ಹೌದು ಮಜಾ  ಟಾಕೀಸ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ಲವಾ . ಆದರೆ ಅಲ್ಲಿ ಯಾವ ರೀತಿ ಡಬ್ಬಲ್ ಮೀನಿಂಗ್ ಅಲ್ಲಿ ಮಾತಾಡುತ್ತಾರೆ ಅಂದ್ರೆ ನೋಡುಗರಗೆ ತುಂಬಾ ಮುಜುಗರ ಆಗುತ್ತೆ . ಆದರೆ ಇದು ಜನರನ್ನು ನಗಿಸುವದಕ್ಕೆ ಸೀಮಿತ ವಾಗಿರುತ್ತೆ. ಮಜಾ  ಟಾಕೀಸನ ಮುಖ್ಯ ಉದ್ದೇಶ ಜನರನ್ನು ನಗಿಸುವದು  ಅದರಲ್ಲಿ ಎರಡು ಮಾತಿಲ್ಲ .ಹೌದು  ಪ್ರಿಯ ಮಿತ್ರರೆ ಇದರಲ್ಲಿ ಸೃಜನ್ ಅವರ ಕಚಗುಳಿಯಿಡುವ ಮಾತುಗಳು ಮತ್ತು ಮಜಾ ಟಾಕೀಸ್ ನ ಸದಸ್ಯರಾದಂತಹ ನಟಿ ಶ್ವೇತ ಚಂಗಪ್ಪ ಮತ್ತು ಹೆಸರಾಂತ ಹಾಸ್ಯನಟ ಕುರಿ ಪ್ರತಾಪ್ ಹೌದು ಮತ್ತು ನಟ ಪವನ್ ಇವರೆಲ್ಲರ. ಸಾರಥ್ಯದಲ್ಲಿ ಬರುವ ಪ್ರತಿಯೊಂದು ಎಪಿಸೋಡ್ ಕೂಡ   

ಎಲ್ಲರನ್ನೂ ರಂಜಿಸುವಂತ ಹಾಸ್ಯಮಯವಾದ ಮತ್ತು ಅದ್ಭುತ ಎಪಿಸೋಡ್ ಇದಾಗಿರುತ್ತದೆ ಹೌದು ಪ್ರಿಯ ಮಿತ್ರರೇ ಈ ಮಜಾ ಟಾಕೀಸ್ ಎಪಿಸೋಡ್ ಹಿಂದೆ ನಡೆಯುವ ಕೆಲವೊಂದು ಹಾಸ್ಯ ಪ್ರಸಂಗಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ಶೂಟ್ ಮಾಡುವ ಮುಂಚೆ ಇವರು ರಿಯ್ರಸಲ್ ಮಾಡುವ ಸಮಯದಲ್ಲಿ ನಡೆಯುವಂತಹ ಕೆಲವೊಂದು.ಹಾಸ್ಯ ಪ್ರಸಂಗಗಳು ಎಂಥವರನ್ನು ಕೂಡ ಹಾಸ್ಯ ಕಡಲಿನಲ್ಲಿ ತೇಲಿಸಿ ಬಿಡುತ್ತದೆ ಹೌದು ಪ್ರಿಯ ಮಿತ್ರರೇ ಮಜಾ ಟಾಕೀಸ್ ಎಪಿಸೋಡ್ ಶೂಟ್ ಮಾಡುವ ಮುಂಚೆ ನಡೆಯುವ ಈ ಅದ್ಭುತ ಕ್ಷಣಗಳನ್ನು ನೀವು ಯಾವತ್ತೂ ನೋಡಿಲ್ಲ 

ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ನಗಲು ಆರಂಭಿಸಿ ಕಾರಣ ನಗು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಇವತ್ತು ನಾವು ಈ ಮಾಹಿತಿಯನ್ನು ನಿಮ್ಮ ಹತ್ತಿರ ಹಂಚಿಕೊಳ್ಳುತ್ತಿದ್ದೇವೆ ನಮ್ಮ ಪ್ರೀತಿಯ ವೀಕ್ಷಕರು ಸದಾ ಕಾಲ ನಗುತ ಆರೋಗ್ಯದಿಂದ ಇರಬೇಕು ಎಂಬುದೇ ನಮ್ಮ ಆಶಯ ಹಂಚಿಕೊಂಡಿದ್ದೇವೆ

ನಮ್ಮ ಇವತ್ತಿನ ಈ ವಿಡಿಯೋ ನೋಡಿದ ನಂತರ ಮನಃಸ್ಪೂರ್ತಿಯಾಗಿ ನಕ್ಕ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಅವರು ಕೂಡ ನಗಲು ಅವಕಾಶ ಮಾಡಿಕೊಡಿ ಈ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •