ಸುಮಾರು ಜನರಿಗೆ ಅಂಡರ್ ಆಮ್ಸ್ ಕಪ್ಪಾಗಿ ರುವುದರಿಂದ ಸ್ಲೀವ್ ಲೆಸ್ ಬಟ್ಟೆಯನ್ನು ಧರಿಸಲು ತುಂಬಾ ಕಷ್ಟವಾಗುತ್ತದೆ. ಅದಕ್ಕೆ ಒಂದು ರೆಮಿಡಿ ಅನ್ನ ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಒಂದು ಬೌಲ್ ಗೆ ಒಂದು ಚಮಚ ಬೇಕಿಂಗ್ ಸೋಡಾ ಹಾಕಬೇಕು ನಂತರ ಅದಕ್ಕೆ ಸ್ವಲ್ಪ ಹಾಲನ್ನ ಹಾಕಬೇಕು ಕಾಯಿಸಿದ ಇರುವುದು ಹಾಗೂ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಬೇಕು .ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಹಾಗೂ ಬೇಕಿಂಗ್ ಸೋಡಾ ದೊರೆ ಬರೋವರೆಗೆ ಚೆನ್ನಾಗಿ ಮಿಕ್ಸ್ ಮಾಡಬೇಕು ಇದರಲ್ಲಿ ಬ್ಲೀಚಿಂಗ್ ಅಂಶ ಇರುವುದರಿಂದ ಕಪ್ಪಾಗಿರುವುದು ಮತ್ತು ದುರ್ವಾಸನೆಯನ್ನು ಹೋಗಲಾಡಿಸುತ್ತದೆ .

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.ಈ ರೆಮಿಡಿ ಅನ್ನು ತಯಾರಿಸಿದ ಹೇಗೆ ಉಪಯೋಗಿಸುವುದು ಎಂದರೆ ಮೊದಲಿಗೆ ಅಂಡರ್ ಆಮ್ಸ್ ಒಣ ಬಟ್ಟೆಯಲ್ಲಿ ಹೊರಸ ಬೇಕು ನಂತರ ತಯಾರಿಸಿದ ಪೇಸ್ಟ್ ಅನ್ನು ಕೈಯಲ್ಲಿ ತೆಗೆದುಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು ಸ್ಕ್ರಬ್ ಮಾಡುವುದರಿಂದ ಅಂಡರ್ ಆಮ್ಸ್ ಕಪ್ಪಾಗಿರುವುದು ಹೋಗುತ್ತದೆ .ಅದೇ ರೀತಿ ಬಲಭಾಗಕ್ಕೆ ಹಾಕಬೇಕು ನಂತರ ಐದು ನಿಮಿಷಗಳ ಆದಮೇಲೆ ಒಣ ಬಟ್ಟೆಯಲ್ಲಿ ಸ್ವಚ್ಛಗೊಳಿಸಬೇಕು .ಹೀಗೆ ಮಾಡಿದರೆ ದೇಹದ ಅಂಡರ್ ಆಮ್ಸ್ ಕಡಿಮೆಯಾಗುತ್ತದೆ .ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಮತ್ತು ಒಂದು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಹಾಗೂ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.


ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •