ಕುಜ ದೋಷ ಎಂದರೇನು.

ಶಾಸ್ತ್ರದಲ್ಲಿ ಇರುವ ಪರಿಹಾರ ಏನು.

ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು…

 

ದಾಂಪತ್ಯ

೧ ೪ ೭ ೮ ೧೨ನೆ ಮನೆಯಲ್ಲಿ ಕುಜ ಗ್ರಹ ಇದ್ದರೆ ದೋಷವಾಗಿ ಕಾಡುತ್ತಾನೆ…

ಪುರುಷರ ಜಾತಕದಲ್ಲಿ ಲಗ್ನದಿಂದ ೨ ೭ ಅಥವಾ ೮ರಲ್ಲಿ ಇರುವ ಕುಜ ಗ್ರಹ ತುಂಬಾ ಡೇಂಜರ್…

ಸ್ತ್ರೀಯರಿಗೆ ೭ ೮ ಹಾಗೂ ೧೨ನೆ ಮನೆಯಲ್ಲಿ ಕುಜ ಇರುವ ಕುಜ ಗ್ರಹ ತುಂಬಾ ಡೇಂಜರ್…

ಹಾಗಾದರೆ ಇದ್ದಕೆ ಸ್ವಾಭಾವಿಕವಾಗಿ ಪರಿಹಾರ ಹೇಗೆ ಏನು…

ನಿಮ್ಮ ಜನ್ಮ ಜಾತಕದಲ್ಲಿ ಮೇಷ ಸಿಂಹ ವೃಶ್ಚಿಕ ಮಕರ ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ ಅದು ಲಗ್ನದಿಂದ ೧ ೪ ೭ ೮ ೧೨ನೆ ಮನೆಯಲ್ಲಿ ಆಗಿದ್ದರೂ ದೋಷವು ಸ್ವಾಭಾವಿಕವಾಗಿ ನಿವಾರಣೆ ಆಗುತ್ತದೆ.
ಕರ್ಕಾಟಕ ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
ವೃಶ್ಚಿಕ, ಮಿಥುನ ಲಗ್ನದವರಿಗೆ ೧೨ನೆ ಮನೆಯಲ್ಲಿ ಕುಜನಿದ್ದರೂ ದೋಷವಿಲ್ಲ…

ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲಾ.

ಅಶ್ವಿನಿ ಮೃಗಶಿರಾ ಪುನರ್ವಸು ಪುಷ್ಯ ಆಶ್ಲೇಷಾ ಉತ್ತರಾ ಸ್ವಾತಿ ಅನೂರಾಧ ಪೂರ್ವಾಷಾಢ ಉತ್ತರಾಷಾಢ ಶ್ರವಣ ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ…

ಬೇರೆ ಗ್ರಹಗಳು ಹಾಗು ನಕ್ಶತ್ರದವರು ಏನು ಮಾಡಬೇಕು.

ಕುಜ ದೋಷ ಪರಿಹಾರ ಕ್ರಮಗಳು.

• ಕುಜ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ನಿವಾರಣೆಯಾಗುವುದು.

• ಕುಜದೋಷವಿರುವವರಿಗೆ ಕುಂಭ ವಿವಾಹ ಮಾಡಿದರೆ ದೋಷ ದೂರವಾಗುವುದು.

ಮಂತ್ರ ಪಠಣ ಮಾಡುವುದು.

• ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು.
” ಓಂ ಆಂ ಅಂಗಾರಕಾಯ ನಮಃ
” ಓಂ ಭೌಂ ಭೌಮಾಯ ನಮಃ”
ಈ ಮಂತ್ರವನ್ನು ೧೦೮ ಬಾರಿ ಪಠಿಸಿದರೆ ಪ್ರಭಾವ ಕಡಿಮೆಯಾಗುವುದು.

• ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು… ಧರುಸುತಾಯ ವಿದ್ಮಹೇ
ಋಣಹರಾಯ ಧೀಮಹಿ
ತನ್ನೋ ಕುಜಃ ಪ್ರಚೋದಯಾತ್‌.

• ಕುಜದೋಷವಿರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್‌ ಚಾಲೀಸವನ್ನು ಪಠಿಸಬೇಕು.

ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ…

• ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು.

• ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು.

ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ.
ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ.
ವಿವಾಹ ವಿಚ್ಛೇದನ ಆಗಬಹುದು.
ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ.
ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ.
ಸಂತಾನ ಸಮಸ್ಯೆಗಳಾಗುತ್ತವೆ. ಹೀಗೆ ಇತರೇ ಎಲ್ಲ ತರಹದ ಧಾರ್ಮಿಕ ಕಾರ್ಯಕ್ರಮಗ ಳನ್ನು ಶಾಸ್ತ್ರೋಕ್ತವಾಗಿ ಮತ್ತು ವಿವರಣೆ ಸಹಿತವಾಗಿ ಮಾಡಿಸಿ ಕೊಡಲಾಗುವುದು.
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.

ವೈದಿಕ ಜ್ಯೋತಿಷ್ಯದ ಪ್ರಕಾರ ದೋಷವಿರುವ ವ್ಯಕ್ತಿಯು ಬಾಳೆಗಿಡ, ಅಶ್ವತ್ಥ ಮರ ಅಥವಾ ವಿಷ್ಣುವಿನ ಬೆಳ್ಳಿ ಅಥವಾ ಚಿನ್ನದ ಮೂರ್ತಿಯನ್ನು ವಿವಾಹವಾಗಬೇಕು

ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು.

▪️ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು. ” ಓಂ ಆಂ ಅಂಗಾರಕಾಯ ನಮಃ| ಓಂ ಭೌಂ ಭೌಮಾಯ ನಮಃ” ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು.

▪️ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು’ ಧರಾಸುತಾಯ ವಿದ್ಮಹೇ ಋಣಹರಾಯ ಧೀಮಹಿ, ತನ್ನೋ ಕುಜಃ ಪ್ರಚೋದಯಾತ್‌

ಮಂಗಲಿಕ ದೋಷವಿರುವವರು ▪️ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್‌ ಚಾಲೀಸವನ್ನು ಪಠಿಸಬೇಕು ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ
▪️ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಲದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.

▪️ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು.

▪️ಕುಜ ದೋಷವಿರುವವರು ಮಂಗಳವಾರದ ದಿನ ದಾನ ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾರ ಮುಖ್ಯವಾಗಿ ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ ತೊಗರಿ ಬೇಳೆ ದಾನ ಮಾಡಬೇಕು.

▪️ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು.

▪️ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುವುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •