ಅತ್ಯುತ್ತಮ ಆಹಾರಗಳಲ್ಲಿ ಸೂಪರ್ ಫುಡ್ ಎಂದು ಖ್ಯಾತೀಯಾಗಿದೆ ಮೊಟ್ಟೆ. ಅತೀ ಹೆಚ್ಚು ಪ್ರಮಾಣ ಪೋಷಕಾಂಶಗಳು ವಿಟಮಿನ್ ಗಳು ಮೊಟ್ಟೆಯಲ್ಲಿ ಸಿಗುತ್ತದೆ.ಅದಕ್ಕೆ ದಿನ ಮೊಟ್ಟೆಯನ್ನು ಸೇವಿಸಿ ಎಂದು ವೈದ್ಯರು ಹೇಳುತ್ತಾರೆ. ಪ್ರತಿ ನಿತ್ಯ ಬೇಯಿಸಿದ ಮೊಟ್ಟೆ ತಿಂದ್ರೆ ಬಹಳ ಉತ್ತಮ. ಇನ್ನೂ ಬೆಳೆಯುತ್ತಿರುವ ಮಕ್ಕಳಿಗೆ ಅಂತೂ ಫುಲ್ ಟೈಟನ್ ನೀಡುವಂತಹ ಆಹಾರವಾಗಿದೆ.

ಪ್ರತಿ ನಿತ್ಯ ಅವರಿಗೆ ಮೊಟ್ಟೆ ಕೊಡುವುದರಿಂದ ಪೋಷಕಾಂಶ ಬರುತ್ತದೆ.ಪ್ರತಿ ಮೊಟ್ಟೆಯಲ್ಲಿ ಶೇಕಡಾ 6% ರಷ್ಟು ವಿಟಮಿನ್ A ಇದ್ದು.ವಿಟಮಿನ್ ಬಿ ಶೇಕಡಾ 7ರಷ್ಟು ಇರುತ್ತದೆ. ಇನ್ನೂ ವಿಟಮಿನ್ B12 ಶೇಕಡಾ 15ರಷ್ಟು ಹಾಗೆ ಪೋಸ್ಪೋರೋಯ್ಸ್ ಶೇಕಡಾ 9ರಷ್ಟು, ವಿಟಮಿನ್ ಈ ಪೋಲೋಕ್ ಆಸಿಡ್ ಒಮೇಗಾ ಮೂರು ಸೇರಿದಂತೆ ಹಲವಾರು ಪೋಷಷ್ಠಿಕ ಅಂಶಗಳು ಮೊಟ್ಟೆಯಲ್ಲಿ ಅಡಗಿರುತ್ತದೆ.ಈಗಾಗಿ ಮೊಟ್ಟೆವೊಂದು ಪೂರ್ಣ ಪ್ರಮಾಣದ ಆಹಾರ ಎಂದು ಸಾಬೀತು ಆಗಿದೆ. ಮೊಟ್ಟೆಯಲ್ಲಿ ಅಧಿಕ ಕಾಲೇಸ್ಟ್ರೇಲ್ ಇರತ್ತದೆ.ಆದರೆ ಮನುಷ್ಯನ ದೇಹಕ್ಕೆ ಯಾವುದೇ ಬಗೆಯ ಪರಿಣಾಮವನ್ನು ಬಿರುವುದಿಲ್ಲ ಎಂದು ವಾದಿಸುತಿದ್ದಾರೆ ತಜ್ಞರು.

ಈ ಕಾಲೇಸ್ಟ್ರೇಲ್ ರಕ್ತದಲ್ಲಿರುವ ಕೊಬ್ಬನ್ನ ಹೆಚ್ಚಿಸಲ್ಲ ಅಷ್ಟೇ ಅಲ್ಲಾ ದೇಹಕ್ಕೆ ಸಾಧ್ಯತೆಉಳ್ಳ ಲಿಪೋ ಪ್ರೊಟೀನ್ ಎಂಬ ಅಂಶ ಇರುತ್ತೆ. ಮೊಟ್ಟೆಯಲ್ಲಿರುವ ಈ ಕಾಲೇಸ್ಟ್ರೇಲ್ ಅದರ ಪ್ರಮಾಣವನ್ನು ಕಡಿಮೆ ಮಾಡಿ ಹೃದಯ ರೋಗಗಳನ್ನ ದೇಹವನ್ನು ಕಾಪಾಡುತ್ತದೆ.ಪ್ರತಿ ನಿತ್ಯ ಮೊಟ್ಟೆ ತಿಂದ್ರೆ ಮಾಂಸ ಕಂಡಗಳು ಬಲವಾಗುತ್ತವೆ.ಮೊಟ್ಟೆ ದೇಹದ ಶಕ್ತಿಯನ್ನ ದ್ವಿಗನಿಕೃತಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಮೊಟ್ಟೆ ತಿನ್ನುವ ಪ್ರತಿಯೊಬ್ಬರು

