ನಿಮಗೆ ಗೊತ್ತಿರೋ ಹಾಗೆ ಕಳೆದ ವರ್ಷ ಡ್ರೋನ್ ಪ್ರತಾಪ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದರು. ಈತ ಹೇಳಿದೆಲ್ಲ ಭಾರಿ ಡೋಂಗಿ, ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ಅವರನ್ನು ಸಾಕಷ್ಟು ಟ್ರಾಲ್ ಮಾಡಿದ್ದರು. ಇದಲ್ಲದೆ ಕನ್ನಡದ ಕೆಲವು ನ್ಯೂಸ್ ವಾಹಿನಿಗಳಲ್ಲಿ ಕೂಡ ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಲಾಗಿತ್ತು. ಆ ನಂತರ ಸುಮಾರು ಒಂದು ವರ್ಷಗಳ ಕಾಲ ಡ್ರೋನ್ ಪ್ರತಾಪ್ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ಬಿಗ್ ಬಾಸ್ ಶುರುವಾದಾಗ ಕೂಡ ಸಾಕಷ್ಟು ಜನ ಈ ಬಾರಿ ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ಬರುತ್ತಾರೆ ಎಂದು ಹೇಳಿದ್ದರು. ಆದರೆ ಎಲ್ಲರಿಂದ ದೂರ ಉಳಿದಿದ್ದ ಡ್ರೋನ್ ಪ್ರತಾಪ್ ಈಗ ದಿಢೀರ್ ಎಂದು ಲೈವ್ ಬಂದು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನು ಗೊತ್ತಾ, ಮುಂದೆ ಓದಿರಿ..

ಹೌದು ಡ್ರೋನ್ ಪ್ರತಾಪ್ ಅವರು ಸುಮಾರು ೫ ವರ್ಷಗಳಿಂದ ನಾನು ಡ್ರೋನ್ ಮಾಡಿದ್ದೇನೆ, ಫಾರಿನ್ ನಲ್ಲಿ ನನಗೆ ಕೊಟಿ ಸಂಬಳವಿರುವ ಕೆಲಸ ಸಿಕ್ಕರೂ, ಅದನ್ನು ಬಿಟ್ಟು ಭಾರತಾಂಬೆಯ ಸೇವೆಗೆ ವಾಪಾಸ್ ಬಂದಿದ್ದೀನಿ ಎಂದೆಲ್ಲ ಹೇಳಿದ್ದರು. ಈತನ ಬಂಡವಾಳ ಗೊತ್ತಾದ ಮೇಲೆ, ಸುಮಾರು ಒಂದು ವರ್ಷಗಳ ಕಾಲ ಡ್ರೋನ್ ಪ್ರತಾಪ್ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ನೆನ್ನೆ ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇದ್ದಕಿದ್ದಂತೆ ಲೈವ್ ಬಂದು, ಈ ಹುಡುಗಿ ಜೊತೆ ಫೋಟೋಹಂಚಿಕೊಂಡು ಹೇಳಿದ್ದೇನು ಗೊತ್ತಾ? ಡ್ರೋನ್ ಪ್ರತಾಪ್ ಜೊತೆಗಿರುವ ಈ ಹುಡುಗಿ ನಿಜಕ್ಕೂ ಯಾರು ಗೊತ್ತಾ?

ಡ್ರೋನ್ ಪ್ರತಾಪ್ ಅವರ ಜೊತೆಗಿರುವ ಈ ಹುಡುಗಿ ಜಪಾನಿನ ಯುವ ವಿಜ್ಞಾನಿ. ಕಳೆದ ವಾರ ಡ್ರೋನ್ ಪ್ರತಾಪ್ ಅವರು ಲಂಡನ್ ಗೆ ಒಂದು ಡ್ರೋನ್ ಕಾನ್ಫರೆನ್ಸ್ ಗಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿದ ಯುವ ವಿಜ್ಞಾನಿಯನ್ನು ಭೇಟಿ ಮಾಡಿ, ಆಕೆಯ ಜೊತೆ ಹೊಸ ಪ್ರಾಜೆಕ್ಟ್ ಒಂದನ್ನು ಮಾಡುತ್ತಿರುವುದಾಗಿ ಡ್ರೋನ್ ಪ್ರತಾಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಹೇಳುವ ಪ್ರಕಾರ, ಡ್ರೋನ್ ಇಂಡಸ್ಟ್ರಿಯಲ್ಲಿ ಮತ್ತೊಂದು ಹೊಸ ಸಾಧನೆಯನ್ನು ಮಾಡಲಿಕ್ಕೆ ಈ ಹೊಸ ಪ್ರಾಜೆಕ್ಟ್ ಈ ಮಹಿಳಾ ವಿಜ್ಞಾನಿ ಜೊತೆ ಮಾಡಲು ಹೊರಟಿದ್ದಾರೆ. ಡ್ರೋನ್ ಪ್ರತಾಪ್ ಅವರು ಹಂಚಿಕೊಂಡಿರುವ ಫೋಟೋ ಹೇಗಿದೆ ಎಂದು ನೀವು ಇಲ್ಲಿ ನೋಡಬಹುದು.

ಕಳೆದ ತಿಂಗಳು ಡ್ರೋನ್ ಪ್ರತಾಪ್ ಅವರು ಲಂಡನ್ ಗೆ ಫ್ಲೈಟ್ ನಲ್ಲಿ ಹೋಗುವ ಫೋಟೋವೊಂದನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡು, ಹೊಸ ಜೀವನ, ನಾನು ಯಾರಿಗೋ ಕೇರ್ ಮಾಡಲ್ಲ, ನನ್ನ ಜೀವನ್ನ ನನ್ನ ರೂಲ್ಸ್ ಎಂದು ಪೋಸ್ಟ್ ಮಾಡಿದ್ದರು. ಡ್ರೋನ್ ಪ್ರತಾಪ್ ಅವರ ಈ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಸಾಕಷ್ಟು ಜನರು ಮತ್ತೆ ಇವರನ್ನು ಟ್ರೊಲ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಈ ಹೊಸ ಸಾಧನೆ ಮಾಡಲು ಹೊರಟಿರುವ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •