ಸ್ವಪ್ರಜ್ಯೋತಿಷ್ಯ ಮನುಷ್ಯನ ಜೀವನದಲ್ಲಿ ವಿಶೇಷ ಸ್ಥಾನವನ್ನ ಪಡೆದಿದೆ, ಈ ಭೂಮಿಗೆ ಬಂದ ಯಾವುದೇ ವ್ಯಕ್ತಿಯು ಒಂದಲ್ಲ ಒಂದು ದಿನ ಸಾಯಲೇಬೇಕು. ಜಗತ್ತಿನ ಯಾವುದೇ ವ್ಯಕ್ತಿ ಈ ಸಾರ್ವತ್ರಿಕ ಸತ್ಯವನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಸಾಯುವ ಮುನ್ನ ಆತನಿಗೆ ಕೆಲ ಸಂಕೇತಗಳಂತೂ ಬರುತ್ತವೆ‌.

ಅದೇ ಶಾಸ್ತ್ರ ಹಾಗು ಧರ್ಮಗ್ರಂಥಗಳ ಪ್ರಕಾರ ಈ ಸಂಕೇತಗಳು ವ್ಯಕ್ತಿಯ ಕನಸಿನಲ್ಲಿಯೂ ಬರಬಹುದು ಅಥವಾ ಆತನ ಸುತ್ತಮುತ್ತ ನಡೆಯುವ ಘಟನೆಗಳೂ ಸಾವಿನ ಮುನ್ಸೂಚನೆಯೆಂದೇ ಹೇಳಬಹುದು. ಸಾವು ಹತ್ತಿರದಲ್ಲಿದ್ದಾಗ ಯಾವ ರೀತಿಯ ಬದಲಾವಣೆಗಳಾಗುತ್ತವೆ, ಎಂತಹ ಸೂಚನೆಗಳು ಸಿಗುತ್ತವೆ? ಬನ್ನಿ ಅದರ ಬಗ್ಗೆ ತಿಳಿಯೋಣ.

 

ನಿಮ್ಮ ಕನಸಿನಲ್ಲಿ ಡೋಲು, ನಗಾರಿ ಬಾರಿಸುತ್ತಿರುವಂತೆ ಕನಸು ಬಿದ್ದರೆ ನಿಮ್ಮ ಜೊತೆ ಏನೋ ಅಹಿತಕರ ಘಟಬೆ ನಡೆಯಲಿದೆ ಅಥವ ಅಶುಭಕರ ಸಂಗತಿ ನಡೆಯಲಿದೆ ಎಂದರ್ಥ. ನಿಮಗೆ ಕೇಶಮುಂಡನ ಮಾಡುತ್ತಿರುವ ಕನಸು ಬಿದ್ದರೆ ಇದು ಕೂಡ ನಿಮಗೆ ಶುಭ ಸಂಕೇತವಲ್ಲ. ಈ ತರಹದ ಕನಸುಗಳು ನಿಮ್ಮ ಆಪ್ತ ವಲಯದ ಅಥವ ಸಂಬಂಧಿಕರ ಸಾವಿನ ಬಗ್ಗೆ ಮುನ್ಸೂಚನೆಯಿದ್ದಂತೆ. ಒಂದು ವೇಳೆ ನಿಮ್ಮ ಕನಸಿನಲ್ಲಿ‌ ನಗ್ನ ಸ್ತ್ರೀಯನ್ನ ನೋಡಿದರೆ ಅದೂ ಅಶುಭ ಸಂಕೇತವೇ ಆಗಿದ್ದು ನಿಮ್ಮ ಸಾವು ಹತ್ತಿರದಲ್ಲೇ ಇದೆ ಎಂದರ್ಥ.

ಒಂದು ವೇಳೆ ನಿಮ್ಮ ಕನಸಿನಲ್ಲಿ ದೇವರ ದರ್ಶನವಾದರೆ ಅದು ನಿಜಕ್ಕೂ ಶುಭ ಸಂಕೇತವೆಂದು ಹೇಳಲಾಗುತ್ತದೆ. ಅದೇ ನಿಮ್ಮ ಕನಸಿನಲ್ಲಿ ದೇವರ ಭಗ್ನ ಮೂರ್ತಿ ಕಂಡರೆ ಇದು ಅಶುಭ ಸಂಕೇತ ವಾಗಿದ್ದು ನಿಮಗೆ ಆ ದಿನ ಬರೀ ಕೆಟ್ಟ ಸುದ್ದಿಗಳು ಕೇಳಿಬರಬಹುದು. ನೀವು ಮಲಗಿರುವಾಗ ನಿಮ್ಮ ತಲೆಯ ಮೇಲೆ ಮರ ಬೀಳುವ ಕನಸು ಬಿದ್ದರೆ ಅದು ಕೂಡ ಅಶುಭ ಸಂಕೇತವೇ ಸರಿ. ನಿಮ್ಮ ಕನಸಿನಲ್ಲಿ ಎತ್ತರದಿಂದ ಮರವೊಂದು ಬೀರುತ್ತಿರುವ ದೃಶ್ಯ ಕಂಡುಬಂದರೆ ನಿಮ್ಮ ಸಾವು ಹತ್ತಿರದಲ್ಲೇ ಇದೆ ಎಂದರ್ಥ‌.

ಸ್ವಪ್ರಜೋತಿಷ್ಯ ಮನುಷ್ಯನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ಭೂಮಿಗೆ ಬಂದ ಯಾವುದೇ ವ್ಯಕ್ತಿಯು ಒಂದಲ್ಲ ಒಂದು ದಿನ ಸಾಯಲೇಬೇಕು. ಜಗತ್ತಿನ ಯಾವುದೇ ವ್ಯಕ್ತಿ ಈ ಸಾರ್ವತ್ರಿಕ ಸತ್ಯವನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಸಾಯುವ ಮುನ್ನ ಆತನಿಗೆ ಕೆಲ ಸಂಕೇತಗಳಂತೂ ಬರುತ್ತವೆ‌.

ಇದನ್ನೂ ಓದಿ: ನೇ-ಣಿಗೂ ಮುನ್ನ ಕೈದಿಯ ಕಿವಿಯಲ್ಲಿ ಹೇಳೋದೇನು ಗೊತ್ತಾ?

ಸಾಮಾನ್ಯವಾಗಿ ಖೈ-ದಿ-ಗಳಿಗೆ ಮ-ರಣ ದಂ-ಡ-ನೆ ನೀಡುವುದು ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೆವೆ ಆದರೆ ಸಿನೆಮಾ ಬೇರೆ ನಿಜ ಜೀವನ ಬೇರೆ, ಸಿನೆಮಾದಲ್ಲಿ ಸಂಕ್ಷಿಪ್ತವಾಗಿ ನೇ-ಣು-ಗಂ-ಬಕ್ಕೆ ಏರಿಸಿ ಬಿಡುತ್ತಾರೆ ಆದರೆ ನಿಜ ಜೀವನದಲ್ಲಿ‌ ಮ-ರ-ಣ-ದಂ-ಡ-ನೆಗೆ ಅದರದೆ ಆದ ರೀತಿ ನೀತಿಗಳಿವೆ, ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ನಿಯಮಗಳ ಪ್ರಕಾರ ಖೈ-ದಿ-ಗೆ ನೇ-ಣು-ಗಂ-ಬ-ಕ್ಕೆ ಹಾಕಬೇಕು.

ಇನ್ನೂ ಇದರ ಆಳಕ್ಕೆ ಇಳಿಯುವುದಾದರೆ ಮ-ರ-ಣ-ದಂ-ಡ-ನೆಗೆ ಬಳಸುವ ಈ ಹ-ಗ್ಗ-ವನ್ನು ಕೈಯಿಂದಲೆ ಹೊಸೆದು ಮಾಡಿರಬೇಕಂತೆ, ಆ ಹ-ಗ್ಗ-ದ ಅಳತೆ ನಿರ್ದಿಷ್ಟ ಸೈಜ್ ಹೊಂದಿರಬೇಕಂತೆ, ನೇ-ಣು ಹಾಕುವ ವ್ಯಕ್ತಿ ಆ ಒಂದು ಸಮುದಾಯದವನಾಗಿರಬೇಕಂತೆ ಹಾಗೂ ಒಮ್ಮೆ ನೇ-ಣು ಹಾಕಿದಾಗ ಅಪ್ಪಿ ತಪ್ಪಿ ಆ ವ್ಯಕ್ತಿ ಬ-ದು-ಕಿ-ದ-ರೆ ಆತನನ್ನು ಮುಂದೆ ಯಾವತ್ತಿಗೂ ನೇ-ಣು ಹಾಕಬಾರದಂತೆ ಈ ರೀತಿಯ ನಿಯಮಗಳು ನಮ್ಮ ಕಾನೂನಿನಲ್ಲಿವೆ.

ನೇ-ಣು ಹಾಕುವ ಮೊದಲು ಕೈ-ದಿ-ಯ ಬಾ-ಯಿ-ಯನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ ನಂತರ ಮ-ರ-ಣ-ದಂ-ಡ-ನೆಕಾರನು ಕೈ-ದಿ-ಯ ಕಿವಿಯಲ್ಲಿ ಏನೊ ಒಂದು ಮಾತನ್ನು ಹೇಳುತ್ತಾನೆ ನಿರ್ಭಯಾ ಕೇ-ಸ ಅ-ಪ-ರಾ-ಧಿ-ಗಳ ಕಿವಿಯಲ್ಲಿಯೂ ಸಹ ಆ ಒಂದು ಮಾತು ಹೇಳಲಾಗಿತ್ತು, ನಿರ್ಭಯಾ ಹಂ-ತ-ಕ-ರನ್ನು ಮಾರ್ಚ್ 20ರಂದು ಸಂಜೆ 5:30 ಕ್ಕೆ ಗ-ಲ್ಲಿ-ಗೇ-ರಿ-ಸಲಾಗುವುದು ಎಂಬ ಅಂತಿಮ ತೀರ್ಮಾನ ಹೊರಬಂದಿತ್ತು.

ಆದರೆ ಮ-ರ-ಣ-ದಂ-ಡ-ನೆ ಕೈ-ದಿ-ಯ ಕಿವಿಯಲ್ಲಿ ಹೇಳುವ ಆ ಒಂದು ಮಾತು ಏನು ಎನ್ನುವುದು ತುಂಬಾ ಜನಕ್ಕೆ ಗೊತ್ತಿರಲು ಸಾಧ್ಯವೇ ಇಲ್ಲ. ಇಂದು ಆ ಮಾಹಿತಿಯ ಬಗ್ಗೆ ನಾವು ನಿಮಗೆ ಹೇಳಲಿದ್ದೆವೆ. ಅ-ಪರಾ-ಧ ಮಾಡಿದ ಕೈ-ದಿ-ಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಅಂದರೆ ಸೂರ್ಯ ಉದಯಿಸುವುದಕ್ಕೂ ಮೊದಲು ಸ್ನಾನ ಮಾಡಿಸಿ ಭಗವದ್ಗೀತೆ ಅಥವಾ ಕುರಾನ್ ಅಥವ ಕೈ-ದಿ-ಯ ಧ-ರ್ಮ-ದ ಅನುಗುಣವಾಗಿ ಧ-ರ್ಮ-ಗ್ರಂ-ಥ-ಗಳ ಪಠಣಗಳನ್ನು ಪಠಿಸಲಾಗುತ್ತದೆ ನಂತರ ಆ ವ್ಯಕ್ತಿಗೆ ಗ-ಲ್ಲು ಶಿ-ಕ್ಷೆ-ಯಾಗುವ ಸ್ಥಳಕ್ಕೆ ಕರೆದೊಯ್ದು ಅವನ ಬಾ-ಯಿ-ಯ ಮೇಲೆ ಕಪ್ಪು ಬಟ್ಟೆಯನ್ನು ಕಟ್ಟಲಾಗುತ್ತದೆ ಮತ್ತು ಅವನ ಕು-ತ್ತಿ-ಗೆ-ಗೆ ನೇ-ಣು ಹ-ಗ್ಗ ಹಾಕಿ ನಿಲ್ಲಿಸುತ್ತಾರೆ.

ಇದಾದ ನಂತರ ಅಲ್ಲಿರುವ ಮ-ರ-ಣ-ದಂ-ಡ-ನೆಗೆ ಸಿದ್ಧವಾದ ಅ-ಪ-ರಾ-ಧಿ-ಯ ಕಿವಿಯಲ್ಲಿ ಮ-ರ-ಣ-ದಂ-ಡ-ನೆ ನೀಡುವ ಅಧಿಕಾರಿ ಬಂದು ನಿಮಗೆ ನನ್ನ ವಂದನೆ ನಾನು ನನ್ನ ಕರ್ತವ್ಯಕ್ಕೆ ಬದ್ಧನಾಗಿರುತ್ತೆನೆ ಹಾಗೂ ನಾನು ಸತ್ಯದ ಮಾರ್ಗವನ್ನು ಅನುಸರಿಸುತ್ತೇನೆ ಹೀಗಾಗಿ ಈ ಕೆಲಸ ಮಾಡುತ್ತಿದ್ದೆನೆ ಎಂದು ಹೇಳುತ್ತಾನೆ ಇದಾದ ತತ್‌ಕ್ಷಣವೇ ಪಕ್ಕದಲ್ಲಿದ್ದ ನೇ-ಣಿ-ನ ಕು-ಣಿ-ಕೆ ಎ-ಳೆಯು-ವ ಮೂಲಕ ನೇ-ಣು ಹಾಕುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •