ಮೊಟ್ಟೆ

ದಿನಕ್ಕೆ ಎರಡು ಮೊಟ್ಟೆ ತಿನ್ನುತ್ತಾ ಬನ್ನಿ ಸಾಕು ನಿಮ್ಮ ದೇಹದಲ್ಲಿ ಏನೆಲ್ಲಾ ಇಷ್ಟೊಂದು ಪವರ್ ಆಗುತ್ತೆ ಗೊತ್ತ…

Health/ಆರೋಗ್ಯ Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಮ್ಮ ದೇಹಕ್ಕೆ ಪ್ರೋಟೀನ್ಗಳು ತುಂಬಾ ಮುಖ್ಯ ದೇಹಕ್ಕೆ ಪ್ರೋಟೀನ್ಗಳು ಇಲ್ಲ ಅಂದ್ರ ಕೆಲವೊಂದು ಸಾರಿ ನಮಗೆ ಹೆಚ್ಚಾಗಿ ಸುಸ್ತು ಆಗುತ್ತದೆ ಹಾಗೂ ಹೆಚ್ಚಾಗಿ ನಮ್ಮ ತಲೆ ಓಡುವುದಿಲ್ಲ ಅದಕ್ಕಾಗಿ ನಮ್ಮ ದೇಹಕ್ಕೆ ಪ್ರೊಟೀನ್ ಅಂಶ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ.ಕೇವಲ ಕಾಳುಕಡಿ ತಿನ್ನುವುದರಿಂದ ಅಥವಾ ಕೆಲವೊಂದು ಸೊಪ್ಪುಗಳನ್ನು ಹೇಳುವುದೇ ತಿನ್ನುವುದರಿಂದ ಪ್ರೋಟೀನ್ಗಳು ಸಿಗುವುದಿಲ್ಲ ಮಾಂಸಹಾರ ದಿಂದಲೂ ಕೂಡ ಹಲವಾರು ಘಟನೆಗಳನ್ನು ನಾವು ನಮ್ಮ ದೇಹಕ್ಕೆ ದಕ್ಕಿಸಿಕೊಳ್ಳಬಹುದು.

ಹಾಗಂತ ಹೇಳಿ ಮೂರು ಹೊತ್ತು ಮಾಂಸ ತಿನ್ನಬೇಕು ಅನ್ನೋದು ನಮ್ಮ ಅನಿಸಿಕೆ ಅಲ್ಲ ಆದರೆ ಮನುಷ್ಯನ ದೇಹಕ್ಕೆ ಸ್ವಲ್ಪ ಪ್ರಮಾಣದ ಪ್ರೋಟೀನ್ ಗಳು ಮುಖ್ಯವಾಗುತ್ತದೆ ಇದರಿಂದಾಗಿ ಮನುಷ್ಯ ಯಾವಾಗಲೂ ಆರೋಗ್ಯದಿಂದ ಇರುತ್ತಾನೆ. ಸ್ನೇಹಿತರೆ ಮೊಟ್ಟೆಯನ್ನು ಯಾರು ತಾನೇ ತಿಂದಿಲ್ಲ ಹೇಳಿ. ಎಲ್ಲರಿಗೂ ಮುಟ್ಟಿ ಅಂದ್ರೆ ತುಂಬಾ ಇಷ್ಟ ಮೊಟ್ಟೆಯಲ್ಲಿ ಹಲವಾರು ರೀತಿಯಾದಂತಹ ಪೋಷಕಾಂಶಗಳು ಇದ್ದೇ ಇರುತ್ತವೆ.ಅವುಗಳನ್ನು ನೀವೇನಾದರೂ ನಿಯಮಿತವಾಗಿ ಹಾಗೂ ಸತತವಾಗಿ ತಿನ್ನುತ್ತಾ ಬಂದರೆ ನಿಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆ ಉಂಟಾಗುತ್ತದೆ.

ಮುಟ್ಟಿನ ತಿನ್ನುವುದರಿಂದ ನಿಮ್ಮ ತೂಕದಲ್ಲಿ ಬದಲಾವಣೆ ಆಗುತ್ತದೆ ಹಾಗೂ ನಿಮ್ಮ ದೇಹದಲ್ಲಿ ಏನಾದರೂ ಪೋಷಕಾಂಶಗಳ ಕೊರತೆ ಏನಾದರೂ ಇದ್ದಲ್ಲಿ ಅದು ಕೂಡ ಸರಿ ಹೋಗುತ್ತದೆ.ಕೆಲವರು ಮೊಟ್ಟೆ ತಿನ್ನುವುದರಿಂದ ಬೊಜ್ಜು ಬರುತ್ತದೆ ಹಾಗೂ ಮನುಷ್ಯ ತುಂಬಾ ದಪ್ಪ ಆಗುತ್ತಾನೆ ಅಂತಹ ಮಾತನ್ನು ಹೇಳುತ್ತಾರೆ. ಇದಕ್ಕಾಗಿ ಹಲವಾರು ಜನರು ಮೊಟ್ಟೆಯನ್ನು ತಿನ್ನುವುದಿಲ್ಲ.

ಮೊಟ್ಟೆಯ ಬಿಳಿ ಭಾಗವನ್ನ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ, ಮೊಟ್ಟೆ ತಿನ್ನುವವರು ನೋಡಿ. : NADUNUDI

ಮುಟ್ಟಿನ ತಿನ್ನುವುದರಿಂದ ಯಾವುದೇ ರೀತಿಯಾದಂತಹ ಬೊಜ್ಜಿನ ಸಮಸ್ಯೆ ಬರುವುದಿಲ್ಲ ಆದರೆ ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಒಳ್ಳೆಯದು.ಮುಟ್ಟಿನ ತಿನ್ನುವುದರಿಂದ ಅದರಲ್ಲೂ ಮೊಟ್ಟೆಯಲ್ಲಿ ಇರುವಂತಹ ಬಿಳಿಭಾಗವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ಪ್ರೋಟೀನ್ ಅಂಶ ಸಿಗುತ್ತದೆ ಹಾಗೂ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಅದು ಮೊಟ್ಟೆಯಲ್ಲಿ ಇರುವಂತಹ ಎಚ್ಟಿಎಲ್ ಕೊಲೆಸ್ಟ್ರಾಲ್ ಅಂಶ ಹೃದಯ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಎನ್ನುತ್ತಾರೆ ಕೆಲವೊಂದು ತಜ್ಞರು.

ಕೆಲವರಿಗೆ ಸಾಕಷ್ಟು ಸುಸ್ತು ನಿಶಕ್ತಿ ಹಾಗೂ ಅನೇಕ ರೀತಿಯಾದಂತಹ ಹೀನತೆಯಿಂದ ಬಳಲುತ್ತಿದ್ದಾರೆ ಅವರಿಗೆ ಮೊಟ್ಟೆಯನ್ನ ಸೇವನೆ ಮಾಡಲು ಹೇಳಿದರೆ ಅವರಿಗೆ ನಿಶಕ್ತಿ ಅನ್ನುವಂತಹ ಸಮಸ್ಯೆ ಅವರಿಗೆ ಬರುವುದಿಲ್ಲ ಹಾಗೂ.ಹೃದಯಕ್ಕೆ ಸಂಬಂಧಪಟ್ಟಂತಹ ಆರೋಗ್ಯದ ಸಮಸ್ಯೆ ಏನಾದರೂ ಕಾಡುತ್ತಿದ್ದಲ್ಲಿ ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಹೃದಯದ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.

ಪ್ರತಿದಿನ ಮೊಟ್ಟೆ ಸೇವನೆ ಮಾಡುವವರಿಗೆ ಈ ಭಯಾನಕ ರೋಗ ಖಚಿತ, ಅಧ್ಯಯನ ಹೇಳಿದ್ದೇನು ನೋಡಿ. - News 29 Daily

ಸ್ನೇಹಿತರೆ ಮೊಟ್ಟೆಯನ್ನು ನೀವೇನಾದರೂ ನಿಯಮಿತವಾಗಿ ಬಳಸುತ್ತ ಬಂದರೆ ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚಾಗಿ ಬಳಸುತ್ತ ಬಂದರೆ ಅವರ ಚರ್ಮದ ಕಾಂತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ ಹಾಗೂ ಇದರಿಂದಾಗಿ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ.ಅದಲ್ಲದೆ ಮೊಟ್ಟೆಯನ್ನ ಯಾರು ತಮ್ಮ ಜೀವನದಲ್ಲಿ ಆಹಾರ ಕ್ರಮವಾಗಿ ಹೆಚ್ಚಾಗಿ ಬಳಸುತ್ತಾರೆ ಯು ಅವರ ಚರ್ಮದ ಮೇಲೆ ಯಾವುದೇ ರೀತಿಯಾದಂತಹ ನೆರಿಗೆ ಉಂಟಾಗುವುದಿಲ್ಲ.

ಮುಟ್ಟಿನ ನೀವೇನಾದರೂ ನಿಯಮಿತವಾಗಿ ಬಳಸುತ್ತಾ ಬಂದರೆ ನಿಮ್ಮ ಆರೋಗ್ಯದ ತೂಕದಲ್ಲಿ ಕೂಡ ಬದಲಾವಣೆಯಾಗುತ್ತದೆ ನಿಮ್ಮ ತೂಕವನ್ನು ಕೂಡ ನೀವು ಕಡಿಮೆ ಮಾಡಿಕೊಳ್ಳಬಹುದು ಎನ್ನುವಂತಹ ಮಾತನ್ನು ಕೆಲವರು ಹೇಳುತ್ತಾರೆ. ಮುಟ್ಟಿನ ನೀವೇನಾದ್ರೂ ಬಿಸಿ ತಿಂದಾಗ ನಮಗೆ ಒಂದು ಅಥವಾ ಎರಡು ಮುಟ್ಟಿನ ತಿಂದಾಗ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ ಇದರಿಂದಾಗಿ ನಮಗೆ ಬೇರೆ ಯಾವುದೇ ರೀತಿಯಾದಂತಹ ಪದಾರ್ಥಗಳನ್ನು ತಿನ್ನಬೇಕು ಎನ್ನುವಂತದ್ದು ಆಗುವುದೇ ಇಲ್ಲ.

ನಿಮಗೇನಾದರೂಹೊಟ್ಟೆ ಹಸಿವು ಅಂತಹ ಸಂದರ್ಭದಲ್ಲಿ ಈ ರೀತಿಯಾಗಿ ಒಂದು ಅಥವಾ ಎರಡು ಮೊಟ್ಟೆ ತಿಂದರೆ ನಿಮಗೆ ಹಸಿವು ಆಗುವುದಿಲ್ಲ ಹಾಗೂ ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಪೊಲೀಸ್ ಸ್ಟಾರ್ ಸಮಸ್ಯೆಯನ್ನು ಪುನಃ ನೀವು ಕಂಟ್ರೋಲ್ ಮಾಡಿಕೊಳ್ಳಬಹುದು.

ಸ್ನೇಹಿತರೆ ಹೌದು ಯಾವುದೇ ಆದರೂ ಕೂಡ ಲಿಮಿಟ್ ನಲ್ಲಿ ತಿನ್ನಬೇಕು ಲಿಮಿಟ್ ಅನ್ನ ಹೆಚ್ಚು ಮಾಡಿಕೊಂಡರೆ ಯಾವುದಾದರೂ ಕೂಡ ನಮ್ಮ ದೇಹಕ್ಕೆ ತೊಂದರೆಯನ್ನುಂಟುಮಾಡುತ್ತದೆ ಇದು ಕೂಡ ಹಾಗೆ ಮೊಟ್ಟೆಯನ್ನು ನೀವು ನಿಯಮಿತವಾಗಿ ಬಳಸುತ್ತಾರೆ ದೇಹಕ್ಕೆ ಒಳ್ಳೆಯದು ತುಂಬಾ ಲಾಭವನ್ನು ಪಡೆಯಬಹುದು.ಅದೆಲ್ಲ ಬಿಟ್ಟು ಸಿಕ್ಕಾಪಟ್ಟೆ ತಿನ್ನುತ್ತಾ ಬಂದರೆ ಏನು ಅಮೃತ ವಾದರೂ ಕೂಡ ಅದು ನಮ್ಮ ದೇಹಕ್ಕೆ ಕೆಟ್ಟದು ಉಂಟುಮಾಡುತ್ತದೆ.

ಮೊಟ್ಟೆ ಸರಬರಾಜಿನಲ್ಲೂ ಭಾರಿ ಗೋಲ್ಮಾಲ್.. ಕಡಿಮೆ ತೂಕದ ಕಳಪೆ ಮೊಟ್ಟೆ ನೀಡಿ ಹಣ ಲೂಟಿ | Golmaal in egg supply low quality Poor egg given to anganwadi and loots money in raichur | TV9 Kannada

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...