ವಿನಯ್ ಹುಟ್ಟಿದ್ಧು ಶೃಂಗೇರಿಯಲ್ಲಿ ಹಾಗೆ ಅವರ ಶಿಕ್ಷಣವನ್ನು ಪಡೆದಿದ್ದು ಕೂಡ ಶೃಂಗೇರಿಯಲ್ಲಿ. ನಂತರ ಅವರು ಕಾಲೇಜಿನ ವಿದ್ಯಾಭ್ಯಾಸಕ್ಕಾಗಿ ಕೊಪ್ಪ ಎಂಬ ಊರಿಗೆ ಹೋಗುತ್ತಾರೆ .ನಂತರ ಕಾರಣಾಂತರಗಳಿಂದ ಮತ್ತೆ ಶೃಂಗೇರಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸುತ್ತಾನೆ. ವಿನಯ್ ಎಂಬ ಹುಡುಗ ವಿದ್ಯಾಭ್ಯಾಸದಲ್ಲಿ ತುಂಬ ಚುರುಕಾಗಿದ್ದರು . ಶಿಕ್ಷಕರ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು . ಶಿಕ್ಷಣದ ಕಡೆಗೆ ಇವರಿಗೆ ಹೆಚ್ಚಿನ ಗಮನ ಇಟ್ಟು ಇವರು ಆಟ ಪಾಠದ ಕಡೆ ಗಮನ ಹರಿಸುತ್ತಿರಲಿಲ್ಲ .ವಿನಯ್ ಗುರೂಜಿ ಹೆಸರಿಗೆ ಕಳಂಕ ತರಲು ಮಹಿಳೆಯ ಹೆಸರು ಬಳಕೆ..?

ಸಮಾಜ ವಿಜ್ಞಾನ ವಿಜ್ಞಾನ ಗಣಿತ ಹಾಗೂ ಇತರ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಅಂಕಗಳು ಬರುತ್ತಿತ್ತು .ನಂತರ ಇವರು ವಿದ್ಯಾಭ್ಯಾಸ ಮುಗಿದು ಮುಗಿಸಿ ನಂತರ ಇವರ ವಿದ್ಯಾಭ್ಯಾಸ ಮುಗಿಸಿ ಎಂಜಿನಿಯರಿಂಗ್ ಓದಲು ಪ್ರಾರಂಭಿಸುತ್ತಾರೆ .ಇಂಜಿನಿಯರಿಂಗ್ ಓದುತ್ತಿರುವಾಗ ಇವರಿಗೆ ವಿದ್ಯಾಭ್ಯಾಸದ ಕಡೆ ಗಮನ ಕಡಿಮೆಯಾಗುತ್ತದೆ. ಆದರೂ ಹಣಕಾಸಿನ ತೊಂದರೆ ಇರುವುದರಿಂದ ಇವರು ವಿದ್ಯಾಭ್ಯಾಸ ಮುಂದುವರೆಸಿ ನಂತರ ಇವರು ವಿದೇಶಕ್ಕೆ ಹೋಗುತ್ತಾರೆ .ವಿನಿ ಊರು ವಿದೇಶಕ್ಕೆ ಹೋದ ನಂತರ ಅಲ್ಲಿ ವಿದ್ಯಾಭ್ಯಾಸ ಪತ್ತೆ ಮುಂದುವರಿಸುತ್ತಾರೆ ವಿದ್ಯಾಭ್ಯಾಸ ಮುಂದುವರೆಸಿ ನಂತರ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ ಕೆಲಸಮಾಡುತ್ತಾರೆ ಸುಮಾರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ ಕೆಲಸ ಮಾಡಿ ಮಾಡಿ ತುಂಬ ಹಣ ಗಳನ್ನು ಗಳಿಸುತ್ತಾರೆ.

ಅವಾಗ ಅವರೊಂದು ಸತ್ಯವನ್ನು ಕೊಂಡುಕೊಳ್ಳುತ್ತಾರೆ ನಾನು ಮತ್ತೆ ನನ್ನ ಊರಿಗೆ ಬರಬೇಕು ನನ್ನ ಜತೆ ಮಾಡಬೇಕು ಎಂದುಕೊಂಡು ತನ್ನ ಸ್ವಂತ ಊರು ಶಿವಮೊಗ್ಗಕ್ಕೆ ಬರುತ್ತಾರೆ ಅಲ್ಲಿ ಜನಗಳ ಸೇವೆಗಳನ್ನು ಮಾಡುತ್ತಾರೆ ಯಾರು ಸಹಾಯ ಹಸ್ತವನ್ನು ಕೇಳಿದರೂ ಇಲ್ಲ ಎಂದು ಹೇಳುವುದಿಲ್ಲ . ಬಡವರಿಗೆ ತಮ್ಮ ಕೈಯಲ್ಲಾದ ಸಹಾಯವನ್ನು ನೀಡುತ್ತಾರೆ . ಇದೇ ಕಾರಣದಿಂದ ಇವರು ರಾಜ್ಯದಲ್ಲಿ ಪ್ರಸಿದ್ಧಿಯಾಗಿದ್ದಾರೆ .ಇವರೀಗ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ .

ತಾವು ಸಹಾಯಹಸ್ತ ತೋರುತ್ತಾರೆ ಆದರೆ ಬೇರೆಯವರಿಂದ ಸಹಾಯವನ್ನು ನಿರೀಕ್ಷಿಸುವುದಿಲ್ಲ . ವರ್ಗದ ಜನರ ಆಶೀರ್ವಾದ ಯಾವಾಗಲೂ ಇರುತ್ತಾರೆ ಊರ ಜನರ ಮನಸ್ಸಿನಲ್ಲಿ ಯಾವಾಗಲೂ ನೆಲೆಸಿರುತ್ತಾರೆ . ಅವರು ಹಣದ ಹಿಂದೆ ಹೋಗದೆ ಜನರ ಇಂದು ಹೋಗಿದ್ದಾರೆ . ಇವರ ಈ ಸಾಧನೆಯನ್ನು ನೋಡಿ ಪ್ರತಿಯೊಬ್ಬರು ಬೆರಗಾಗುವುದು ಖಂಡಿತ . ನಾವು ಇಂಥ ಸಾಧನೆಯನ್ನು ಮಾಡಬೇಕು ಎಂದು ಅನಿಸುತ್ತದೆ ಇವರನ್ನು ನೋಡಿದಾಗ . ಮನಸ್ಸಿದ್ದರೆ ಮಾರ್ಗ ಎಂಬಂತೆ ನಾವು ಯಾವುದಾದರೂ ಕೆಲಸ ಮಾಡಬೇಕೆಂದರೆ ಗುರಿಯಿರಬೇಕು .ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಿ: ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿನಯ್ ಗುರೂಜಿ ಸಲಹೆ- Kannada Prabha

ಈ ಹಣವನ್ನು ಮಾಡುವ ದಾರಿ ಪ್ರತಿಯೊಬ್ಬ ಮನುಷ್ಯ ಹುಡುಕುತ್ತಾನೆ . ಆದರೆ ವಿನಯ ಎಂಬ ಹುಡುಗ “ನಾನು ಚಿಕ್ಕವಯಸ್ಸಿನಲ್ಲೇ ಹಣವನ್ನು ನೋಡಿದ್ದೇನೆ ನನಗೆ ಕೆಲಸಕ್ಕೆ ಸೇರಿದರೆ ಖುಷಿ ಸಿಗುವುದಿಲ್ಲ .ಜೀವನದಲ್ಲಿ ಸಂತೋಷ ಬೇಕೆಂದರೆ ಕೆಲಸಕ್ಕೆ ಹೋಗುವುದನ್ನು ಬಿಡಬೇಕು .ಆಗ ಮನಸ್ಸಿಗೆ ತೃಪ್ತಿ ನೆಮ್ಮದಿ ಸಿಗುತ್ತದೆ.ಇದನ್ನು ನಮ್ಮ ಗುರುಗಳು ನನಗೆ ಚಿಕ್ಕ ವಯಸ್ಸಿನಲ್ಲಿ ಇರುವಾಗ ಹೇಳಿದ್ದಾರೆ” ಎಂದು ಹೇಳುತ್ತಾನೆ .

ವೆಂಕಟಾಚಲಯ್ಯ, ಚಂದ್ರಶೇಖರ್, ಗಾಂಧೀಜಿ ,ನಿತ್ಯಾನಂದ ಮತ್ತು ಪುತ್ತೂರು ಅಜ್ಜ ಇವರೆಲ್ಲರೂ ವಿನಯ್ ಅವರ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ ಈ ಕಾರಣದಿಂದಲೇ ವಿನಯ್ ಅವರು ಸಂರಕ್ಷಕ ಕೆಲಸ ಮಾಡುವುದನ್ನು ಬಿಟ್ಟು , ಜನರಿಗೋಸ್ಕರ ಸೇವೆ ಮಾಡುವುದರಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ . ಚಿಕ್ಕ ವಯಸ್ಸಿನಲ್ಲೇ ಇತರರ ಯಾವುದೇ ಯೋಚನೆಗಳು ಬರಲಿಲ್ಲ ನಂತರ ಬೆಳೆಯುತ್ತಿದ್ದ ಹಾಗೆ ಇವರಿಗೆ ನಾನು ಯಾಕೆ ಕೆಲಸವನ್ನು ಮಾಡಿ ಹಣ ಮಾಡಬೇಕು ಎಂಬ ಯೋಚನೆ ಬಂದು ಸಂಪೂರ್ಣವಾಗಿ ತಮ್ಮ ಕೆಲಸವನ್ನು ಬಿಟ್ಟು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ

ಮುಂದಿನ ಸಿಎಂ ಹೆಚ್​ಡಿಕೆ, ನಿಖಿಲ್​ಗೂ ಶಾಸಕರಾಗುವ ಯೋಗ : ಭವಿಷ್ಯ ನುಡಿದ ವಿನಯ್ ಗುರೂಜಿ

ಯಾಕೆ ನೀವು ಸಮಾಜಸೇವೆಯಲ್ಲಿ ತೊಡಗಿಕೊಂಡು ಇರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ವಿನಯ್ ಅವರು ನಮ್ಮ ಮೇಲೆ ಸಮಾಜದ ಋಣ ಇದೆ ಅಂದರೆ ನಾವು ಸಮಾಜದಿಂದ ತುಂಬಾ ಉಪಯೋಗವನ್ನು ಪಡೆದುಕೊಳ್ಳುತ್ತದೆ ಆದ್ದರಿಂದ ನಾವು ಪ್ರತ್ಯುಪಕಾರದ ರೀತಿಯಲ್ಲಿ ಸಮಾಜಕ್ಕೆ ಏನಾದರೂ ಕೊಡಬೇಕು ಆದ್ದರಿಂದ ನಾನು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದೇನೆ ” ಎಂದು ಹೇಳಿದ್ದಾರೆ . ಪ್ರತಿಯೊಬ್ಬರಿಗೂ ದೇವರು ಹಣೆಯಲ್ಲಿ ಒಂದು ಕಣ್ಣು ನೆಟ್ಟಿರುತ್ತದೆ ಇದರಿಂದ ನಾವು ನಮ್ಮಂತರಂಗವನ್ನು ನೋಡಬಹುದು ಇದರಿಂದ ನಮ್ಮ ಮನಸ್ಸು ಸುದ್ದಿಯಾಗಬಹುದು ಎನ್ನುವುದು ವಿನಯ್ ಅವರ ತತ್ತ್ವ . ಈ ವಿಷಯವನ್ನು ಚಂದ್ರಶೇಖರ್ ಮತ್ತು ಕೈವಾರ ತಾತಯ್ಯ ಅವರು ಕೂಡ ಜನರಿಗೆ ಉಪದೇಶ ನೀಡಿದ್ದಾರೆ .
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!