ರಾಯಲ್ ಎನ್ ಫೀಲ್ಡ್ ಈ ಒಂದು ಹೆಸರು ಕೇಳಿದರೆ ಸಾಕು ಈಗಿನ ಕಾಲದ ಯುವಕ ಮತ್ತು ಯುವತಿಯರಿಗೆ ಬಹಳನೇ ಕ್ರೆಜ್ ಅಂತ ಹೇಳಬಹುದು. ಮಾರುಕಟ್ಟೆಯಲ್ಲಿ ಎಷ್ಟೇ ಹೊಸ ವಿನ್ಯಾಸವಾದಂತಹ ಬೈಕ್ ಗಳು ಬಂದಿದ್ದರೂ ಕೂಡ ಅಂದಿನ ಕಾಲದಿಂದ ಇಂದಿನ ಕಾಲದವರೆಗೂ ಅಂದರೆ ಸುಮಾರು 10 ದಶಕಗಳಿಂದಲೂ ಕೂಡ ತನ್ನ ಮೌಲ್ಯವನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಬ್ರಾಂಡ್ ಅಂದರೆ ಅದು ರಾಯಲ್ ಎನ್ ಫೀಲ್ಡ್ ಅಂತಾನೆ ಹೇಳಬಹುದು. ಈ ಒಂದು ಬೈಕ್ ಅನ್ನು ಒಮ್ಮೆಯಾದರೂ ಓಡಿಸಿಬೇಕು ಅಥವಾ ಖರೀದಿ ಮಾಡಬೇಕು ಎಂಬುದು ಬಹಳಷ್ಟು ಯುವಕ ಮತ್ತು ಯುವತಿಯರು ಕನಸು ಕಂಡಿರುತ್ತಾರೆ. ಹೇಗೋ ಕಷ್ಟ ಪಟ್ಟು ಸಂಪಾದನೆ ಮಾಡಿ ಅಥವಾ ಮನೆಯಲ್ಲಿ ಕೊಡಿಸಿದ್ದೂ ಅಥವಾ ಉಡುಗೊರೆಯಾಗೋ ಯಾವುದೋ ಒಂದು ಮೂಲದಿಂದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಪಡೆದು ಕೊಂಡಿರುತ್ತಾರೆ.

ಆದರೆ ಕೆಲವೊಮ್ಮೆ ಇಂತಹ ಬೈಕ್ ಗಳನ್ನು ಖತರ್ನಾಕ್ ಕಳ್ಳರು ಹೇಗೆ ಕದಿಯುತ್ತಾರೆ ಅಂತ ನೋಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ. ಸಾಮಾನ್ಯವಾಗಿ ರಾಯಲ್ ಎನ್ ಫೀಲ್ಡ್ ಅಂದರೆ ಬಹಳ ಬಲಿಷ್ಠವಾದ ಬೈಕ್ ಅಂತನೇ ಹೇಳಬಹುದು ಸಾಮಾನ್ಯ ಬೈಕ್ ಗಳಿಗೆ ಹೋಲಿಸಿದರೆ ಈ ಒಂದು ಬೈಕ್ ಬಹಳಷ್ಟು ವಿನ್ಯಾಸಗಳನ್ನು ಮತ್ತು ವಿಶೇಷತೆಗಳನ್ನು ಒಳಗೊಂಡಿದೆ. ಹಾಗಾಗಿ ಈ ಬೈಕ್ ಅನ್ನು ಕದಿಯುವುದು ಅಷ್ಟು ಸುಲಭವಾದ ಮಾತಲ್ಲ ಆದರೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಇಂತಹ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಕೂಡ ಕ್ಷಣ ಮಾತ್ರದಲ್ಲಿ ಹೇಗೆ ಕದಿಯುತ್ತಾರೆ ಗೊತ್ತ. ಇನ್ನು ಇದೇ ರೀತಿಯಾಗಿ ಒಬ್ಬ ಕಳ್ಳ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಯಾವ ರೀತಿ ಕದಿಯಲು ಬುದ್ದಿ ಉಪಯೋಗ ಮಾಡುತ್ತಾನೆ ಹಾಗೂ ಕದ್ದ ಬೈಕನ್ನು ಕೊಂಡು ಹೋಗುವ ಸಮಯದಲ್ಲಿ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •