ಹೌದು ಕಷ್ಟ ಮನುಷ್ಯನನ್ನು ಹೇಗೆ ಬದಲಾಗುವಂತೆ ಮಾಡುತ್ತದೆ ಅಂದರೆ ಆತ ಜೀವನದಲ್ಲಿ ದೊಡ್ಡ ವ್ಯಕ್ತಿ ಕೂಡ ಆಗಬಹುದು ಇನ್ನು ಕೆಲವರು ಜೀವನದಲ್ಲಿ ಕಷ್ಟ ಬಂತೆಂದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳಬಹುದು ಕೂಡ. ಹನ್ನೊಂದು ವರುಷಕ್ಕೆ ತನ್ನ ತಂದೆ ಆರೋಗ್ಯ ಹಾಳಾಗುತ್ತದೆ ಮತ್ತು ಮನೆಯ ಜವಾಬ್ದಾರಿಯನ್ನು ಆ ಹುಡುಗಿಯೇ ತೆಗೆದುಕೊಳ್ಳ ಬೇಕಾಗುತ್ತದೆ ಆದರೆ ಆ ಹುಡುಗಿ ತನ್ನ ಜೀವನವನ್ನು ಮುಂದೆ ಹೇಗೆ ತೆಗೆದುಕೊಂಡಳು ಅಂತ ಕೇಳಿದರೆ ನಿಮಗೂ ಕೂಡ ಅಚ್ಚರಿ ಆಗುತ್ತದೆ ಆ ಪುಟ್ಟ ಬಾಲಕಿ ಅಷ್ಟು ದೊಡ್ಡ ಸಾಧನೆ ಮಾಡಿದಳು ಎಂದು ನೀವು ಅನ್ನುತ್ತೀರಾ.

ಹೌದು ಫ್ರೆಂಡ್ಸ್ ಚಿಕ್ಕ ವಯಸ್ಸು ವಿದ್ಯಾಭ್ಯಾಸ ಮಾಡುವ ಸಮಯ ಆಟ ಆಡುವ ಸಮಯ ಆದರೆ ಈ ಹುಡುಗಿ ಮಾಡುತ್ತಾ ಇರುವುದು ಏನು ಗೊತ್ತಾ ತನ್ನ ತಂದೆ ಡೈರಿ ಫಾರ್ಮ್ ಒಂದನ್ನು ನಡೆಸುತ್ತಾ ಇರುತ್ತಾರೆ ಆದರೆ ತಂದೆಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ ಉಂಟಾಗುತ್ತದೆ ಮತ್ತು ಹಾಸಿಗೆ ಹಿಡಿಯಬೇಕಾಗುತ್ತದೆ ಆನಂತರ ಆ ಹುಡುಗಿ ಮನೆ ಜವಾಬ್ದಾರಿ ಅನ್ನೋ ತೆಗೆದುಕೊಳ್ಳುತ್ತಾಳೆ ಮತ್ತು ತಮ್ಮ ಮನೆಯಲ್ಲಿ ಇದ್ದ ಎಮ್ಮೆಗಳ ಸಾಕುವಿಕೆ ಅನ್ನು ತಾನೆ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ.

ಅಷ್ಟೇ ಅಲ್ಲ ತಂದೆ ಸಾಕುತಿದ್ದ ಎಮ್ಮೆಗಳು ಕೂಡ ತಂದೆ ಅನಾರೋಗ್ಯ ಉಂಟಾದಾಗ ಎಮ್ಮೆಗಳನ್ನು ಕೂಡ ಮಾರಿದರೂ ಜೀವನೋಪಾಯಕ್ಕಾಗಿ ಈ ಹುಡುಗಿ ತನ್ನ ತಂದೆ ಮಾಡುತ್ತಿದ್ದ ಕೆಲಸವನ್ನು ಶುರು ಮಾಡುತ್ತಾಳೆ ಮತ್ತು ಎಮ್ಮೆಗಳನ್ನು ಸಾಕುತ್ತಾಳೆ. ಹೌದು ಎಮ್ಮೆ ಅನ್ನೋ ಸಾಕುತ್ತಾ ಕೇವಲ 3ಸಂಖ್ಯೆ ಅಲ್ಲಿ ಇದ್ದ ಹೆಮ್ಮೆ ಅನ್ನೋ ಈಕೆ ಮನೆಗಾಗಿ ದುಡಿದು ದುಡಿದು ಇದೀಗ ಈಕೆ ಎಮ್ಮೆ ಸಾಕಾಣಿಕೆ ಅನ್ನೂ ಕೂಡ ಮಾಡುತ್ತಾ ಇದ್ದಾಳೆ.

ಹೌದು ಈ ಘಟನೆ ನಡೆದಿರುವುದು ರಾಯಚೂರಿನಲ್ಲಿ ರಾಯಚೂರಿಗೆ ಸೇರಿದ ಗ್ರಾಮಸ್ಥರೊಬ್ಬರು ಡೈರಿ ನಡೆಸುತ್ತಾ ಇರುತ್ತಾರೆ ಹಾಗೂ ಎಮ್ಮೆಗಳನ್ನು ಸಾಕುತ್ತಾ ಎಮ್ಮೆಯ ಹಾಲನ್ನು ಊರಿನವರಿಗೆ ಮಾರಿ ಹಣವನ್ನು ಸಂಪಾದನೆ ಮಾಡುತ್ತಾ ಇರುತ್ತಾರೆ ಎನ್ನುವ ತಂದೆಯ ನಂತರ ಮಗಳು ಕೂಡಾ ಇದೇ ಹಾದಿ ಹಿಡಿಯುತ್ತಾಳೆ ಜೊತೆಗೆ ಹಾಲು ಮಾರುತ್ತಾ ಮಾರುತ್ತಾ ಎಮ್ಮೆ ಸಾಕಾಣಿಕೆ ಮಾಡುತ್ತಾ ಇದೀಗ ಈ ಹುಡುಗಿ ಸುಮಾರು ಎಂಬತ್ತು ಎಮ್ಮೆಗಳನ್ನು ಸಾಗುತ್ತಾ ಇದ್ದಾಳೆ.

ಈಕೆಯೇ ಬೆಳಿಗ್ಗೆ ಎಮ್ಮೆ ಹಾಲು ಕರೆಯುತ್ತಾರೆ ಮತ್ತು ಬೈಕಿನಲ್ಲೇ ಹಾಲು ಮಾರಿ ಬರುತ್ತಾಳೆ ಆನಂತರ ಎಮ್ಮೆಯ ಸಗಣಿ ಎಲ್ಲಾ ಸ್ವಚ್ಚಮಾಡಿ ಈಕೆಯೆ ಎಮ್ಮೆಗಳಿಗಾಗಿ ಹುಲ್ಲನ್ನು ಕಟಾವು ಮಾಡಿ ತಂದು ಹಾಕುತ್ತಾ ಇರುತ್ತಾಳೆ ಹೀಗೆ ಈ ಹುಡುಗಿ ಎಲ್ಲಾ ಜವಾಬ್ದಾರಿ ಅನ್ನು ತನ್ನ ಮೇಲೆ ಹಾಕಿಕೊಂಡು ಎಮ್ಮೆ ಸಾಕಾಣಿಕೆ ಮಾಡುತ್ತಾ ಇದೀಗ ತಿಂಗಳಿಗೆ 6ರಿಂದ 7ಲಕ್ಷ ರೂಪಾಯಿಗಳು ದುಡಿಯುತ್ತಾ ಇದ್ನಾಳೆ.

ಫ್ರೆಂಡ್ಸ್ ಅಂದುಕೊಂಡದ್ದನ್ನು ಮಾಡುವುದಕ್ಕೆ ಮನಸ್ಸು ಬೇಕು ಅಷ್ಟೆ ಮನಸ್ಸೊಂದಿದ್ದರೆ ಯಾರು ಏನನ್ನು ಬೇಕಾದರೂ ಮಾಡಬಹುದು ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ ಹಾಗೆ ಈ ಹುಡುಗಿ ಕೂಡ ತನ್ನ ಮನೆಗಾಗಿ ಇಷ್ಟು ಕಷ್ಟಪಟ್ಟು ಈಗ ವರುಷಕ್ಕೆ ಕೋಟಿಗಟ್ಟಲೆ ಟ್ರಾನ್ಸಾಕ್ಷನ್ಸ್ ಮಾಡ್ತಾ ಇದ್ದಾಳೆ ಈ ಹುಡುಗಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •