ಸ್ನೇಹಿತರೇ ಪ್ರಪಂಚದಲ್ಲಿ ಅಕ್ರಮ ಸಂಬಂಧಗಳು ಆ ಕಾಲದಿಂದಲೂ, ಹಾಗೆ ಅಂದಿನಿಂದಲೂ ಹುಟ್ಟಿಕೊಂಡೇ ಬಂದಿವೆ. ಅದೇ ಸಾಲಿಗೆ ಇದೀಗ ಮತ್ತೊಂದು ಘಟನೆ ಸೇರಿಕೊಳ್ಳುತ್ತಿದ್ದು, ನಾಗ ಎನ್ನುವವರ ಪತ್ನಿ ಜೊತೆ ಆತನ ಸ್ನೇಹಿತನಾದ ಚೇತನ್ ಕದ್ದುಮುಚ್ಚಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿ ಈಗ ಮಾಧ್ಯಮ ಮೂಲಕ ತಿಳಿದುಬಂದಿದ್ದು, ಈ ಘಟನೆ ಮಂಡ್ಯದ ಹೊಸಹಳ್ಳಿಲಿ ನಡೆದಿದೆ ಎನ್ನಲಾಗಿದೆ.    

ಹೌದು ಸ್ನೇಹಿತರೆ ಮದುವೆಯ ವೇಳೆ ಚೇತನ್ ಎನ್ನುವ ತನ್ನ ಪತಿಯ ಗೆಳೆಯ, ಹರ್ಷಿತಾಗೆ ಪರಿಚಯವಾಗಿದ್ದು ಹರ್ಷಿತಾ ಆತನ ಜೊತೆ ಕದ್ದುಮುಚ್ಚಿ ಆಗಾಗ ಅ*ಕ್ರಮ ಸಂಬಂಧ ಬೆಳೆಸುತ್ತಿದ್ರು ಎನ್ನಲಾಗಿ ಕೇಳಿಬಂದಿದೆ. ಈಗ ಈಕೆ ಪತಿ ಇವರಿಬ್ಬರನ್ನು ಮನೆಯಲ್ಲಿ ರೆಡ್ ಹ್ಯಾಂಡಾಗಿ ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಕೆಲವು ಮಹಿಳೆಯರು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಕಾಮೆಂಟ್ ಮಾಡಿ.

ಮತ್ತು ವಿಡಿಯೋ ನೋಡಿದ ಬಳಿಕ ಈ ರೀತಿ ತಪ್ಪು ಯಾರು ಮಾಡದಿರಿ ಎಂದು ಜಾಗೃತಿ ಮೂಡಿಸಿ, ಮಾಹಿತಿ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •