ತಂದೆ ತಾಯಿಗಳೇ,ಮಕ್ಕಳ ಮುಂದೆ ಸರಸ-ಸಲ್ಲಾಪ ಮಾಡಿದರೆ,ಈ ರೀತಿಯಾದ ಪರಿಣಾಮವನ್ನ ಎದುರಿಸಬೇಕಾಗುತ್ತದೆ…

Home
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಸುದ್ದಿಯನ್ನ ತಂದಿದ್ದೇವೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆಮಕ್ಕಳ ಮನಸ್ಸು ತುಂಬಾ ಮೃದುವಾಗಿರುತ್ತದೆ ಸಣ್ಣ ಮಕ್ಕಳು ಇರುವಂತಹ ಸಂದರ್ಭದಲ್ಲಿ ಅವುಗಳನ್ನು ನೋಡುತ್ತಾ ಅವುಗಳನ್ನು ನೋಡಿ ನೋಡಿ ಬೆಳೆಯುತ್ತಾರೆ. ಅದರಲ್ಲೂ ಹೆಚ್ಚಾಗಿ ಮಕ್ಕಳು ತಮ್ಮ ತಂದೆ ತಾಯಿಯರ ನಡುವಳಿಕೆಯಿಂದ ಅನುಸರಿಸಿ ಅವರು ಕೂಡ ಅದೇ ರೀತಿಯಾಗಿ ಮುಂದುವರೆಯುತ್ತಾರೆ.ಇದು ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುವಂತಹ ಸರ್ವೇಸಾಮಾನ್ಯ ವಾದಂತಹ ವಿಚಾರ.

ಮೈತ್ರಿ ನಾವು ಇವತ್ತು ಈ ಲೇಖನದ ಮುಖಾಂತರ ನಿಮಗೆ ಹೇಳಲು ಹೊರಟಿರುವ ಅಂತಹ ವಿಚಾರ ಏನಪ್ಪಾ ಅಂದರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಮಕ್ಕಳ ಮುಂದೆ ನಿಮ್ಮ ಸರಸ ಸಲ್ಲಾಪವನ್ನು ಮಾಡಬೇಡಿ ಹಾಗೆ ಮಾಡಿದರೆ ಏನೆಲ್ಲಾ ಆಗುತ್ತದೆ ಹಾಕೋ ಮಕ್ಕಳ ಮೇಲೆ ಯಾವ ರೀತಿಯಾದಂತಹ ದುಷ್ಟ ಪ್ರಣಾಮವು ಬರುತ್ತದೆ ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಸ್ನೇಹಿತರ ಜೀವನವೆಂದರೆ ಸಂತೋಷ ಸಂತೋಷವಾಗಿಯೇ ಗಂಡ-ಹೆಂಡತಿ ವಯಸ್ಸು ಇರುವಂತಹ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ಸರಸ-ಸಲ್ಲಾಪದ ಇರುವುದು ತುಂಬಾ ಮುಖ್ಯ ಆದರೆ ನೀವು ನಿಮ್ಮ ಕಡಿಮೆ ವಯಸ್ಸಿನಲ್ಲಿ ಮಕ್ಕಳನ್ನು ಮಾಡಿಕೊಂಡಿದ್ದರೆ ಸ್ವಲ್ಪ ಎಚ್ಚರದಿಂದ ಇರಬೇಕು.ಏಕೆಂದರೆ ನೀವು ಸರಸ-ಸಲ್ಲಾಪ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಮಕ್ಕಳು ಬರುವಂತಹ ಸಾಧ್ಯತೆ ಇರುತ್ತದೆ.ಯಾವುದೇ ಕಾರಣಕ್ಕೂ ಆ ರೀತಿಯಾದಂತಹ ದೃಶ್ಯವನ್ನು ಮಕ್ಕಳಿಗೆ ತೋರಿಸಬಾರದು ಈ ರೀತಿಯಾದಂತಹ ದೃಶ್ಯವನ್ನು ತೋರಿಸುವುದರಿಂದ ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.
ಅದಲ್ಲದೆ ಇನ್ನೂ ಕೆಲವು ಮನೆಗಳಲ್ಲಿ ಮಕ್ಕಳು ಇದ್ದರೂ ಕೂಡ ಅದನ್ನು ಕೇರು ಮಾಡದೆ ಗಂಡ-ಹೆಂಡತಿಯರು ತಮ್ಮ ಖುಷಿಯಲ್ಲಿ ತಾವು ಇರುತ್ತಾರೆ.ಹೀಗೆ ಇವುಗಳನ್ನೆಲ್ಲ ನೋಡುವಂತಹ ಮಕ್ಕಳಿಗೆ ಅನೇಕ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡುತ್ತವೆ ಹಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುವಂತಹ ಕೆಲಸಕ್ಕೂ ಕೂಡ ಕೈ ಹಾಕುತ್ತಾರೆ.

ಆದರೆ ಏನೂ ತಿಳಿಯದ ಮಕ್ಕಳಲ್ಲಿ ಈ ರೀತಿಯಾದಂತಹ ಬಾವನೆಗಳು ಏನಾದರೂ ಅವರ ಮನಸ್ಸಿನಲ್ಲಿ ಬಂದರೆ ಅವರ ಬೆಳವಣಿಗೆಯಲ್ಲಿ ತುಂಬಾ ಕುಂಟಿತವಾಗುತ್ತದೆ ಹಾಗೂ ಅವರ ಜೀವನ ಶೈಲಿಯೂ ಕೂಡ ಚೇಂಜ್ ಆಗುತ್ತದೆ 24 ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ಮಕ್ಕಳನ್ನು ಜಾಗೃಕತೆ ಯಿಂದ ನೋಡಲು ಸಾಧ್ಯವಿಲ್ಲ ಆದರೆ ನಿಮಗೆ ನಮಗೆ ಗೊತ್ತಿರುವ ಹಾಗೆ ಒಂದು ಗಾದೆ ಇದೆ ಮನೆಯೇ ಮೊದಲ ಪಾಠಶಾಲೆ ಅದೇ ರೀತಿಯಾಗಿ ಮನೆಯಲ್ಲಿ ನೀವು ಏನೆಲ್ಲ ಮಕ್ಕಳಿಗೆ ಹೇಳಿಕೊಡುತ್ತಿರುವ ಅದೇ ರೀತಿಯಾಗಿ ಮಕ್ಕಳು ಕೂಡ ನಿಮ್ಮನ್ನು ಅನುಸರಿಸುತ್ತವೆ.

ನಮ್ಮ ಅಭಿಪ್ರಾಯ ನೀವು ಮಕ್ಕಳು ಆದ ಮೇಲೆ ಯಾವುದೇ ಕಾರಣಕ್ಕೂ ಸರಸ-ಸಲ್ಲಾಪ ಮಾಡಬೇಡಿ ಎಂದು ಅರ್ಥ ಆಗಲ್ಲ ಮಕ್ಕಳನ್ನು ಇಟ್ಟುಕೊಂಡು ಅವರ ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಕೆಲಸವನ್ನು ಮಾಡಬೇಡಿ ಅವರು ಸ್ಕೂಲಿಗೆ ಹೋಗಿರುವಂತಹ ಸಂದರ್ಭದಲ್ಲಿ ಅಥವಾ ಅವರು ಮಲಗಿಕೊಂಡಿರುವ ಅಂತಹ ಸಂದರ್ಭದಲ್ಲಿ ಇನ್ನೊಂದು ರೂಮಿಗೆ ಹೋಗಿ ಮಾಡುವುದು ತುಂಬಾ ಮುಖ್ಯ.

ಹೌದು ಕಂಡ್ರಿ ವಯಸ್ಸು ಇರುವಂತಹ ಸಂದರ್ಭದಲ್ಲಿ ಇವೆಲ್ಲವನ್ನು ಮಾಡಬೇಕು ಆದರೆ ನಾವು ಯಾವ ಸ್ಥಳದಲ್ಲಿ ಮಾಡುತ್ತಿದ್ದೇವೆ ಹಾಗೂ ಯಾರ ಮುಂದೆ ಮಾಡುತ್ತಿದ್ದೇವೆ ಎನ್ನುವುದರ ಸಂಪೂರ್ಣವಾದ ಪ್ರಜ್ಞೆ ಇಟ್ಟುಕೊಂಡರೆ ನಿಮ್ಮ ಮನೆಯ ಪರಿಸರ ತುಂಬಾ ಅಚ್ಚುಕಟ್ಟಾಗಿರುತ್ತದೆ ಹಾಗೂ ನಿಮ್ಮ ಮುಂದಿನ ಸಾಂಸಾರಿಕ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ.

ನನ್ನ ಪ್ರಕಾರ ಈ ಲೇಖನ ಎಲ್ಲಾ ಅಪ್ಪ-ಅಮ್ಮಂದಿರಿಗೆ ಸರಿಯಾಗಿ ಅರ್ಥ ಆಗಿದೆ ಅಂತ ಅಂದುಕೊಳ್ಳುತ್ತೇವೆ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದು ಅಥವಾ ಮಾಡುವುದನ್ನು ಮರಿಬೇಡಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...