ಇಂಜಿನಿಯರಿಂಗ್

ಒಳ್ಳೆ ಸಂಭಾವನೆ ಬರುತ್ತಿದ್ದ ಇಂಜಿನಿಯರಿಂಗ್ ಕೆಲಸ ಬಿಟ್ಟ ಈ ಮಹಿಳೆ ಗಿರ್ ಹಸು ಸಾಕಣೆಯಲ್ಲಿ ತಿಂಗಳಿಗೆ ಎಷ್ಟು ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಗೊತ್ತಾ? ನಿಜಕ್ಕೂ ರೋಚಕ..

Home

ಪ್ರಿಯ ವೀಕ್ಷಕರೆ ಉನ್ನತ ಹುದ್ದೆ ಪಡೆದವರು ಎಸಿ ಆಪೀಸಿನಲ್ಲಿ ಕುಳಿತೆ ಲಕ್ಷ ಲಕ್ಷ ಹಣ ಸಂಪಾದಿಸಬೇಕೆಂದೆನಿಲ್ಲ. ಕೆಲಸ ಮಾಡುವ ಮನಸ್ಸು ಛಲ ವಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಈ ಸ್ಟೋರಿಯೇ ಸಾಕ್ಷಿ.. ಹೌದು ಗೆಳೆಯರೆ ಮಾಡುವ ಕೆಲಸವನ್ನು ನಿಯತ್ತಾಗಿ ಮಾಡಿದರೆ ಪರಿಶ್ರಮಕ್ಕೆ ಫಲ ಸಿಕ್ಕೆ ಸಿಗುತ್ತದೆ. ಕೃಷಿ , ವ್ಯೆವಸಾಯ ಹೊಲ ಗದ್ದೆಗಳನ್ನು ಬಿಟ್ಟು ಜನ ಪಟ್ಟಣ ಸೇರುತ್ತಿದ್ದರೆ ಎಲ್ಲೊಬ್ಬ ಮಹಿಳೆ ಕೃಪಿಪರ ಕಾರ್ಯದಲ್ಲಿ ತೊಡಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ..

ಕೃಷಿಯ ಇನ್ನೊಂದು ಭಾಗವಾಗಿರುವುದು ಹೈನುಗಾರಿಕೆ.. ಅದೆಷ್ಟೊ‌ ಜನ ವ್ಯವಸಾಯದ ಜೊತೆಗೆ ಹೈನುಗಾರಿಕೆ ಮಾಡುವುದರ ಮೂಲಕ ಆರ್ಥಿಕತೆ ಸುಧಾರಣೆಯಲ್ಲಿ ಮುಂದಾಗಿದ್ದಾರೆ. ಈ ಹೈನುಗಾರಿಕೆಯು ಪಶು ಸಂಗೋಪನೆಯ ಮುಖ್ಯ ಭಾಗವಾಗಿದೆ. ಹಾಲಿನ ಉತ್ಪಾದನೆಯನ್ನು ಮಾಡುವ ಮೂಲಕ ಅಧಿಕ ಲಾಭ ಗಳಿಸಬಹುದು ಹಾಗೂ ಹಾಲು ಹಾಗೂ ಮತ್ತಿತರ ಉತ್ಪನ್ನ ಗಳಾದ ಮೊಸರು ಮಜ್ಜಿಗೆ ಬೆಣ್ಣೆ ತುಪ್ಪವನ್ನು ಮಾರಾಟ ಮಾಡಿ ಲಾಭ ಗಳಿಸಬಹುದು.

ಇನ್ನು ಇದರಲ್ಲಿ ಹಸುವಿನ ಹಾಲು ಮತ್ತು ಅದರ ಹಾಲಿನ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿದೆ. ಗಿರ ಜಾತಿಯ ಆಕಳು ಸಾಕುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು. ಇನ್ನು ಹಸುಗಳಿಗೆ ಉತ್ತಮ ವಾತಾವರಣದ ಜೊತೆಗೆ ಅವುಗಳ ಆಹಾರದಲ್ಲಿ ಎಚ್ಚರವಹಿಸಿಬೇಕಾಗುತ್ತದೆ. ಹಸುವನ್ನು ಸಾಕಲು ಶೇಡ್ ನಿರ್ಮಾಣ ಮಾಡಿದರೆ ಉತ್ತಮ. ಹೆಚ್ಚು ಗಾಳಿ ಬೆಳಕು ಬರುವ ಪ್ರದೇಶದಲ್ಲಿ ಅವುಗಳನ್ನು ಇರಿಸುವುದು ಸೂಕ್ತ.

ಹೊಸದಾಗಿ ಹೈನುಗಾರಿಕೆಯನ್ನು ಮಾಡುವರು ದೇಶಿ ತಳಿಗಳನ್ನು ಸಾಕುವ ಮೂಲಕ ಆರಂಭ ಮಾಡಬಹುದು. ಹಸು ಬೆಳವಣಿಗೆ ಹೊಂದಬೇಕಾದರೆ ಎರಡು ಮೂರು ವರ್ಷ ಬೇಕಾಗುತ್ತದೆ. ಹಾಗೆಯೇ ಹಸುಗಳಿಗೆ ಪ್ರಮುಖ‌ ಆರೈಕೆ ಮಾಡುವುದರ ಮೂಲಕ ಹೈನುಗಾರಿಕೆಯಲ್ಲಿ ಸಫಲ ಆಗಬಹುದು. ಹಸುಗಳಿಗೆ ಉತ್ತಮ ವಾತಾವರಣದ ಜೊತೆಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡಬೇಕಾಗುತ್ತದೆ‌.

ಹಸುಗಳಿಗೆ ನುಗ್ಗೆ ಸೊಪ್ಪು ತರಕಾರಿ ಸೊಪ್ಪು ಬೇವಿನ ಸೊಪ್ಪನ್ನು ಹಾಕಬಹುದು. ಗಾಯಗಳಾದರೆ ಅರಿಶಿಣ ಹಚ್ಚಬೇಕು. ಆಕಳ ಸಗಣಿಯನ್ನು ಮಾರಾಟ ಮಾಡಬಹುದು. ಅನೇಕ ಹೈನು ಕೇಂದ್ರಗಳು ತಮ್ಮದೇ ಆದ ಪಶು ಆಹಾರವನ್ನೂ ಬೆಳೆಯುತ್ತವೆ ಅದರಲ್ಲಿ ಮೆಕ್ಕೆಜೋಳ ಕುದುರೆ ಮೇವಿನ ಸೊಪ್ಪುಮತ್ತು ಒಣಹುಲ್ಲು ಇತ್ಯಾದಿಗಳನ್ನು ಹಾಕಿ ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುತ್ತದೆ.

ಇದನ್ನು ಹಸುಗಳಿಗೆ ನೇರವಾಗಿ ತಿನ್ನಿಸಲಾಗುತ್ತದೆ ಅಥವಾ ಇದನ್ನು ಹಗೇವಿನಲ್ಲಿ ಕೂಡಿಟ್ಟ ಮೇವಿನ ರೀತಿಯಲ್ಲಿ ಸಂಗ್ರಹಿಸಿಟ್ಟು ಚಳಿಗಾಲದ ಋತುವಿನ ಅವಧಿಯಲ್ಲಿ ಬಳಸಲಾಗುತ್ತದೆ .ಹಾಲಿನ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುವುದಕ್ಕೋಸ್ಕರ ಆಹಾರಕ್ರಮದ ಹೆಚ್ಚುವರಿ ಪೂರಕ ಅಂಶಗಳನ್ನು ಪಶು ಆಹಾರಕ್ಕೆ ಸೇರಿಸಲಾಗುತ್ತದೆ. ಹೀಗೆ ಮಾಡುವುದುರ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದು. ಒಟ್ಟಾರೆ ನಿಯಮಿತವಾಗಿ ಕ್ರಮಾನುಗತದಿಂದ ಹಸುಗಳ ವ್ಯವಸ್ಥೆ ಮಾಡುವುದರ ಮೂಲಕ ಈ‌ ಹೈನುಗಾರಿಕೆ ಕ್ಷೇತ್ರದಲ್ಲಿ ಲಾಭ ಗಳಿಸಬುಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...