ಹೆಂಗಸು

ಸಂಸಾರಸ್ಥ ಹೆಂಗಸು ದಾರಿ ತಪ್ಪಿದರೆ ಎನೇನಾಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿಈ ಘಟನೆ ನಿಮಗೆ ಯಾವ ಸಿನೆಮಾದಲ್ಲೂ ಕೂಡ ನೋಡೋದಕ್ಕೆ ಸಿಗದೇ ಇಲ್ಲ…

Home

ನಮಸ್ಕಾರಗಳು ಸ್ನೇಹಿತರೆ, ಇವತ್ತಿನ ದಿವಸಗಳಲ್ಲಿ ಎಂಥಾ ಹೆಣ್ಣು ಮಕ್ಕಳು ಇರುತ್ತಾರೆ ಅಂದರೆ ಊಹೆ ಮಾಡಲೂ ಸಾಧ್ಯವಿಲ್ಲಾ. ನಿಜವಾಗಿಯೂ ಇವತ್ತಿನಾ ದಿವಸದಲ್ಲಿ ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುತ್ತಿದ್ದಾರೆ ಎಂಬುದು ಮಾತ್ರ ಖುಷಿಕರವಾದ ಸಂತಸ ತರುವ ವಿಚಾರ ಆಗಿದೆ. ಆದರೆ ಇಂತಹ ವಿಚಾರಗಳಲ್ಲಿ ಹೆಣ್ಣುಮಕ್ಕಳ ಕೈವಾಡ ಹೆಚ್ಚಿದೆ ಎಂದಾಗ ಹೆಣ್ಣುಮಕ್ಕಳು ಓದುವುದೇ ಬೇಡ ಗೃಹಿಣಿಯರಾಗಿದ್ದರೆ ಸಾಕಪ್ಪಾ ಅಂತ ಅನಿಸಿ ಬಿಡುತ್ತದೆ. ಹಾಗಾದರೆ ಬನ್ನಿ ಆಂಧ್ರಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಕುರಿತು ನಿಮಗೆ ಹೆಚ್ಚಿನ ವಿವರ ನೀಡುತ್ತೇವೆ, ಈ ಘಟನೆ ತಿಳಿದ ಬಳಿಕ ನಿಜಕ್ಕೂ ನೀವೇ ಅಂದುಕೊಳ್ತೀರಾ ಇಂತಹ ಹೆಣ್ಣು ಮಕ್ಕಳು ಸಮಾಜದಲ್ಲಿ ಇದ್ದಾರಾ ಅಂತ. ಇಷ್ಟು ತಲೆ ಓಡಿಸುವ ಹೆಣ್ಣು ಮಕ್ಕಳು ಇದ್ದಾರ, ಇಷ್ಟು ನಾಟಕೀಯ ಹೆಣ್ಣುಮಕ್ಕಳು ಇದ್ದಾರಾ ಅಂತ ನಿಮಗೆ ಅನಿಸಿಬಿಡತ್ತೆ. ಈ ತರಹ ಬುದ್ಧಿ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಬರುವುದು ಬೇಡಪ್ಪಾ ಸ್ವಾಮಿ ಎಂದು ಬೇಡಿ ಕೊಳ್ತೀರಾ.

ಹೌದು ಸುಧಾಕರ್ ರೆಡ್ಡಿ ಮತ್ತು ಸ್ವಾತಿ ರೆಡ್ಡಿ ಎಂಬುವರ ದಂಪತಿಗಳ ಜೀವನದಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಸಿನೆಮಾಗಳಲ್ಲಿಯೂ ಕೂಡ ಇದ್ದ ಟ್ವಿಸ್ಟ್ ಗಳನ್ನ ನಾವು ನೋಡಿರುವುದು ಇಲ್ಲವೇನಪ್ಪ! ಸುಧಾಕರ್ ರೆಡ್ಡಿ ಅವರು ಮಧ್ಯಮ ವರ್ಗದ ಪುರುಷರಾಗಿರುತ್ತಾರೆ ಕ್ರಷರ್ ಕೆಲಸ ಮಾಡಿಸುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಎನ್ನುವ ಸುಧಾಕರ್ ರೆಡ್ಡಿ ಮತ್ತು ಸ್ವಾತಿ ರೆಡ್ಡಿ ಆ ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇರುತ್ತಾರೆ ಎಲ್ಲವೂ ಸರಿ ಇದೆ ಎಂದು ಅಂದುಕೊಳ್ಳುವ ಸಮಯದಲ್ಲಿಯೇ ವಿಪರೀತವಾದ ಸೊಂಟದ ನೋವು ಸ್ವಾತಿಗೆ ಭಾದಿಸುತ್ತದೆ ಆಗ ಏನು ಮಾಡಲು ಸಾಧ್ಯವಾಗದೆ ಯಾವ ಚಿಕಿತ್ಸೆ ಪಡೆದರೂ ಸಾಧ್ಯವಾಗದೇ ಇರುವಾಗ ದೊಡ್ಡ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ತೋರಿದಾಗ ಅಲ್ಲಿ ವೈದ್ಯರು ಈಕೆಗೆ ಪ್ರತಿದಿನ ಫಿಜಿಯೋತೆರಪಿ ಮಾಡಿಸಬೇಕು ಎಂದು ಹೇಳ್ತಾರ ಇದೆ ಈ ನೋವಿಗೆ ಚಿಕಿತ್ಸೆ ಎಂದು ಹೇಳಿದಾಗ ಸುಧಾಕರ್ ರೆಡ್ಡಿ ಪ್ರತಿದಿನ ಆಸ್ಪತ್ರೆಗೆ ಕರೆದುಕೊಂಡು ಬಂದು ತನ್ನ ಹೆಂಡತಿಗೆ ಫಿಜಿಯೋತೆರಪಿ ಮಾಡಿಸುತ್ತಾ ಇರುತ್ತಾರೆ.

ದಿನ ಕಳೆಯುತ್ತದೆ ಒಮ್ಮೊಮ್ಮೆ ಸುಧಾಕರ್ ಇಲ್ಲದಿದ್ದರೂ ಸ್ವಾತಿ ಆಸ್ಪತ್ರೆಗೆ ಬಂದು ಫಿಜಿಯೋತೆರಪಿ ಮಾಡಿಸಿಕೊಳ್ಳುತ್ತಾ ಇರುತ್ತಾಳೆ ಇದೇ ವೇಳೆ ವೈದ್ಯರಾದ ರಾಜೇಶ್ ಜೊತೆಗೆ ಕಳ್ಳ ಸಂಬಂಧವನ್ನು ಹೊಂದಿದ ಸ್ವಾತಿ ತನ್ನ ಪತಿ ಇಲ್ಲದಿದ್ದರೂ ಸಹ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. ಇದೇ ರೀತಿ ಇವರಿಬ್ಬರ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಾ ಹೋಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಸ್ವಾತಿ ತನ್ನ ಪತಿಯನ್ನು ಕೊ..ಲ್ಲಲು ಮುಂದಾಗುತ್ತಾಳೆ ಮತ್ತು ಪ್ಲಾನ್ ಮಾಡಿ ತನ್ನ ಪತಿಯನ್ನು ಕೊಂ..ದು ಬಿಡುತ್ತಾಳೆ.

ಬಳಿಕ ರಾಜೇಶ್ ಜೊತೆ ಸೇರಿ ಸ್ವಾತಿ ತನ್ನ ಪತಿಯ ದೇಹವನ್ನು ಕಾರ್ ಡಿಕ್ಕಿಗೆ ಹಾಕಿಕೊಂಡು ಹೋಗುತ್ತಾಳೆ ಮುಂದೇನಾಯ್ತು ಗೊತ್ತಾ ಈಕೆ ಮಾಡಿದ ಪ್ಲಾನ್ ಏನು ಗೊತ್ತಾ ನಿಜಕ್ಕೂ ನೀವು ಕೂಡ ಊಹಿಸಲೂ ಸಾಧ್ಯವಿಲ್ಲ ಅಂತಹದ್ದೊಂದು ಪ್ಲಾನ್ ಮಾಡುತ್ತಾಳೆ ಅದೇನೆಂದರೆ ತರ ಪ್ರೀತಿ ಮಾಡುತ್ತಿದ್ದ ರಾಜೇಶ್ ಗೆ ಸ್ವಲ್ಪ ಸ್ವಲ್ಪ ಆ್ಯಸಿಡ್ ಹಾಕುತ್ತಾ ಆತನ ಮುಖವನ್ನು ವಿಕಾರ ಮಾಡುತ್ತಾಳೆ ಮತ್ತು ತನ್ನ ಗಂಡನಿಗೆ ಹೀಗಾಗಿದೆ ದಯವಿಟ್ಟು ಚಿಕಿತ್ಸೆ ಕೊಡಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಎಂದು ಪೊಲೀಸ್ ಮತ್ತು ಆಕೆಯ ಅತ್ತೆ ಮಾವನ ಮುಂದೆ ನಾಟಕವಾಡುತ್ತಾಳೆ ಆಕೆಯ ಅಭಿನಯಕ್ಕೆ ಪೊಲೀಸರು ಸಹ ಒಪ್ಪಿಗೆ ಅವನಿಗೆ ಚಿಕಿತ್ಸೆ ನೀಡಲು ಮುಂದಾಗುತ್ತಾರೆ.

ಆದರೆ ಮುಂದೇನಾಯ್ತು ಗೊತ್ತಾ ತಿಳಿದರೆ ನೀವು ಕೂಡ ಇಂತಹದ್ದೊಂದು ಟ್ವಿಸ್ಟ ಅಂತೀರಾ. ಹೌದು ರಾಜೇಶ್ ಅನ್ನು ಪ್ಲಾಸ್ಟಿಕ್ ಸರ್ಜರಿ ಮಾಡಲು ಕರೆದೊಯ್ದಾಗ ಸುಧಾಕರ್ ರೆಡ್ಡಿ ಅವರ ತಾಯಿ ಸೂಕ್ಷ್ಮವಾಗಿ ಗಮನಿಸಿ ಈತ ನನ್ನ ಮಗನಲ್ಲ ಎಂದು ನಿರೂಪಿಸುತ್ತಾಳೆ ಬಳಿಕ ಪೊಲೀಸರು ಸಹ ತನಿಖೆ ನಡೆಸಿದಾಗ ಆತ ಸುಧಾಕರ್ ರಾಜೇಶ್ ಎಂದು ತಿಳಿಯುತ್ತದೆ ಕೊನೆಗೆ ಅವರಿಬ್ಬರೂ ಒಪ್ಪಿಕೊಳ್ತಾರೆ ಏನೆಲ್ಲ ನಡೆಯಿತು ಎಂದು ನೋಡಿದಿರಲ್ಲ ಎಂತಹ ಹೆಣ್ಣುಮಕ್ಕಳಿರುತ್ತಾರೆ ಇವತ್ತಿನ ಸಮಾಜದಲ್ಲಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...