ತಿದ್ದಾರ ಅಥವಾ ಸತ್ಯ ಹೇಳುತ್ತಿದ್ದಾರ ಎಂದು ಅಂತ ಭರವಸೆಗಳನ್ನು ನೀಡುವುದು ಮಾತುಗಳನ್ನು ನೀಡುವುದು ಈ ಪ್ರೀತಿಯ ಬಗ್ಗೆ ದೊಡ್ಡ ದೊಡ್ಡದಾದ ಮಾತುಗಳನ್ನಾಡುವುದು ತುಂಬಾನೇ ಸರಳವಾಗುತ್ತದೆ ಆದರೆ ಅವುಗಳನ್ನು ನಡೆಸುವುದು ತುಂಬಾನೇ.

ಕಷ್ಟವಾಗುತ್ತದೆ ಸಾಮಾನ್ಯವಾಗಿ ಸಾವಿರಾರು ಜನರು ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ತಮ್ಮ ಜೀವನದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆ ವ್ಯಕ್ತಿ ದೊಡ್ಡದಾದ ಮಾತುಗಳನ್ನು ಆಡಿದರು ಮತ್ತು ಭರವಸೆಯನ್ನು ನೀಡಿದರು ಅದು ಈಗ ಯಾವ ರೀತಿ ಬದಲಾಗಿದೆ ಎಂದರೆ ನಮ್ಮಮಧ್ಯ ಏನು ಸಹ ಇಲ್ಲವೇ ಇಲ್ಲ ಎಲ್ಲವೂ ಮುಗಿದು ಹೋಗಿರುವ ರೀತಿ ಏನೋ ಗೊತ್ತಿಲ್ಲ ಮತ್ತು ಏನು ತಿಳಿಯುವುದೇ ಇಲ್ಲ ಆ ವ್ಯಕ್ತಿಯ ಮನಸ್ಸಿನಲ್ಲಿ ನಮಗಾಗಿ ಏನಿದೆಯೆಂದು ಮುಂದೆ ಇರುವ ವ್ಯಕ್ತಿಯಂತೋ ನಿಮ್ಮ ಮೇಲೆ ನನಗೆ ತುಂಬಾ ಪ್ರೀತಿ ಇದೆ ಎಂದು ಹೇಳುತ್ತಾರೆ ಆದರೆ ಆ ರೀತಿ ಏನು ಸಹ ಕಾಣುವುದಿಲ್ಲ ಮಾತುಗಳು ತುಂಬಾನೇ ಭಿನ್ನವಾಗಿರುತ್ತವೆ.

ಆದರೆ ಇಲ್ಲಿರುವ ಆಕ್ಷನ್ ಪೂರ್ತಿ ಭಿನ್ನವಾಗಿರುತ್ತದೆ ಆ ವ್ಯಕ್ತಿ ನಮ್ಮನ್ನ ಪ್ರೀತಿ ಮಾಡುತ್ತಿದ್ದಾರೆ ಅಥವಾ ಇಲ್ಲವಾ ಎಂದು ತಿಳಿಯುವುದಾದರೂ ಹೇಗೆ ನಮಗಾಗಿ ಅವರಿಗೆ ಫೀಲಿಂಗ್ಸ್ ಇದೆಯಾ ಇಲ್ಲವಾ ಯಾವ ರೀತಿಯಾಗಿ ನಮ್ಮ ಜೊತೆ ವರ್ತಿಸುತ್ತಾರೆ ಅದರಿಂದ ನಾವು ಬೇಸರದಲ್ಲಿದ್ದೇವೆ ಏನು ಕೂಡ ತಿಳಿಯುವುದೇ ಇಲ್ಲ ಏನಾಗುತ್ತಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ ಈ ಸಂಬಂಧದ ಸತ್ಯವಾದರೂ ಏನಿದೆ ಇದರ ಬಗ್ಗೆ ನೀವು ತಿಳಿಯಲು ನಮ್ಮ ಇವತ್ತಿನ ಈ ವಿಡಿಯೋದಲ್ಲಿ 5 ವಿಷಯಗಳನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಿದ್ದೇವೆ ಪ್ರಿಯ ಮಿತ್ರರೇ ಯಾರು ನಿಮ್ಮನ್ನು ನಿಜವಾಗಿ ಪ್ರೀತಿ.

 

ಮಾಡುತ್ತಾರೋ ಈ ಐದು ಮಾತುಗಳನ್ನು ನಿಮ್ಮ ಜೊತೆಗೆ ಎಂದಿಗೂ ಆಡುವುದಿಲ್ಲ ಈ ಸಲಹೆಗಳಿಂದ ನಿಮ್ಮೆಲ್ಲಾ ಕನ್ಫ್ಯೂಷನ್ಸ್ ದೂರವಾಗುತ್ತದೆ ನಿಮಗೆ ಆ ಎಲ್ಲಾ ಪ್ರಶ್ನೆಗಳ ಉತ್ತರ ನಿಮಗೆ ತಿಳಿಯುತ್ತದೆ ಅದು ಆ ವ್ಯಕ್ತಿ ನಮ್ಮನ್ನು ಪ್ರೀತಿ ಮಾಡುತ್ತಿದ್ದಾರೆ ಅಥವಾ ಇಲ್ಲ ಎಂದು ಹಾಗಾದರೆ ಪ್ರಿಯ ಮಿತ್ರರೇ ಆ ಐದು ಮಾತುಗಳು ಯಾವುದು ನೀವು ಯೋಚನೆ ಮಾಡುತ್ತಿದ್ದೀರಾ ಅದನ್ನು ನೀವು ತಿಳಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಅರ್ಥವಾಗುತ್ತದೆ ಆ ಐದು ಮಾತುಗಳು ಯಾವು ಎಂದು ತಡಮಾಡದೆ ವಿಡಿಯೋ ನೋಡಿ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

…………….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •