ಎಷ್ಟೇ ಹಣ ಕೊಡ್ತೀನಿ ಅಂದರೂ ಈ 5 ವಸ್ತುಗಳನ್ನು ಯಾರಿಗೂ ಕೊಡಬೇಡಿ,ಹಾಗೆ ಮಾಡಿದ್ರೆ ಕಷ್ಟಗಳು ಜೀವನಪರ್ಯಂತ ಜೊತೆನೆ ಇರ್ತವೆ…

Home Kannada News/ಸುದ್ದಿಗಳು

ನೀವೇನಾದರೂ ಇಂತಹ ಕೆಲಸಗಳನ್ನು ಮಾಡುತ್ತಾ ಇದ್ದರೆ ಈಗಲೇ ಈ ಕೆಲವೊಂದು ಕೆಲಸಗಳನ್ನು ಬಿಟ್ಟು ಬಿಡಿ ಹಾಗೆ ನೀವು ದಾನ ಧರ್ಮಾದಿಗಳನ್ನು ಮಾಡ್ತಾ ಇದ್ದರೆ ಆಗಲೂ ಕೂಡ ಇಂತಹ ವಸ್ತುಗಳನ್ನು ನೀವು ದಾನವನ್ನಾಗಿ ನೀಡಬಾರದು ಆ ಒಂದು ವಸ್ತುಗಳು ಯಾವುವು ಅಂತ ಹೇಳ್ತೀವಿ ಕೇಳಿ ಇಂತಹ ವಸ್ತುಗಳನ್ನು ನೀವೇನಾದರೂ ದಾನ ಮಾಡುತ್ತಾ ಬಂದರೆ.

ನಿಮ್ಮ ಜೀವನದಲ್ಲಿ ನೀವು ಎದುರಿಸಬೇಕಾಗುವಂತಹ ಪರಿಣಾಮಗಳನ್ನು ಕೂಡ ತಿಳಿಸುತ್ತೇನೆ ಈ ದಿನ ಮಾಹಿತಿಯಲ್ಲಿ, ಸಂಪೂರ್ಣ ಮಾಹಿತಿಯನ್ನು ತಿಳಿದು ಇನ್ನೂ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ಸಂದರ್ಭಗಳಲ್ಲಿ ಇಂತಹ ಕೆಲವೊಂದು ವಸ್ತುಗಳನ್ನು ದಾನವಾಗಿ ನೀಡಬೇಡಿ.

ಹರಿದ ಬಟ್ಟೆ ಅಥವಾ ಹೊಡೆದು ಹೋದ ಕನ್ನಡಿ :
ಹೌದು ನಿಮಗೆ ತಿಳಿದೋ ತಿಳಿಯದೆಯೋ ನೀವು ನಿಮ್ಮ ಮನೆಯಲ್ಲಿರುವಂತಹ ಹರಿದ ಬಟ್ಟೆಗಳನ್ನು ಬೇರೆಯವರಿಗೆ ದಾನವಾಗಿ ನೋಡ್ತಾ ಇರ್ತೀರಾ ಆದರೆ ನೀವು ಕೊಡುವಂತಹ ವಸ್ತುಗಳು ಹೇಗೆ ಇರಬೇಕು ಅಂದರೆ ನೀವು ದಾನ ಮಾಡುವಂತಹ ವಸ್ತುಗಳು ಹೇಗಿರಬೇಕು ಅಂದರೆ ಬೇರೆಯವರು ಮನಸ್ಫೂರ್ತಿಯಾಗಿ ಅದನ್ನು ಸ್ವೀಕಾರ ಮಾಡಿ ಅದನ್ನು ಬಳಸುವಂತೆ ಇರಬೇಕು ಆಗ ಮಾತ್ರ ನೀವು ದಾನ ಮಾಡಿದ್ದು ಲೆಕ್ಕಕ್ಕೆ ಬರುತ್ತದೆ ನಿಮಗೆ ಪುಣ್ಯ ಲಭಿಸುತ್ತದೆ.ಯಾವಾಗ ನೀವು ಈ ರೀತಿ ಹರಿದ ಬಟ್ಟೆ ಅಥವಾ ಹೊಡೆದ ಕನ್ನಡಿ ಅಥವಾ ಹೊಡೆದ ಯಾವುದೇ ಸಾಮಗ್ರಿಗಳನ್ನು ದಾನವಾಗಿ ನೀಡಿದರೆ. ಆ ವಸ್ತುಗಳು ನಿಮಗೆ ಪುಣ್ಯ ಲಭಿಸುವಂತೆ ಮಾಡುವುದಕ್ಕಿಂತ, ನಿಮಗೆ ಕರ್ಮಗಳನ್ನು ಒಲಿಯುವಂತೆ ಮಾಡುತ್ತದೆ ಆದ ಕಾರಣ ಹೊಡೆದ ಕನ್ನಡಿ ಹರಿದ ಬಟ್ಟೆಯನ್ನು ದಾನವಾಗಿ ನೀಡಬೇಡಿ.

