ನಮಸ್ಕಾರ ಪ್ರಿಯ ವೀಕ್ಷಕರೇ ಒಬ್ಬ ಗಂಡನಿಗೆ ತನ್ನ ಹೆಂ;ಡತಿಯ ಮೇಲೆ ವಿಪರೀತವಾದ ಅನುಮಾನವಿತ್ತು ತನ್ನ ಹೆಂ;ಡತಿಯ ಮೇಲೆ ಅನುಮಾನ ಇರುವ ಕಾರಣಕ್ಕೆ ತನ್ನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ ಮತ್ತು ಈ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯಿತು ಖತರ್ನಾಕ್ ಹೆಂ;ಡತಿ ಮಾಡಿದ ಕೆಲಸ ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಸಂಬಂಧದಲ್ಲಿ ತುಂಬಾ ನಂಬಿಕೆ ಮತ್ತು ಪ್ರೀತಿ-ವಿಶ್ವಾಸ ಇರುವ ಸಂಬಂಧ ಎಂದರೆ ಅದು ಗಂಡ-ಹೆಂ;ಡತಿಯ ನಡುವೆ ಇರುವಂತಹ ಸಂಬಂಧ ಆದರೆ ಇಂಥ ಪವಿತ್ರವಾದ ಗಂಡ-ಹೆಂಡ;ತಿಯಜೀವನ ಸಂಜೀವನ | Vijaya Karnataka

ಸಂಬಂಧದ ಮಧ್ಯೆ ಕೆಲವೊಂದು ವಿಷಯಗಳಿಂದ ಬಿರುಕು ಮೂಡಿ ಬೇರೆಬೇರೆಯಾಗಿ ಬಿಡುತ್ತಾರೆ.ಕೆಲವೇ ತಿಂಗಳ ಹಿಂದೆ ಮಧ್ಯಪ್ರದೇಶದ ಗೋರಕ್ಪುರ ಸಿಟಿಯಲ್ಲಿ ಒಂದು ಘಟನೆ ನಡೆದಿದೆ ವಿದ್ಯುತ್ ಎಂಬ ವ್ಯಕ್ತಿ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡು ತನ್ನ ಹೆಂ;ಡತಿಯ ಜೊತೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದ ಕೆಲವು ವರ್ಷಗಳ ಕಾಲ ಈ ಗಂಡ- ಹೆಂಡತಿಯ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇರಲಿಲ್ಲ ಆದರೆ ಇತ್ತೀಚಿಗೆ ವಿದ್ಯುತ್ ಗೆ ಹೆಂ;ಡತಿಯ ಮೇಲೆ ವಿಪರೀತವಾದ ಅನುಮಾನ ಬರಲು ಸುರುವಾಯಿತು ಈ ರೀತಿ ಈ ವ್ಯಕ್ತಿಗೆ ತನ್ನ ಹೆಂ;ಡತಿಯ ಮೇಲೆ ಅನುಮಾನ ಮೂಡಲು ಕಾರಣ ಆಕೆಯ ಹೆಂ;ಡತಿ ಬಳಸುತ್ತಿರುವ ಮೊಬೈಲ್ ಹೌದು ಈ ವ್ಯಕ್ತಿ ಆಫೀಸ್ನಲ್ಲಿ ಬಿಡುವದಾ ಸಮಯದಲ್ಲಿ ಹೆಂ;ಡತಿಗೆ ಕರೆಯನ್ನುಗಂಡ ಹೆಂಡತಿ ಸಾಮರಸ್ಯದಿಂದ ಬಾಳಲು ಈ ಬೇರನ್ನು ಕಟ್ಟಿಕೊಳ್ಳಿ - Rastriya Khabar ಮಾಡಿದಾಗ ಹೆಂ;ಡತಿಯ ಮೊಬೈಲ್ ಬಿಜಿ ಬಿಜಿ ಬರುತ್ತದೆ ಯಾವಾಗ ತನ್ನ ಹೆಂ;ಡತಿಯ ಮೊಬೈಲ್ ಪ್ರತಿಬಾರಿಯೂ ಬಿಜಿ ಬರಲು ಪ್ರಾರಂಭವಾಯಿತು. ಆಗ ಈ ವ್ಯಕ್ತಿಗೆ ತನ್ನ ಹೆಂ;ಡತಿಯ ಮೇಲೆ ಅನುಮಾನ ಬರಲು ಪ್ರಾರಂಭವಾಯಿತು ಹೀಗೆ ಹೆಂ;ಡತಿಯ ಮೇಲೆ ಅನುಮಾನ ಬಂದು ಹೆಂ;ಡತಿಗೆ ಗೊತ್ತಿಲ್ಲದೇ ಇರುವ ಹಾಗೆ ಆ ಮನೆಯ ಹಾಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದಿನಂತೆ ಆಫೀಸಿಗೆ ಹೊರಡುತ್ತಾನೆ ನಂತರ ತನ್ನ ಮೊಬೈಲ್ನಲ್ಲಿ ತನ್ನ ಮನೆಯಲ್ಲಿ ಸಿಸಿಟಿವಿ ಫುಟೇಜ್ ಅನ್ನು ತನ್ನ ಮೊಬೈಲಲ್ಲಿ ನೋಡಲು ಪ್ರಾರಂಭಿಸುತ್ತಾನೆ ಆಗ ಹೆಂ;ಡತಿಗೆ ಕರೆಮಾಡಿದಾಗ ಹೆಂ;ಡತಿಯ ಮೊಬೈಲ್ ಬಿಜಿ ಬರುತ್ತದೆ ನಂತರ ತನ್ನ ಮನೆಗೆ ಒಬ್ಬ ಯುವಕ ಬರುವುದನ್ನು ಸಿಸಿಟಿವಿ ಕ್ಯಾಮೆರಾ ಫೋಟೋಸ್ ಈತನ ಮೊಬೈಲಿಗೆ ತೋರಿಸುತ್ತದೆ ನಂತರ ಏನು ಮಾಡುತ್ತಾರೆ ಎಂದು ಕಾದು ನೋಡುತ್ತಾನೆ ಆದರೆ ಈತನ ಹೆಂ;ಡತಿ ಆ ಮನೆಯಲ್ಲಿ ಇರುವ ಚಿನ್ನಾಭರಣ ದುಡ್ಡನ್ನು ಬ್ಯಾಗಿನಲ್ಲಿ ಹಾಕಿಕೊಂಡು ಆ ವ್ಯಕ್ತಿಯ ಜೊತೆ ಮನೆ ಬಿಟ್ಟು ಹೊರಡಲು ನಿರ್ಧಾರ.signs of relationship problems: ಗಂಡ-ಹೆಂಡತಿಯ ನಡುವೆ ಹೀಗೆಲ್ಲಾ ಆದ್ರೆ ಬೇರೆಬೇರೆ  ಆಗುವ ಕಾಲ ದೂರವಿಲ್ಲ! - Vijaya Karnataka
ಮಾಡಿರುತ್ತಾಳೆ ಆಗ ಈಕೆಯ ಗಂಡ ಈಕೆಗೆ ಕರೆಮಾಡಿದಾಗ ಈತನ ಕರೆಯನ್ನು ಎತ್ತುವುದಿಲ್ಲ ನಂತರ ಮನೆಗೆ ಬಂದು ನೋಡಿದರೆ ಮನೆಯಲ್ಲಿ ಇರುವಂತಹ ಬೆಲೆಬಾಳುವ ಚಿನ್ನ ಮತ್ತು ದುಡ್ಡನ್ನು ಸಂಪೂರ್ಣವಾಗಿ ಎತ್ತಿಕೊಂಡು ಆ ಯುವಕನ ಜೊತೆ ಓಡಿ ಹೋಗಿರುತ್ತಾಳೆ ನಂತರ ತನ್ನ ಹೆಂಡ;ತಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಅನ್ನು ಕೊಡುತ್ತಾನೆ ಮತ್ತು ತನ್ನ ಹೆಂಡತಿ ಬೇರೊಬ್ಬ ಹುಡುಗನ ಜೊತೆ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡುತ್ತಾನೆ ಈಗ ಪೊಲೀಸರು ಓಡಿಹೋದ ಈತನ ಹೆಂಡತಿಯನ್ನು ಮತ್ತು ಆಕೆಯ ಜೊತೆಯಲ್ಲಿದ್ದ ಪ್ರಿಯಕರನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ರಾಂ ಸಹೋದರಿ ನಿತ್ಯಾ ರಾಮ್- Kannada Prabha

ನೋಡಿದ್ರಲ್ಲ ಪ್ರಿಯ ಮಿತ್ರರೇ ಇಂತಹ ಪ್ರಾಮಾಣಿಕ ಗಂಡನಿಗೆ ಮೋಸ ಮಾಡಿ ಹೋದ ಈ ವಿಷಯದ ಕುರಿತು ಮತ್ತು ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ತಪ್ಪು ಯಾರೇ ಮಾಡಿದ್ದರೂ ತಪ್ಪು ತಪ್ಪೇ ಆದರೆ ಈ ಮ;ಹಿಳೆ ಆತನ ಗಂಡನಿಗೆ ಮಾಡಿದ್ದು ಮೋಸ ನಿಮ್ಮ ಪ್ರಕಾರ ಏನು ಎಂದು ನಿಮ್ಮ; ಅಮೂಲ್ಯವಾದ ಪ್ರತಿಕ್ರಿಯೆಯನ್ನು ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಪಂಚದಲ್ಲಿ ಈ ರೀತಿಯ ಮಹಿಳೆ;ಯರು ಕೂಡ ಇರುತ್ತಾರೆ ಎಂದು ಜನರಿಗೆ ನೀವು ಕೂಡ ಅರಿವು ಮೂಡಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •