ಅವತ್ತು ಸೂ(/ಳೆ)ಮಗ ಎಂದು ಹೇಳಿ ವಾರ್ನ್ ಮಾಡಿದ್ದ ದುನಿಯಾ ವಿಜಿ,ಬೆಳೆಗೆರೆ ಸಾವಿನ ಬಗ್ಗೆ ಹೇಳಿದ್ದೇನು ನೋಡಿ!

ಕರ್ನಾಟಕ ಕಂಡ ದಿಟ್ಟ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳೆಗೆರೆ ಅವರು ಎರಡು ದಿನಗಳ ಹಿಂದೆ ಅಷ್ಟೇ ನಮ್ಮನೆಲ್ಲ ಆಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ರವಿ ಬೆಳೆಗೆರೆ ಅವರು ಕೇವಲ 300 ರೂಪಾಯಿಗಳನ್ನು ಇಟ್ಟುಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ಬಂದು, ಮೊದಲ ಪತ್ರಿಕೆಗಳ ವಿತರಣೆ ಶುರು ಮಾಡಿ, ನಂತರ ತಮ್ಮದೇ ಆದ ಹಾಯ್ ಬೆಂಗಳೂರು ಎಂಬ ಪತ್ರಿಕೆಯನ್ನು ಶುರು ಮಾಡಿದರು. ಕೊನೆಗೆ ರವಿ ಬೆಳೆಗೆರೆ ಅವರ ಹಯ್ ಬೆಂಗಳೂರು ಪತ್ರಿಕೆ ಇತಿಹಾಸವನ್ನು ಶೃಷ್ಠಿ ಮಾಡಿತು. ಕರ್ನಾಟಕದಲ್ಲಿ ಅತೀ ಹೆಚ್ಚು ಮಾರಾಟ ಆಗುವ ಪತ್ರಿಕೆಗಳಲ್ಲಿ ಅಗ್ರ ಸ್ಥಾನ ಪಡೆಯಿತು. ರವಿ ಬೆಳೆಗೆರೆ ಅವರು ತಮ್ಮ ಪತ್ರಿಕೆಗಳಲ್ಲಿ ಸಿನಿಮಾದವರಿಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿ ಬರೆಯುತ್ತಿದರು! ಅದೇ ರೀತಿ ನಮ್ಮ ಕನ್ನಡದ ಸೂಪರ್ ಸ್ಟಾರ್ಗಳಾದ ಡಿಬಾಸ್ ದರ್ಶನ ಹಾಗು ದುನಿಯಾ ವಿಜಿ ಅವರ ವಯಕ್ತಿಕ ಜೀವನದ ಬಗ್ಗೆ ಕೂಡ ಸಾಕಷ್ಟು ಬಾರಿ ಬರೆದಿದ್ದರು. ಈಗ ರವಿ ಬೆಳೆಗೆರೆ ಅವರ ಅಗಲಿಕೆಯ ನಂತರ ದುನಿಯಾ ವಿಜಿ ಅವರು ರವಿ ಬೆಳೆಗೆರೆ ಬಗ್ಗೆ ಹೇಳಿದ್ದೇನು ಗೊತ್ತಾ! ಮುಂದೆ ಓದಿರಿ

ಹೌದು! ರವಿ ಬೆಳೆಗೆರೆ ಅವರು ನಟ ದುನಿಯಾ ವಿಜಿ ಅವರ ವಯಕ್ತಿಕ ಜೀವನದ ಬಗ್ಗೆ, ಅವರು 5 ಮದುವೆ ಆಗಿದ್ದಾರಂತೆ, ಅವರ ಪತ್ನಿಯಂತಿಂದಿರು ಇವರಂತೆ, ಅವರಂತೆ, ಎಂದೆಲ್ಲಾ ಸಾಕಷ್ಟು ವಿಷಯಗಳ ಬಗ್ಗೆ ತಮ್ಮ ಹಯ್ ಬೆಂಗಳೂರಿನಲ್ಲಿ ರವಿ ಬೆಳೆಗೆರೆ ಅವರು ಬರೆದಿದ್ದರು. ಇದಲ್ಲದೆ ಕಳೆದ ವರ್ಷ ರವಿ ಬೆಳೆಗೆರೆ ಅವರು ತಮ್ಮದೇ ಆದ ಒಂದು ಯೌಟ್ಯೂಬ್ ಚಾನಲ್ ಶುರು ಮಾಡಿ, ಅಲ್ಲಿ ಕೂಡ ದುನಿಯಾ ವಿಜಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು. ದುನಿಯಾ ವಿಜಿ ಅವರಿಗೆ ಅವರ ಸಲಗ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರವಿ ಬೆಳೆಗೆರೆ ಅವರ ಬಗ್ಗೆ ಕೇಳಿದಾಗ, ದುನಿಯಾ ವಿಜಿ ಅವರು ಸಕತ್ ಗರಂ ಆಗಿ “ಯಾವನ್ ರೀ ಅವ್ನು, ರವಿ ಬೆಳೆಗೆರೆ, ಅವನಿಗೆ ಇಬ್ಬರೂ ಹೆo-ಡ್ತೀರು, ಯಾವ ಬೋ-ಳಿ ಮಗ ಅವ್ನು ನಮ್ಮ ಬಗ್ಗೆ ಮಾತಾಡಕ್ಕೆ” ಎಂದು ಲೈವ್ ನಲ್ಲಿ ರವಿ ಬೆಳೆಗೆರೆ ಅವರಿಗೆ ದುನಿಯಾ ವಿಜಿ ಅವಾಜ್ ಹಾಕಿದ್ದರು. 

dunia-vg

ಹಾಗಾದ್ರೆ ದುನಿಯಾ ವಿಜಿ ಅವರು ರವಿ ಬೆಳೆಗೆರೆ ಅವರ ಅಗಲಿಕೆಯ ಬಗ್ಗೆ ಹೇಳಿದ್ದೇನು ಗೊತ್ತಾ! “ರವಿ ಬೆಳೆಗೆರೆ ಒಬ್ಬ ಅದ್ಭುತ ಪತ್ರಕರ್ತ, ಸಮಾಜದಲ್ಲಿ ತಪ್ಪು ಮಾಡುವ, ರಾಜಕಾರಣಿಗಳಿಗೆ, ಸಿನಿಮಾ ಮಂದಿಗೆ ಅವರ ದ್ರಿಷ್ಟಿ ಕೋನ ದಿಂದ ಅವರಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು, ಅವರು ನನ್ನ ವಯಕ್ತಿಕ ಜೀವನದ ಬಗ್ಗೆ ಮಾತಾಡಿದಿಕ್ಕೆ ನನಗೆ ಬೇಸರವಿದೆ, ಆದರೂ ಅವರನ್ನು ಕಳೆದು ಕೊಂಡು ಇಂದು ಕರ್ನಾಟಕ ಬಡವಾಗಿದೆ, ವೀ ಮಿಸ್ ಯು ರವಿ ಸರ್” ಎಂದು ದುನಿಯಾ ವಿಜಿ ಅವರು ರವಿ ಬೆಳೆಗೆರೆ ಅವರ ಅಗಲಿಕೆಯ ಬಗ್ಗೆ ಒಳ್ಳೆಯ ಮನಸ್ಸಿನಿಂದ ಮಾತಾಡಿದ್ದಾರೆ!

ಇತ್ತ ನಮ್ಮ ಡಿಬಾಸ್ ದರ್ಶನ್ ಅವರು ಕೂಡ ರವಿ ಬೆಳೆಗೆರೆ ಅಗಲಿಕೆಯ ಬಗ್ಗೆ “ರವಿ ಬೆಳಗೆರೆ ಅವರು ಇ-ನ್ನಿಲ್ಲ ಎನ್ನುವ ಸುದ್ದಿ ನನಗೂ ಕೂಡ ನೋ-ವು ತಂದಿದೆ. ನನ್ನ ಮತ್ತು ಅವರ ನಡುವೆ ಏನೇ ವಿವಾ-ದಗಳಿದ್ದರೂ ಸಾ-ವನ್ನು ಯಾರು ಸಂಭ್ರಮಿಸಬಾರದು. ಅವರ #ತ್ಮಕ್ಕೆ ಶಾಂತಿ ಸಿಗಲಿ. ಅವರ ವಿವಾ-ದಗಳಿಗಿಂತ ಅವರ ಜನಪ್ರಿಯತೆ ಮತ್ತು ಸಾಧನೆಯನ್ನು ಗಮನಿಸಬೇಕು..” ಎಂದು ರವಿ ಬೆಳಗೆರೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಮಾನವೀಯತೆ ಮೆರೆದಿದ್ದಾರೆ ಡಿಬಾಸ್ ದರ್ಶನ್. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •