Don't-be-shy

ಈ ಮೂರು ವಿಷಯದಲ್ಲಿ ನಾಚಿಕೆ ಪಡಬೇಡಿ,ಯಾಕೆ ಗೊತ್ತಾ?

Home Kannada News/ಸುದ್ದಿಗಳು

ನೀವು ಯಾವತ್ತೂ ಈ 3 ವಿಚಾರದಲ್ಲಿ ನಾಚಿಕೆ ಪಡಬೇಡಿ.ಆಗ ನೀವು ಬಯಸ್ಸಿದ್ದನ್ನು ಸಾಧಿಸಬಹುದು.

ಹೌದು ಗೆಳೆಯರೇ ನಾವು  ಯಾವತ್ತೂ ಊಟಮಾಡುವಾಗ ನಾಚಿಕೊಳ್ಳಬಾರದು.ನಮಗೆ ಸಂಕೋಚವಿರಬಾರದು.ಅಂತವರು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ.
ಇಲ್ಲವಾದರೇ ಜೀವನದಲ್ಲಿ ತುಂಬಾ ಕಷ್ಟಪಡುತ್ತಾರೆ.

ನಾವು ನಮಗೆ ಏನು ಬೇಕು ಅದನ್ನು  ನಾವು ಸಂಕೋಚ ಪಡದೇ ನಾಚಿಕೆ ಪಡದೇ ಹಾಕಿ ತಿನ್ನಬೇಕು.ಯಾರು ಏನು ಬೇಕಾದರೂ ಹೇಳಲಿ ನಮಗೆ ಬೇಕಾದೂದನ್ನು ನಾವು ಮಾಡಬಹುದು.

Don't-be-shy

ನಂತರ ನಾವು ಓದುವ ವಿಚಾರದಲ್ಲಿ ನಾಚಿಕೆಪಡಬಾರದು.ಏಕೆಂದರೇ ಓದುವಾಗ ನಾಚಿಕೆ ಪಟ್ಟರೇ ಅವರೂ ಎಂದಿಗೂ ತಾವು ಅಂದು ಕೊಂಡದ್ದನ್ನು ಸಾಧಿಸಲು ಸಾಧ್ಯವಿಲ್ಲ.
ನಾವು ಯಾರಾದರೂ ನೋಡಿ ನನ್ನನ್ನು ಅವಹೇಳನ ಮಾಡುತ್ತಾರೋ ಎಂದು ಅಂಜಬಾರದು.ತಮ್ಮ ತಮ್ಮ ಓದಿನ ಬಗ್ಗೆ ತಾವೇ ಕಾಳಜಿವಹಿಸಬೇಕು.ಆಗ ಜೀವನದಲ್ಲಿ ಏನಾದರೂ ಸಾಧಿಸಬಹುದು.

ನಂತರ ನಾವು ಹಣದ ವಿಚಾರದಲ್ಲಿ ನಾವು ಯಾವಾಗಲೂ ನಾಚಿಕೆ ಪಡಬಾರದು.ಯಾರೂ ಕೂಡ ಒಮ್ಮೆಲೇ ಶ್ರೀ ಮಂತರಾಗುವುದಿಲ್ಲ.ಸಣ್ಣ ಪುಟ್ಟ ವ್ಯವಹಾರ ವನ್ನು ನಾಚಿಕೆ ಇಲ್ಲದೇ ಕಷ್ಟಪಟ್ಟು ಮಾಡಿದರೇ ಏನಾದರೂ ಸರಿ ಜೀವನದಲ್ಲಿ ಮುಂದುವರಿಯಬಹುದು.
ಶೇರ್ ಮಾಡಲು ಮರೆಯದಿರಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...