ಹಳಸಿದ ಅನ್ನ ಮತ್ತು ಆಹಾರ :
ಹೌದು ಕೆಲವರು ಅನ್ನದಾನ ಮಾಡ್ತಾರೆ ಅದರಿಂದ ನಮಗೆ ತುಂಬಾನೇ ಪುಣ್ಯ ಲಭಿಸುತ್ತದೆ ಆದರೆ ಇನ್ನು ಕೆಲವರು ಮನೆಯಲ್ಲಿ ಅಳಿದು ಉಳಿದ ಹಳಸಿದ ಆಹಾರವನ್ನು ಬೇರೆಯವರಿಗೆ ನೀಡುತ್ತಾರೆ ಅಥವಾ ಪ್ರಾಣಿಗಳಿಗೆ ನೀಡ್ತಾರೆ. ಈ ರೀತಿ ಹಲಸಿ ಹೋದ ಅನ್ನವನ್ನು ಅಥವಾ ಆಹಾರವನ್ನು ನೀವು ದಾನ ಮಾಡುವುದರಿಂದ, ನಿಮ್ಮ ಜೀವನದಲ್ಲಿ ಬಹಳ ಕಷ್ಟಗಳು ಎದುರಾಗುತ್ತದೆ. ನೀವು ಕೋರ್ಟು ಕಚೇರಿ ಅಂತ ಅಲಿಯ ಬೇಕಾಗುತ್ತದೆ ಮತ್ತು ಮನೆಗೆ ದಾರಿದ್ರ್ಯ ಉಂಟಾಗುತ್ತದೆ.

ಪೊರಕೆಯನ್ನು :
ಯಾವುದೇ ಕಾರಣಕ್ಕೂ ಮನೆಯಲ್ಲಿ ಹಳೆಯ ಪೊರಕೆಯನ್ನು ಬೇರೆಯವರಿಗೆ ದಾನವಾಗಿ ನೀಡಬೇಡಿ ಯಾಕೆ ಅಂತೀರಾ ಈ ರೀತಿ ಪೊರಕೆಯನ್ನು ನೀವೇನಾದರೂ ದಾನ ಮಾಡಿದರೆ ನಿಮ್ಮ ಮನೆಯ ಲಕ್ಷ್ಮಿಯ ಸ್ವರೂಪವಾಗಿರುವ ಪೊರಕೆಯನ್ನು ನೀವು ಬೇರೆಯವರಿಗೆ ನೀಡುವುದರಿಂದ ಅದು ನಿಮಗೆ ಜಾರಿದರೆ ಒಲಿಯುವಂತೆ ಮಾಡುತ್ತದೆ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ಆಚೆ ಹೋಗುತ್ತಾಳೆ ಎಂಬ ಅರ್ಥವನ್ನು ಇದು ನೀಡುತ್ತದೆ.

ಗಡಿಯಾರಗಳನ್ನು :
ಕೆಲವರು ತಮ್ಮ ಸ್ನೇಹಿತರಿಗೆ ತಮ್ಮ ಆತ್ಮೀಯರಿಗೆ ಕಾರ್ಯಕ್ರಮಗಳಲ್ಲಿ ಶುಭ ಸಮಾರಂಭಗಳಲ್ಲಿ ಈ ಗಡಿಯಾರಗಳನ್ನು ಮತ್ತು ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿಯನ್ನು ಹೊಂದಿರುತ್ತಾರೆ ಆದರೆ ನೀವು ಯಾವಾಗ ಗಡಿಯಾರಗಳನ್ನು ದಾನವಾಗಿ ನೀಡುತ್ತಾರೋ ಅಥವಾ ಉಡುಗೊರೆಯಾಗಿ ನೀಡ್ತೀರ ಆಗ ನಿಮ್ಮ ಒಳ್ಳೆಯ ಸಮಯ ಅವರಿಗೆ ಮತ್ತು ಅವರ ಕೆಟ್ಟ ಸಮಯ ನಿಮಗೆ ವಿನಿಮಯವಾಗುವ ಸಾಧ್ಯತೆಗಳು ಇರುತ್ತದೆ. ಆದ ಕಾರಣ ಯಾವುದೇ ಕಾರಣಕ್ಕೂ ನೀವು ಗಡಿಯಾರಗಳನ್ನು ಬೇರೆ ಅವರಿಗೆ ನೀಡುವ ಒಂದು ಪದ್ಧತಿಯನ್ನು ರೂಢಿಸಿಕೊಂಡಿದ್ದರೆ ಅದನ್ನು ಈಗಲೇ ಬಿಡಿ.

ಇದಿಷ್ಟು ಇವತ್ತಿನ ಚಿಕ್ಕ ಮಾಹಿತಿ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...