ಮೊಟ್ಟೆ ಮಾನವನ ಮೆದುಳುವನ್ನು ಅರೋಗ್ಯವಾಗಿಡುತ್ತದೆ ಅಂತೆ.ಅಗತ್ಯವಾಗಿರುವ ವಿಟಮಿನ್ ಹಾಗೂ ಮಿನೆರಾಲ್ಸ್ ಇರೋದ್ರಿಂದ ಮೆದುಳು ಬೆಳೆಯಲು ಸಹಕಾರ ವಾದಾಗಿ ಬಂದು ಅದು ಚೆನ್ನಾಗಿ ಕಾರ್ಯ ಮಾಡುತ್ತದೆ.ಇನ್ನೂ ಮೊಟ್ಟೆಯಲ್ಲಿ ವಿಟಮಿನ್ B12 ಎರಳವಾಗಿರೋದ್ರಿಂದ ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿ ವೃದ್ಧಿಸುತ್ತದೆ.

ಗರ್ಭಿಣಿಯರು ಮುಖ್ಯವಾಗಿ ಮೊಟ್ಟೆ ತಿನ್ನೋದ್ರಿಂದ ಗರ್ಭದಲ್ಲಿರುವ ಪೋಷಕಾಂಶ ಹಾಗೂ ತಾಯಿಗೂ ಕೂಡ ಸಾಕಷ್ಟು ಪೋಷಕಾಂಶಗಳು, ಖಾನಿಜಾಂಶಗಳು ಪೂರೈಕೆಯಾಗಿ ಅರೋಗ್ಯವಾಗಿ ಬೆಳೆಯಲು ಸಹಾಯವಾಗುತ್ತದೆ.ಮೊಟ್ಟೆ ಕಣ್ಣಿನ ದೃಷ್ಟಿ ದೋಷವನ್ನ ತಡೆಯುತ್ತದೆ ಅಂತೆ.ಸಣ್ಣ ಇರುವವರು ಕನಿಷ್ಠ 2ಮೊಟ್ಟೆ ತಿನ್ನೋದ್ರಿಂದ ಸದೃಢವಾಗಿ ಕಾಣಬವುದು. ಇನ್ನೂ ಮಹಿಳೆಯರು 4-5 ಮೊಟ್ಟೆ ತಿನ್ನೋದ್ರಿಂದ ಸ್ತನ ಕ್ಯಾನ್ಸೆರ್ ಇಂದ ದೂರ ಇರಬಹುದು ಅಂತ ಹೇಳಿದರೆ.

ಇನ್ನೂ ದೇಹಕ್ಕೆ ಅಲ್ಲಾ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೂಡ ಅದರ ಬಿಳಿಯ ಭಾಗವನ್ನು ಉಪಯೋಗಿಸಿ ಹಾಗೆ ಅದರ ಹಳದಿ ಭಾಗವನ್ನ ಉಪಯೋಗಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.ಕೂದಲಿನ ಆರೈಕೆಗೂ ಕೂಡ ಮೊಟ್ಟೆ ಸಾಕಷ್ಟು ಪುಷ್ಟಿಯನ್ನು ನೀಡುತ್ತದೆ.

ಕೂದಲು ಸೋಂಪಾಗಿ ಬೆಳೆಯುತ್ತದೆ.ದೇಹದ ಒಳಗಡೆ ಒಂದು ಕಾರ್ಯ ನಿರ್ವಹಿಸಿದರೆ ಹಾಗೆ ದೇಹದ ಒರಗೆನು ಸಹ ಚರ್ಮಕ್ಕೆ ಹಾಗೂ ಕೂದಲಿಗೆ ಆರೈಕೆಗೆ, ದೇಹಕ್ಕೆ ಕೂಡ ಆರೋಗ್ಯವನ್ನು ನೀಡುತ್ತದೆ ಮೊಟ್ಟೆ.ಪ್ರತಿ ದಿನ ಮೊಟ್ಟೆ ಸೇವನೆಯಿಂದ ದೇಹವು ವೃದ್ಧಿಸುತ್ತದೆ ಹಾಗೂ ದೇಹದ ಸೌಂದರ್ಯವು ವೃದ್ಧಿಸುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •