ನಮಸ್ತೆ ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸರಳ ಮತ್ತು ನೇರ ನಡುವಳಿಕೆಯಿಂದ ಅಭಿಮಾನಿಗಳಿಗೆ ಹತ್ತಿರ ಆಗಿರುವುದು ಸರ್ವೇಸಾಮಾನ್ಯ. ಜೀವನದಲ್ಲಿ ನೂರಾರು ಏಳುಬೀಳುಗಳನ್ನ ದಾಟಿ ಮುಂದೆ ಬಂದವರು ತಮ್ಮ ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿ ನೆರವಾದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡವರು ಈಗ ದರ್ಶನ್ ತಮ್ಮ ಬಾಲ್ಯದ ನೆನಪಿಗೆ ಮರಳಿದ್ದು ತಾವು ಶಾಲೆಗೆ ಹೋಗುತ್ತಿದ್ದ. ಕೆಎಸ್ಆರ್ಟಿಸಿ ಬಸ್ ಚಾಲಕರನ್ನು ಭೇಟಿಯಾಗಿದ್ದಾರೆ. ಮೈಸೂರಿನ ಬಸ್ ಚಾಲಕ ದರ್ಶನ್ ಹೋಗಿ ಭೇಟಿ ನೀಡಿದ್ದು ಅವರ 80 ನೇ ವರ್ಷದ ಹುಟ್ಟು ಹಬ್ಬವನ್ನು ಶುಭಾಶಯವನ್ನು ಕೋರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಸಾರಥಿ ಮೀಟ್ ಸಾರಥಿ ತಮ್ಮ ಶಾಲೆಯ ರೂಟ್ ನ ಕೆಎಸ್ಆರ್ಟಿಸಿ ಬಸ್ ಡ್ರೈವರ್ಅ

ನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದು ಕೊಂಡಿದ್ದಾರೆ. ಸುಂದರ್ ರಾಜ್ ಮೈಸೂರಿನ ತೆರೆಸಿಂಗ್ ಕಾನ್ವೆಂಟ್ ಸಾವಿರಾರು ಮಕ್ಕಳಿಗೆ ಸುಂದರ್ ಮಾಮ ಸುಂದರಂ ಅಂಕಲ್ ಏನೆಂದು ಕರೆಯುತ್ತಿದ್ದರು ಈ ತರಹ ಒಂದು ಪ್ರೀತಿ ಅಭಿಮಾನ ವಿಶ್ವಾಸ ಉಳಿಸಿಕೊಳ್ಳುವುದು ದೊಡ್ಡವರಲ್ಲಿ ದೊಡ್ಡತನ ಎಂದು ಕೂಡ ದರ್ಶನ್ ಅಣ್ಣಾವ್ರು ದರ್ಶನ ನೇ ಅವರಿಗೆ ಸರಿಸಾಟಿ ಯಾರು ಇಲ್ಲ ಅವರ ವ್ಯಕ್ತಿತ್ವವೇ ಬೇರೆ ಯಾರು ಇಲ್ಲ ನಾವು ಕೂಡ ನೀವು ಕೂಡ ಅಣ್ಣನ ಅಭಿಮಾನಿಯಾಗಿದ್ದರೆ ಖಂಡಿತವಾಗಲೂ ಮೇಲೆ ಕಾಣುವ ವಿಡಿಯೋನ ತಪ್ಪದೆ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •