ಪ್ರಪಂಚದ ಮೇಲೆ ಅತ್ಯದ್ಭುತವಾದ ಸೃಷ್ಟಿ ಎಂದರೆ ಅದು ಹೆಣ್ಣು ಅಂದರೆ ತಪ್ಪಾಗಲಾರದು ಅಲ್ವಾ ಸ್ನೇಹಿತರ ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ ದೇವರಿಗೆ ಹೋಲಿಸುತ್ತಾರೆ ಶಾಂತಮೂರ್ತಿ ಅಂತ ಎಲ್ಲಾ ಕರೆಯುತ್ತಾರೆ ಆದರೆ ಸಂಶೋಧನೆಯೊಂದು ಹೇಳಿರುವ ಪ್ರಕಾರ ಹೆಣ್ಣಿನಲ್ಲಿ ಜೆಲಸ್ ಎಂಬ ಪದವು ಹೆಚ್ಚಾಗುತ್ತದೆಯಂತೆ.

ಯಾಕೆ ಅಂತ ಗೊತ್ತಾ ಮಾಹಿತಿಯಲ್ಲಿ ನಾವು ಹೆಣ್ಣಿನ ಬಗ್ಗೆ ತಿಳಿಯದಂತಹ ಒಂದು ವಿಶಿಷ್ಟವಾದ ಗುಣದ ಬಗ್ಗೆ ತಿಳಿಸಿಕೊಡುತ್ತೇನೆ ಸ್ನೇಹಿತರೇ ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಮಾಹಿತಿ ಇಷ್ಟವಾಗಿದ್ದಲ್ಲಿ ಮರೆಯದೆ ಲೈಕ್ ಮಾಡಿ.

ಭೂಮಿ ಮೇಲೆ ಯಾರದರೂ ಸರಿ ಆ ವ್ಯಕ್ತಿಗೆ ಒಬ್ಬನಾದರೂ ಶತ್ರು ಇದ್ದೇ ಇರುತ್ತಾನೆ ಅಲ್ವಾ ಇನ್ನು ಪುರುಷರನ್ನು ನೋಡಿದರೆ ಪುರುಷರಿಗೆ ಅಥವಾ ಸ್ತ್ರೀಯರನ್ನು ನೋಡಿದರೆ ಸ್ತ್ರೀಯರಿಗೆ ಒಂದು ಕೆಲಸ ಅನ್ನೋದು ಹಾಗೆ ಆಗುತ್ತದೆ ಆದರೆ ಪುರುಷರಿಗೆ ಹೋಲಿಸಿದರೆ ಹೆಣ್ಣು ಮಕ್ಕಳಲ್ಲಿ ಜಲಸ್ ಎಂಬುದು ಹೆಚ್ಚಾಗಿರುತ್ತದೆ .

ಯಾಕೆ ಅಂತೀರಾ ಸ್ನೇಹಿತರೆ ಇದು ಅವರು ಕಲಿತುಕೊಳ್ಳುವ ಬುದ್ಧಿಯಲ್ಲಿ ಇವರ ದೇಹದಲ್ಲಿ ಇರುವಂತಹ ಹಾರ್ಮೋನಿ ಇವರು ಹೀಗೆ ಜಲ ಪಡುತ್ತಾರೆ ಅದಕ್ಕೆ ಅವರು ಏನು ಮಾಡೋದಕ್ಕೆ ಆಗಲ್ಲ ಹುಟ್ಟಿನಿಂದಲೇ ಈ ಒಂದು ಹಾರ್ಮೋನ್ ಅವರ ದೇಹದಲ್ಲಿ ಇರುವ ಕಾರಣದಿಂದಾಗಿ ಅವರು ಕೆಲವು ವಿಷಯಗಳಲ್ಲಿ ಹೆಚ್ಚಾಗಿ ಜಲ ಪಡುತ್ತಾರೆ .

ಇಸ್ಟ್ರೋಜನ್ ಎಂಬ ಹಾರ್ಮೋನ್ ಹೆಣ್ಣು ಮಕ್ಕಳಲ್ಲಿ ಇರುತ್ತದೆ ಈ ಒಂದು ಹಾರ್ಮೋನ್ ನಿಂದಲೇ ಹೆಣ್ಣುಮಕ್ಕಳು ಜೆಲಸ್ ಪಡುವುದಕ್ಕೆ ಕಾರಣ ಆದರೆ ಈ ಒಂದು ಹಾರ್ಮೋನ್ ಪುರುಷರಲ್ಲಿ ಇರುವುದಿಲ್ಲ , ಆದ್ದರಿಂದಲೇ ಹೆಣ್ಣು ಮಕ್ಕಳು ಯಾವುದೇ ವಿಷಯಕ್ಕಾಗಲೀ ಹೆಚ್ಚಾಗಿ ಜಲಸ್ ಪಡುತ್ತಾರೆ .

ಯಾವ ವಿಷಯಗಳಿಗೆ ಹೆಣ್ಣು ಮಕ್ಕಳು ಹೆಚ್ಚಾಗಿ ಜಲ ಪಡುತ್ತಾರೆ ಅಂದರೆ ಯಾವುದಾದರು ಸ್ತ್ರೀ ಪುರುಷರೊಂದಿಗೆ ಖುಷಿಯಿಂದ ಅಥವಾ ಬಹಳ ಹತ್ತಿರವಾಗಿ ಮಾತನಾಡಿಸುತ್ತಾ ಇದ್ದರೆ ಹೆಣ್ಣು ಮಕ್ಕಳಿಗೆ ಜಲ ಸಾಗುತ್ತದೆ ಅಥವಾ ಬೇರೆ ಯಾವುದರ ವಿಷಯಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಕಲ್ಪಟ್ಟ ಕೊಳ್ಳುತ್ತಾರೆ.

ಹೆಣ್ಣುಮಕ್ಕಳು ಮತ್ತೊಂದು ವಿಷಯಕ್ಕೆ ಹೆಚ್ಚಾಗಿ ಜಲಸ್ ಪಟ್ಟುಕೊಳ್ಳುತ್ತಾರೆ ಅದು ಯಾಕೆ ಅಂದರೆ ಆಕೆಯ ಗಂಡ ಅವಳಿಗೆ ತುಂಬಾನೇ ಸಹಾಯಕರಾಗಿದ್ದಾರೆ ಮತ್ತು ಅವಳ ಕುಟುಂಬದವರು ಅವಳನ್ನು ತುಂಬಾನೇ ಪ್ರೀತಿಸುತ್ತಾ ಇದ್ದರೆ ಈ ವಿಷಯಗಳಿಗೂ ಕೂಡ ಹೆಣ್ಣು ಹೆಚ್ಚಾಗಿ ಜಲಸ್ ಪಟ್ಟುಕೊಳ್ಳುತ್ತಾಳೆ. ಹೆಣ್ಣು ಮಕ್ಕಳು ತನಗಿಂತ ಚೆನ್ನಾಗಿ ಬಟ್ಟೆಯನ್ನು ತೊಟ್ಟು ಕೊಂಡಿದ್ದರೆ ಅಥವಾ ಹೆಚ್ಚು ಚಿನ್ನಾಭರಣಗಳನ್ನು ಹಾಕಿಕೊಂಡಿದ್ದರೆ ಇಂತಹ ಜಲಸ್ ಹೆಚ್ಚಾಗಿಯೇ ಇರುತ್ತದೆ .

ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ಈ ಒಂದು ಇಸ್ಟ್ರೋಜನ್ ಎಂಬ ಹಾರ್ಮೋನ್ ಉತ್ಪತ್ತಿ ಯಾಗುವ ಕಾರಣ ಈ ವೇಳೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಜಳ್ಳು ಪಡುತ್ತಾರೆ. ಮತ್ತು ಅವರಿಗೆ ಈ ಸಮಯದಲ್ಲಿ ಇನ್ನೂ ಬೇರೆ ಬೇರೆ ರೀತಿಯಲ್ಲಿಯೂ ಕೂಡ ಭಾವನೆಗಳು ಉತ್ಪನ್ನವಾಗುತ್ತದೆ ಇದೆಲ್ಲ ಆಕೆಯ ದೇಹದಲ್ಲಿ ಆಗುವಂತಹ ಹಾರ್ಮೋನ್ನ ಉತ್ಪನ್ನದಿಂದ ಗಿ ಮಾತ್ರ .

ಹೆಣ್ಣಿನ ಮನಸ್ಸು ತುಂಬ ಮೃದು, ಅವಳನ್ನು ಒಲಿಸಿಕೊಳ್ಳಲು ಗಂಡು ತುಂಬಾನೇ ಸಹನೆಯಿಂದ ಕಾಯಬೇಕು ಆಕೆಯನ್ನು ಎಂದಿಗೂ ಕೂಡ ಬಲಾತ್ಕಾರದಿಂದ ತನ್ನಾವಳಾಗಿ ಮಾಡಿಕೊಳ್ಳಬಾರದು ಆಕೆಯ ಮನಸ್ಸು ಕನ್ನಡಿ ಇದ್ದಂತೆ ಅದು ಹೊಡೆದು ಹೋದರೆ ಒಂದು ಬಾರಿ ಮತ್ತೆ ಜೋಡಿಸುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ನೇಹಿತರೇ ಹೆಣ್ಣುಮಕ್ಕಳನ್ನು ಬಹಳ ಸೂಕ್ಷ್ಮದಿಂದ ನೋಡಿಕೊಳ್ಳಬೇಕು ಆಗ ಅವಳೇ ಒಲಿದು ಬರುತ್ತಾಳೆ , ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •