ಯು*ವತಿಗೆ ಭಾವನಾತ್ಮಕ ಬೆದರಿಕೆ ಒಡ್ಡಿ ಸತತ 2 ದಿನ ಯುವಕ ಮಾಡಿದ್ದೇನು ಗೊತ್ತಾ..?

ಹೌದು ಮಾಧ್ಯಮ ಮೂಲಕ ತಿಳಿದು ಬಂದಿರುವ ಹಾಗೆ ಅಮದಾಬಾದ್ ನ 20 ವರ್ಷದ ಯುವಕನೊಬ್ಬ, ಇನ್ಸ್ಟಾಗ್ರಾಮ್ ಖಾತೆಯ ಮೂಲಕ 22 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸ್ನೇಹ ಸಲುಗೆ, ಫೋನ್ ಕಾಲ್, ಚಾಟ್, ಈ ರೀತಿ ನಡೆದ ಬಳಿಕ ನಿನ್ನನ್ನು ಪ್ರೀತಿಸುತ್ತೇನೆಂದು ಹೇಳಿಕೊಂಡಿದ್ದಾನೆ. ತದನಂತರ ಯುವತಿಗೆ ನಿನ್ನನ್ನು ಭೇಟಿಯಾಗಬೇಕು ಎಂದು ಕೇಳಿಕೊಂಡಿದ್ದಾನೆ. ಯುವತಿ ಇದಕ್ಕೆ ಒಪ್ಪದಿದ್ದಾಗ ಯುವಕ ಬ್ಲೇಡಿನಿಂದ ಕೈಗಳನ್ನು ಕತ್ತರಿಸಿಕೊಂಡ ರೀತಿ ಫೋಟೋ ಕಳಿಸಿ ಬೆದರಿಕೆ ಒಡ್ಡಿದ್ದಾನೆ.

ಇದಾದ ನಂತರ ಯುವತಿ ಇತನನ್ನು ಮೀಟ್ ಮಾಡಲು ಅಮದಾಬಾದ್ ತೆರಳಿದ್ದು, ಹೋಟೆಲ್ ಒಂದರಲ್ಲಿ ಎರಡು ದಿನಗಳ ಕಾಲ, ಯುವಕ ಯುವತಿಯನ್ನು ಅಲ್ಲೇ ಇಟ್ಟುಕೊಂಡು, ಸತತ ಬಹಳ ಕಾಲ ಸರಣಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ. ಹೌದು ಇನ್ಸ್ಟಾಗ್ರಾಮ್ ಖಾತೆಯಲಿ ಪರಿಚಯವಾಗಿ, ನಂತರ ಭಾವನಾತ್ಮಕ ಬೆದರಿಕೆ ಹಾಕಿ,  ನನ್ನನ್ನು ಅಗಸ್ಟ್ ನಿಂದ ಅಕ್ಟೋಬರ್ ವರೆಗೂ ಬಳಸಿಕೊಂಡು ಸತತ ಅತ್ಯಾ*ಚಾರ ಮಾಡಿ ಮದುವೆಯಾಗುವುದಾಗಿ ಹೇಳಿ ನಂಬಿಸಿ, ಇದೀಗ ತಪ್ಪಿಸಿಕೊಂಡಿದ್ದಾನೆ.

ಕ ಬ್ಲೇಡಿನಿಂದ ಕೈಗಳನ್ನು ಕತ್ತರಿಸಿಕೊಂಡ ರೀತಿ ಫೋಟೋ ಕಳಿಸಿ ಬೆದರಿಕೆ ಒಡ್ಡಿದ್ದಾನೆ.

ಹಾಗೆ ಇದೆಲ್ಲದರ ವಿಚಾರವಾಗಿ, ಉಜ್ಜಯಿನಿ ಪೊಲೀಸ್ ಠಾಣೆಗೆ ಯುವತಿ,ಈ ಆರೋಪಿಯ ಮೇಲೆ ದೂರು ಕೊಟ್ಟಿದ್ದಾರೆ. ಮತ್ತು ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಹಮದಾಬಾದಿಗೆ ವರ್ಗಾಯಿಸಿ ಈತನ ಮೇಲೆ ಐಪಿಸಿ ಸೆಕ್ಷನ್ ಪ್ರಕಾರ ಕೇಸ್ ಹಾಕಿ, ವಿಚಾರಣೆ ಮಾಡುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ   ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ತಪ್ಪದೆ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •