ಸುಳ್ಳು

ಪ್ರತಿ ಮನೆಯ ಹೆಂಗಸರು ತನ್ನ ಗಂಡನಿಗೆ ಹೇಳುವ ಅತಿ ದೊಡ್ಡ ಸುಳ್ಳುಗಳು ಯಾವ್ಯಾವು ಗೊತ್ತೇ??

Home

ನಮಸ್ಕಾರ ಸ್ನೇಹಿತರೇ ಪತಿಪತ್ನಿಯರು ಮದುವೆಯಾಗುವ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಏಳು ಮಹತ್ವವಾದ ವಿಚಾರಗಳನ್ನು ಪಾಲಿಸುತ್ತೇವೆ ಎಂಬುದಾಗಿ ವಚನವನ್ನು ನೀಡುತ್ತಾರೆ. ಅವುಗಳಲ್ಲಿ ಪರಸ್ಪರ ಯಾವುದೇ ವಿಷಯವನ್ನು ಮುಚ್ಚಿಡದೆ ಸತ್ಯ ಹೇಳುವುದು ಕೂಡ ಒಂದಾಗಿದೆ. ಇಷ್ಟೆಲ್ಲಾ ವಚನ ನೀಡಿದ ಮೇಲೂ ಕೂಡ ಪ-ತ್ನಿಯರು ಗಂಡನಿಂದ ಹಲವಾರು ಸತ್ಯಗಳನ್ನು ಮು-ಚ್ಚಿಡುತ್ತಾರೆ. ಅಥವಾ ಸುಳ್ಳು ಹೇಳುತ್ತಾರೆ ಎಂದು ಹೇಳಬಹುದು. ಹಾಗಿದ್ದರೆ -ಗಂಡನಿಂದ ಮುಚ್ಚಿಡುವ ಅಥವಾ ಗಂಡನ ಬಳಿ ಸುಳ್ಳು ಹೇಳುವ ಹತ್ತು ವಿಚಾರಗಳು ಯಾವುವು ಎಂಬುದರ ಕುರಿತಂತೆ ನಿಮಗೆ ಹೇಳುತ್ತೇವೆ ಬನ್ನಿ.

1 ಮಹಿ-ಳೆಯರು ಗಂಡನಿಗೆ ತಿಳಿಯದೆ ಇರುವಂತೆ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ. ಇದರ ಕುರಿತಂತೆ ಗಂಡನಿಗೆ ಯಾವತ್ತೂ ಹೇಳುವುದಿಲ್ಲ. ಕೆಲವರು ಈ ಹಣವನ್ನು ಅಪಾಯದ ಸಂದರ್ಭದಲ್ಲಿ ತಮ್ಮ ಕಷ್ಟಕ್ಕೆ ಆಗಲೆಂದು ಉಳಿತಾಯ ಮಾಡಿದರೆ ಇನ್ನು ಕೆಲವರು ತಮಗಾಗಿ ಅಮೂಲ್ಯ ವಸ್ತುಗಳನ್ನು ಕೊಂಡುಕೊಳ್ಳಲು ಈ ಹಣವನ್ನು ಉಳಿತಾಯ ಮಾಡುತ್ತಾರೆ.

2 ಕೆಲವು ಬಾರಿ ಮ-ಹಿಳೆಯರು ತಮಗೆ ಯಾವುದಾದರೂ ಗಂಭೀರ ವಾದಂತಹ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅದನ್ನು ಮನೆಯವರ ಬಳಿ ಹೇಳುವುದಿಲ್ಲ. ಯಾರಾದರೂ ಕೇಳಿದರೆ ಚಿಕ್ಕ ಮಟ್ಟದ ಆರೋಗ್ಯ ಸಮಸ್ಯೆ ಎಂಬುದಾಗಿ ಸುಳ್ಳು ಹೇಳುತ್ತಾರೆ ಯಾಕೆಂದರೆ ಇದನ್ನು ತಿಳಿದು ಮನೆಯವರು ಚಿಂತೆಗೆ ಒಳಗಾಗದಿರಲಿ ಎಂಬುದಾಗಿ.

ಸುಳ್ಳು ಹೇಳುವುದರಲ್ಲಿ ಪುರುಷರೇ ನಿಸ್ಸೀಮರಂತೆ! | NEWSICS

3 ಹಲವಾರು ಬಾರಿ ಮ-ಹಿಳೆಯರು ಶಾಪಿಂಗಿಗೆ ಹೋದಾಗ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಾರೆ. ಆ ಸಂದರ್ಭದಲ್ಲಿ ಗಂಡಂದಿರಿಗೆ ಅದರ ನಿಜವಾದ ಬೆಲೆಯನ್ನು ಹೇಳುವುದಿಲ್ಲ ಒಂದು ವೇಳೆ ಹೇಳಿದರೆ ಖಂಡಿತವಾಗಿ ಗಂಡನಿಂದ ಬೈಗುಳಗಳನ್ನು ಕೇಳಬೇಕಾಗುತ್ತದೆ ಎಂಬ ಭಯ ಇರುತ್ತದೆ.

4 ಇದನ್ನು ನೀವು ಸಿನಿಮಾಗಳಲ್ಲಿ ಕೂಡ ನೋಡಿರಬಹುದು ಹೆಚ್ಚಿನ ಬಾರಿ ಮ-ಹಿಳೆಯರು ತಮ್ಮ ಗಂಡನ ಸ್ಯಾಲರಿ ಕೆಲಸ ಹಾಗು ಸ್ಟೇಟಸ್ ಕುರಿತಂತೆ ತಮ್ಮ ಸ್ನೇಹಿತರಿಗೆ ಹಾಗೂ ಪರಿಚಿತರಿಗೆ ಸುಳ್ಳನ್ನು ಹೇಳುತ್ತಾರೆ.

5 ಯಾವಾಗಲೂ ಫ್ಯಾಮಿಲಿ ಜೊತೆಗೆ ಲಂಚ್ ಗೆ ಹೊರಗೆ ಹೋದಾಗ ತಮ್ಮ ಇಷ್ಟದ ತಿನಿಸನ್ನು ಆರ್ಡರ್ ಮಾಡುವುದಿಲ್ಲ. ಬದಲಾಗಿ ತಮ್ಮ ಕುಟುಂಬದವರು ಏನು ಆರ್ಡರ್ ಮಾಡಿದ್ದಾರೋ ಅದನ್ನೇ ತಿನ್ನುತ್ತಾರೆ ಹೊಟ್ಟೆ ತುಂಬಿದೆ ಎಂಬುದಾಗಿ ಸುಳ್ಳು ಹೇಳಿ ಕಡಿಮೆ ತಿನ್ನುತ್ತಾರೆ.

6 ಒಂದು ವೇಳೆ ಗಂ-ಡ ಅಥವಾ ಹತ್ತಿರದ ಸಂಬಂಧಿಗಳು ಅವರಿಗೆ ಇಷ್ಟವಾದ ಗಿಫ್ಟ್ ನೀಡದೇ ಇದ್ದರೂ ಕೂಡ ಅದನ್ನು ಇಷ್ಟ ಇದೆ ಎಂದು ಹೇಳಿ ತೆಗೆದುಕೊಳ್ಳುತ್ತಾರೆ. ಯಾಕೆಂದರೆ ಅವರಿಗೆ ಇದರಿಂದ ಮನಸ್ಸಿಗೆ ದುಃಖವಾಗ ಬಾರದು ಎಂಬುದಾಗಿ ನೆನೆಸಿಕೊಂಡು ತೆಗೆದುಕೊಳ್ಳುತ್ತಾರೆ.

7 ತಾವು ಮದುವೆಯಾದ ಗಂ-ಡನ ಹಿಂದಿನ ಜೀವನ ಹೇಗಿತ್ತು ಎನ್ನುವುದರ ಕುರಿತಂತೆ ನನಗೆ ತಿಳಿದುಕೊಳ್ಳಲು ಯಾವ ಮನಸು ಇಲ್ಲ ಎಂಬುದಾಗಿ ನಾಟಕವಾಡುತ್ತಾರೆ. ಆದರೆ ನಿಜಕ್ಕೂ ಅವರಿಗೆ ಗಂಡನ ಕುರಿತಂತೆ ಇನ್ನಷ್ಟು ಹಾಗೂ ತಿಳಿಯದ ವಿಷಯಗಳನ್ನು ತಿಳಿಯಲು ಸಾಕಷ್ಟು ಕುತೂಹಲ ಇರುತ್ತದೆ.

8 ಹಲವಾರು ಬಾರಿ ಗಂಡನ ಸ್ನೇಹಿತರು ಎಂದರೆ ಹೆಂ-ಡತಿಯರಿಗೆ ಆಗುವುದಿಲ್ಲ ಆದರೂ ಕೂಡ ಎಲ್ಲರೂ ಒಟ್ಟಿಗೆ ಸೇರಿದಾಗ ಇದರ ಕುರಿತಂತೆ ಮುಕ್ತವಾಗಿ ಹೇಳಲು ಹಿಂಜರಿಯುತ್ತಾರೆ.

9 ತನ್ನ ಗಂ-ಡ ಹಾಗೂ ಮನೆಯವರನ್ನು ಸದಾ ಖುಷಿಯಲ್ಲಿ ಇಡಲು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ ಇದು ಕೇವಲ ಅವರ ಸಂತೋಷಕ್ಕಾಗಿ ಮಾತ್ರ.

10 ಹೆಂ-ಡತಿಯನ್ನು ತಮ್ಮ ಹಿಂದಿನ ಜೀವನದ ಕುರಿತಂತೆ ಕೂಡ ಗಂಡನಿಗೆ ಹೇಳಲು ಹಿಂಜರಿಯುತ್ತಾರೆ ಇದಕ್ಕಾಗಿ ಇದರ ಕುರಿತಂತೆ ಸದಾ ಸುಳ್ಳನ್ನು ಹೇಳುತ್ತಾರೆ. ಯಾಕೆಂದರೆ ಗಂಡಂದಿರು ಕೂಡ ಇದರ ಸತ್ಯವನ್ನು ತಿಳಿದರೆ ಕೋಪಗೊಳ್ಳುವುದು ಗ್ಯಾರಂಟಿ ಹಾಗೂ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿಸುವುದು ಶತಸಿದ್ಧ ಎಂಬುದಾಗಿದೆ. ಈ ಮೇಲಿನವುಗಳಲ್ಲಿ ನಿಮ್ಮ ಹೆಂಡತಿ ಯಾವ ಸುಳ್ಳನ್ನು ಹೇಳುತ್ತಿರುತ್ತಾರೆ ಎಂಬುದರ ಕುರಿತಂತೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...