ಹೆತ್ತ, ತಾಯಿ ಹಾಗೂ ದೊಡ್ಡಪ್ಪ ಸೇರಿ ಮಗಳನ್ನು ಇನ್ನಿಲ್ಲವಾಗಿಸಿದ ಘ’ಟ’ನೆ ಬ’ಯ’ಲಾಗಿದೆ. ಪೊಲೀಸರ ತ’ನಿ’ಖೆಯಲ್ಲಿ ಈ ಘ’ಟ’ನೆ ತಿಳಿದುಬಂದಿದ್ದು, ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹೆತ್ತ ತಂದೆ, ತಾಯಿ ಮತ್ತು ದೊಡ್ಡಪ್ಪನಿಂದಲೇ ಪರ್ವಿನಾ ಬಾನು ಇ’ನ್ನಿ’ಲ್ಲವಾಗಿದ್ದಾಳೆ. ಪರ್ವಿನಾ ಅ’ನ್ಯ ಹುಡುಗನನ್ನು ಪ್ರೀತಿಸುತ್ತಿದ್ದಳು, ಇದನ್ನು ತಿಳಿದೋ ತಿಳಿಯದೇನೋ ಅವರ ಅಪ್ಪ ಅಮ್ಮ 10 ವರ್ಷಗಳ ಹಿಂದೆ ತಮ್ಮದೇ ಸಮುದಾಯದ ಯುವಕನ ಜೊತೆ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಮದುವೆ ಮೊದಲ ದಿನವೇ ಗಂಡನನ್ನು ತೊ’ರೆ’ದು ಬಂದ ಪರ್ವಿನಾ ಬಾನು ತನ್ನ ಪ್ರಿಯಕರ ಶಿವಪ್ಪ ಎಂಬಾತನ ಜೊತೆಯೇ ಗಂಡನನ್ನು ಬಿಟ್ಟುಬಂದು ಸಂಸಾರ ನಡೆಸ್ತಾ ಇದ್ದಾಳೆ.

ಈ ಪ್ರೀತಿಗೆ ಶಿಲ್ಪಾ ಅಂತ ಮರುನಾಮಕರಣವನ್ನು ಸಹ ಮಾಡಿಕೊಂಡಿದ್ದರು. ಇವರಿಬ್ಬರ ಸುಖ ದಾಂಪತ್ಯ ಪ್ರತೀಕವಾಗಿ ಗಂಡು ಮಗು ಸಹ ಆಗಿತ್ತು. ಆದರೆ ಅನಾರೋಗ್ಯದ ಕಾರಣ ಶಿವಪ್ಪ ತೀ’ರಿ’ಕೊಂಡ ನಂತರ ಮಣಿವಾಲ ತೊರೆದ ಶಿಲ್ಪಾ ಮುಸಲ್ಮಾನರಹಳ್ಳಿಗೆ ಬಂದು ನೆಲೆಸಿದ್ದಳು. ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋಗುತ್ತಿದ್ದ ಈಕೆ ಇನ್ನೊಬ್ಬ ಹುಡುಗ ವಿನಯ್ ಜೊತೆ ರಿಲೇಶನ್ ಶಿಪ್ ನಲ್ಲಿ ಸಹ ಇದ್ದಳು. ದು’ರಂ’ತ ಅಂದ್ರೆ ಈ ವಿನಯ್ ಸಹ ಸ’,ತ್ತು ಹೋಗ್ತಾನೆ. ಇದರಿಂದ ಆ ಕಡೆ ಈ ಕಡೆ ಎಲ್ಲರೂ ಕೂಡ ಅವರ ಮನಸ್ಸಿಗೆ ಬಂದ ಹಾಗೇ ಮಾತಾಡಲಿಕ್ಕೆ ಶುರು ಮಾಡ್ತಾರೆ. ಯಾರೇ ಈ ಹುಡುಗಿ ಸಂ’ಬಂ’ಧ ಬೆಳೆಸಿದ್ರು ಕೂಡ ಅವರು ಸ’,ತ್ತು ಹೋಗ್ತಾರೆ,, ಈ ಹುಡುಗಿ ಸ’ರಿ’ಯಿಲ್ಲ..

ಅಂತೆಲ್ಲ ಬಾಯಿಗೆ ಬಂದ ಹಾಗೇ ಮಾ’ತಾ’ಡಲಿಕ್ಕೆ ಶುರು ಮಾಡ್ತಾರೆ. ನಂತರ ಈಕೆ ಮ’ನ’ನೊಂದು ತನ್ನವರ ಬಳಿ ಹೋಗ್ತಾಳೆ. ಈ ವೇಳೆ ತಾಯಿ ಗು’ಲ್ಜಾ’ರ್ ಹಾಗೂ ದೊ’ಡ್ಡ’ಪ್ಪನಾದ ಪ್ಯಾ’ರೇ’ಜಾನ್ ಜೊತೆ ಅ’ಕ್ರ’ಮ ಸಂ’ಬಂ’ಧ ಹೊಂದಿರೋ ವಿಷಯ ತಿಳಿದುಕೊಂಡಿದ್ದಾಳೆ. ಈ ವೇಳೆ ಇವಳು ಇದ್ರೆ ನಮ್ಮ ಸಂಬಂಧಕ್ಕೂ ಅಡ್ಡಿ ಹಾಗೂ ಮೊದಲೇ ನಮ್ಮ ಸಮುದಾಯ ಬಿಟ್ಟು ಬೇರೆ ಸಮುದಾಯದವನ ಜೊತೆ ಹೋಗಿ ಈಗ ಬಂ’ದಿ’ದ್ದಾಳೆ ಎಂದು ಗ’ಲಾ’ಟೆ ಮಾಡಿ ಪರ್ವಿನಾ ಬಾನು ಧರಿಸಿದ್ದ ಜಾಕೆಟ್ ನ ದಾ’ರ’ದಿಂದಲೇ ಆಕೆಯನ್ನು ಮು’ಗಿ’ಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •