ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಮ್ಮ ಹಳ್ಳಿಯ ಕಡೆ ಹುಡುಗ ಹು-ಡುಗಿ ಮದುವೆ ಆಗಬೇಕು ಎಂದರೆ ಅವರ ವಯ-ಸ್ಸಿನ ನಡುವೆ ಕೆಲವೊಂದು ಅಂತರಗಳು ಇರಬೇಕು ಎನ್ನುವಂತಹ ಮಾತನ್ನು ಸರ್ವೆಸಾಮಾನ್ಯವಾಗಿ ಹೇಳುತ್ತಾರೆ ಹಾಗಾದರೆ ಗಂಡ-ಹೆಂ-ಡತಿಯ ನಡುವೆ ಎಷ್ಟು ವ-ಯಸ್ಸಿನ ಅಂತರ ಇರಬೇಕು ಹಾಗೂ ಹೆಚ್ಚು ಕಡಿಮೆ ಇದ್ದರೆ ಏನೆಲ್ಲಾ ಆಗುತ್ತದೆ ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ಈ ಲೇಖನದ ಮುಖಾಂತರ ಸಂಪೂರ್ಣವಾದ ಮಾಹಿತಿಯನ್ನು ಉತ್ತರಿಸುತ್ತೇವೆ.

ಇತರ ಈ ಲೇಖನದ ವಿಚಾರಗಳು ಒಂದು ಸಂಶೋಧನೆಯ ವಿಚಾರದ ಒಂದು ಭಾಗವಾಗಿದೆ ಒಂದು ಸಂಶೋಧನೆ ಈ ವಿಚಾರದ ಬಗ್ಗೆ ಮಾಡಿ ಇದರ ಬಗ್ಗೆ ಹೆಚ್ಚಿನ ವಿವರವನ್ನು ನೀಡಿ ದ್ದಾರೆ ಹಾಗಾದರೆ ಬನ್ನಿ ಈ ಮಾಹಿತಿ ನಾವು ತಿಳಿದುಕೊಳ್ಳೋಣ.ನಮ್ಮ ಹಳೆಯ ಕಾಲದ ಹಿರಿಯರು ಏನೇ ಮಾಡಿದರೂ ಕೂಡ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಇರುತ್ತದೆ ಗಂಡು-ಹೆಣ್ಣಿನ ನಡುವೆ ಕೆಲವೊಂದು ವರ್ಷಗಳ ಅಂತರ ಇರಬೇಕು ಅಂತ ನಮ್ಮ ಹಿರಿಯರು ಅವಾಗಲೇ ಹೇಳಿದ್ದಾರೆ.

ನಮ್ಮ ಹಿರಿಯರು ಹೇಳುವ ಪ್ರಕಾರ ಗಂಡು ಹಾಗೂ ಹೆ-ಣ್ಣಿನ ನಡುವೆ ಮೂರ-ರಿಂದ ನಾಲ್ಕು ವರ್ಷ ಅಂತರ ಇರಬೇಕು.ಇದಕ್ಕೆ ಕಾರಣ ಏನಪ್ಪಾ ಅಂದರೆ ಹೆಂ-ಡತಿಯು ಗಂಡನಿಗಿಂತ ಪ್ರತಿಯೊಂದು ವಿಚಾರದಲ್ಲೂ ಕೂಡ ಉತ್ತಮವಾಗಿ ಆಲೋಚನೆ ಮಾಡುವಂತಹ ಗುಣವನ್ನು ತನ್ನ ಸಣ್ಣ ವಯಸ್ಸಿನಿಂದಲೇ ತಿಳಿದುಕೊಂಡಿರುತ್ತಾರೆ. ಹಾಗೂ ಹೆಚ್ಚಾಗಿ ಗಂ-ಡನಿಗಿಂತ ಹೆಣ್ಣಿಗೆ ಸಹ-ನಶಕ್ತಿ ಹೆಚ್ಚಾಗಿರುತ್ತದೆ.

ಹುಡುಗ ಸ್ವಲ್ಪ ಚೈಲ್ಡ್ ತರ ಆಡುತ್ತಿದ್ದರು ಕೂಡ ಅವನನ್ನ ಕಟ್ಟಿಕೊಂಡ ನಂತಹ ಹೆಂ-ಡತಿ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಾಗಿ ಸಂ-ಸಾರದ ಭಾರವನ್ನು ಹೊಂದುವಂತಹ ಒಂದು ಮೆ–ಚುರಿಟಿ ಎನ್ನ ಹೊಂದಿರುತ್ತಾಳೆ.ನೀವು ಕೆಲವೊಂದು ಜೋಡಿಗಳನ್ನು ನೋಡಿ ಗಂಡಿನ ವಯಸ್ಸು ತುಂಬಾ ಸಣ್ಣ-ದಾಗಿರುತ್ತದೆ ಹಾಗೂ ಅವನು ಮಾಡುವಂತಹ ನಟನೆ ಅಥವಾ ಅವನು ಮಾಡುವಂತಹ ಕೆಲವೊಂದು ಅವತಾರಗಳು ನೋಡಿದರೆ ಇವನು ಇನ್ನು ಚಿಕ್ಕ ಹುಡುಗ ಅಂತ ಅಂದುಕೊಳ್ಳುತ್ತೇವೆ ಆದರೆ ಅವನನ್ನು ಕಟ್ಟಿಕೊಂಡ ಹಾಗೂ ಅವನಿಗಿಂತ ಚಿಕ್ಕ ವಯಸ್ಸಿನ ಹು-ಡುಗಿ ತುಂಬಾ ಮೆ-ಚುರ್ ಇರುತ್ತಾರೆ ಅದಕ್ಕೆ ಹೇಳೋದು ಹು-ಡುಗಿಯರು ತಮ್ಮ ಎಳೆಯ ತಮ್ಮ ಮುಂದಿನ ವಿಚಾರದ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ.

ಹೀಗೆ ಗಂಡ ಆಗುವ ಹೆಂ-ಡತಿಯ ವ್ಯವಸ್ಥೆಯಲ್ಲಿ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ವಿಚಾರ ಬರುವುದು ಗಂಡು ಹಾಗೂ ಹೆ-ಣ್ಣಿನ ನಡುವೆ ಕನಿಷ್ಠ ಮೂರರಿಂದ ಐದು ವರ್ಷಗಳು ಇದ್ದರೆ ಮಾತ್ರವೇ ಸಂಸಾ-ರದಲ್ಲಿ ಒಳ್ಳೆಯ ಅಂಡ-ರ್ಸ್ಟ್ಯಾಂಡಿಂಗ್ ಬರುತ್ತದೆ ಹಾಗೂ ಯಾವುದೇ ರೀತಿಯಾದಂತಹ ತೊಡಕುಗಳು ಬರುವುದಿಲ್ಲ.

ಅದೆಲ್ಲ ಬಿಟ್ಟು ಹೆ-ಣ್ಣು ಗಂಡಿಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರಾಗಿದ್ದು ಅಥವಾ ಹೆಣ್ಣು ಗಂಡನಿಗಿಂತ ತುಂಬಾ ಚಿಕ್ಕ ವ-ಯಸ್ಸು ಹಾಗಿದ್ದರೆ ಅವರಿಬ್ಬರ ನಡುವೆ ಸಾಮರಸ್ಯ ಜೀವನ ಅಷ್ಟೊಂದು ಸು-ಖಕರವಾಗಿ ಇರುವುದಿಲ್ಲ ಆದುದರಿಂದ ವಯಸ್ಸಿನ ಅಂತರ ಮೂರರಿಂದ ಐದು ವರ್ಷ ಇದ್ದರೆ ಮದು-ವೆ ಮಾಡಿಕೊಳ್ಳುವುದಕ್ಕೆ ಉತ್ತಮವಾದಂತಹ ವಿಚಾರ ಎನ್ನುವುದು ದೊಡ್ಡವರ ಅಭಿಪ್ರಾಯ.

ಸ್ನೇಹಿತರ ಇನ್ನೂ ನಾವು ಖಾಸಗಿಯ ವಿಚಾರಕ್ಕೆ ಏನಾದರೂ ಬರುವುದಾದರೆ ಗಂ-ಡಸರಿಗೆ 30 ವರ್ಷದ ನಂತರ ಹೆಚ್ಚಾಗಿ ಇವರಿಗೆ ಮಿ-ಲನ ಮಾಡುವುದರ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ ಹಾಗೂ ಅದಕ್ಕೆ ಹೆಚ್ಚಾಗಿ ಇಂ-ಪಾರ್ಟೆನ್ಸ್ ಅನ್ನು ಕೊಡುತ್ತಾರೆ.ಹೀಗೆ ವಯಸ್ಸಿನ ಅಂತರ ಏನಾದರೂ ಹೆಚ್ಚು ಕಡಿಮೆ ಇದ್ದಲ್ಲಿ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಡುವುದಿಲ್ಲ ಇದರಿಂದಾಗಿ ಖಾಸಗಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ.

ನೀವು ನೋಡುವುದಾದರೆ ಗಂಡು-ಹೆಣ್ಣಿನ ವಯಸ್ಸಿನಲ್ಲಿ ಅಂತರ ಇರುವಂತಹ ವ್ಯಕ್ತಿಗಳಲ್ಲಿ ಸಿಕ್ಕಾಪಟ್ಟೆ ಸಾಮರಸದ ಸಮಸ್ಯೆಗಳು ಉಂಟಾಗುತ್ತದೆ ಇದಕ್ಕಾಗಿ 20 ರಿಂದ 30 ವರ್ಷಗಳುಖಾಸಗಿ ವಿಚಾರದಲ್ಲಿತೊಡಕುಂಟಾಗಿದೆ ಅಂತ ಹೇಳಿ ತಮ್ಮನ್ನು ತಾವು ಬೇರೆ ಪಡಿಸಿಕೊಳ್ಳುತ್ತಾರೆ ಹಾಗೂ ಅವರ ಜೀವನವನ್ನು ನೋಡಿಕೊಳ್ಳುತ್ತಾರೆ.ಇಷ್ಟವಾಗಿದ್ದರೆ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ದಯವಿಟ್ಟು ನಮಗೆ ತಿಳಿಸಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •