ಇಂತಹ ವ್ಯಕ್ತಿಗಳನ್ನು ಎಂದು ನಂಬಬೇಡಿ..!ಲೈಫ್ ಚೇಂಜ್ ಫೇಕ್ಟ್ಸ್ ಈ ವಿಡಿಯೋ ನೋಡಿ…

Home Kannada News/ಸುದ್ದಿಗಳು

ನಿಮ್ಮ ಜೀವನದಲ್ಲಿ ನಿಮಗೆ ಯಾರಾದರೂ ಒಬ್ಬ ವ್ಯಕ್ತಿಯಿಂದ ದೂ ರಾದ ಮೇಲೆ ನಾನು ತುಂಬಾ ಸಕ್ಸಸ್ ಆಗಿದ್ದೀನಿ ಎಂದೆನಿಸಿದೆಯ ಹಾಗೆ ಅನ್ನಿಸಿದೆ ಎಂದರೆ ನೀವು ಒಬ್ಬ ಟಾಕ್ಸಿಕ್ ವ್ಯಕ್ತಿಯಿಂದ ತಪ್ಪಿಸಿಕೊಂ ಡಿದ್ದೀರಿ ಎಂದರ್ಥ. ನೀವು ನಿಮ್ಮ ಗುರಿ ಮುಟ್ಟುವುದಕ್ಕೆ ಎಷ್ಟೋ ಕಷ್ಟಪಟ್ಟು ಕೆಲಸಗಳನ್ನು ಮಾಡಿ ಇನ್ನೇನು ಒಂದೇ ಒಂದು ಹೆಜ್ಜೆ ಸಕ್ಸಸ್ ಸಿಗುತ್ತದೆ ನಾನು ಗೆದ್ದುಬಿಟ್ಟ ಎನ್ನೊ ಟೈಮ್ ನಲ್ಲಿ ಒಬ್ಬ ನೆಗೆಟಿವ್ ಆಟಿಟ್ಯುಡ್ ವರ್ತನೆ ಇರುವ ವ್ಯಕ್ತಿಯನ್ನು ಭೇಟಿ ಮಾಡಿದರೆ ಪೂರ್ತಿ ಜೀವನವೇ ಬದಲಾಗುತ್ತದೆ.

ಒಬ್ಬ ಟಾಕ್ಸಿಕ್ ಪರ್ಸನ್ ಸಾಕು ಇಡೀ ಜೀವನವನ್ನು ತಲೆಕೆಳಗೆ ಮಾಡುವುದಕ್ಕೆ ಪ್ರತಿಯೊಬ್ಬರ ಜೀವನದಲ್ಲಿ ಇಂಥವರೂ ಇರುತ್ತಾರೆ ಮುಲಾಜು, ನಾಚಿಕೆ, ಭಯ ಇಲ್ಲಿ ಯಾರು ಏನು ಅಂದುಕೊಳ್ಳುತ್ತಾರೆ ಎಂದು ಅಂತವರನ್ನು ಸಹಿಸಿಕೊಳ್ಳುತ್ತೇವೆ ನಮ್ಮನ್ನು ನಾವು ಒಳ್ಳೆಯವರು ಅಂದುಕೊಳ್ಳುತ್ತೇವೆ ಕೊನೆಗೆ ನಾವೇ ಮುಳುಗಿ ಹೋಗುತ್ತೇವೆ.

ಆಫ್ರಿಕಾದ ಒಂದು ಬುಡಕಟ್ಟು ಜನಾಂಗದಲ್ಲಿ ಒಂದು ಸಂಪ್ರದಾಯ ಇದೆ ಯಾರಾದರೂ ಏನಾದರೂ ತಪ್ಪು ಮಾಡಿದರೆ ಅಥವಾ ಇನ್ನೊಬ್ಬರಿಗೆ ಕಷ್ಟ ಕೊಟ್ಟರೆ ಅವರನ್ನು ಊರಿನ ಮಧ್ಯಭಾಗಕ್ಕೆ ಕರೆದುಕೊಂಡು ಹೋ ಗಿ ಊರಿನವರು ಸುತ್ತ ನಿಂತುಕೊಂಡು ತಪ್ಪು ಮಾಡಿರುವವರಿಗೆ ಅವ ನು ಮೊದಲು ಮಾಡಿದ ಒಳ್ಳೆಯ ಕೆಲಸಗಳನ್ನು ಒಬ್ಬಬ್ಬರಾಗಿ ಹೇಳಲು ಪ್ರಾರಂಭಿಸುತ್ತಾರೆ ಹೀಗೆ ಹೇಳುತ್ತ ಹೇಳುತ್ತ ಆ ವ್ಯಕ್ತಿ ಬದಲಾವಣೆ ಯಾಗಿ ಅವನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾನೆ ತನ್ನ ಕೆಲಸಕ್ಕೆ ಹೋ ಗುತ್ತಾನೆ.

ಅವರ ಉದ್ದೇಶ ನೀನು ಕೆಟ್ಟವನು ಎಂದು ಹೇಳುವುದ ಲ್ಲ ನೀನು ಒಳ್ಳೆಯವನೆಂದು ಅರಿವನ್ನು ಮೂಡಿಸುವುದು ಆಗಿದೆ. ಹೀಗೆ ನಿಮ್ಮ ಜೊತೆ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ ಅವರ ಹತ್ತಿರ ಒಳ್ಳೆಯ ಗುಣ ಇದ್ದರೆ ಅವರಿಗೆ ಈ ರೀತಿಯ ಪರಿವರ್ತನೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...