ಪ್ರಶ್ನೆ

ಅಪ್ಪಿ ತಪ್ಪಿ ಕೂಡ ಮ-ಹಿಳೆಯರ ಬಳಿ ಈ ಎರಡು ಪ್ರಶ್ನೆಗಳನ್ನು ಕೇಳಲೇ ಬೇಡಿ,ಉತ್ತರವು ಸಿಗುವುದಿಲ್ಲ,ಹಾಗೂ ಒಳ್ಳೆಯದು ಅಲ್ಲ.

Home

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಏನನ್ನಾದರೂ ಕೂಡ ನಾವು ಅರ್ಥಮಾಡಿಕೊಳ್ಳಬಹುದು ಆದರೆ ಹು-ಡುಗಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿ ಅಥವಾ ಚಾತುರ್ಯತೆ ಇನ್ನು ಕೂಡ ಯಾವ ಮನುಷ್ಯನಿಗೂ ಬಂದಿಲ್ಲ. ಹೌದು ಸ್ನೇಹಿತರೆ ಹು-ಡುಗಿಯ ಚಂಚಲ ಮನಸ್ಸನ್ನು ಅರ್ಥಮಾಡಿಕೊಳ್ಳುವ ಬುದ್ದಿಮತ್ತೆ ಇನ್ನು ಕೂಡ ಯಾವ ಮ-ಹಾಪುರುಷನಿಗೆ ಕೂಡ ಬಂದಿಲ್ಲ. ಹೌದು ಸ್ನೇಹಿತರೆ ಇಡೀ ಪ್ರಪಂಚದಲ್ಲೇ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಹು-ಡುಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು. ಯಾಕೆಂದರೆ ಹು-ಡುಗಿಯ ಮನಸ್ಸು ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.

ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಈ ಎರಡು ಪ್ರಶ್ನೆಗಳನ್ನು ಯಾವತ್ತೂ ಕೂಡ ಹು-ಡುಗಿಯರ ಬಳಿ ಕೇಳಲೇಬೇಡಿ ಖಂಡಿತವಾಗಿಯೂ ನೀವು ಪ್ರಶ್ನೆ ಕೇಳಿರುವ ಹು-ಡುಗಿಯರು ನಿಮ್ಮ ಮೇಲೆ ಕೋಪವನ್ನು ಮಾಡಿಕೊಳ್ಳುತ್ತಾರೆ. ಹಾಗಿದ್ದರೆ ಆ ಎರಡು ಪ್ರಶ್ನೆಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆವರೆಗೂ ಓದಿ. ಮೊದಲನೇದಾಗಿ ಎಂದಿಗೂ ಕೂಡ ಹು-ಡುಗಿಯರ ಬಳಿ ಅವರ ವಯಸ್ಸನ್ನು ಕೇಳಲೇಬೇಡಿ. ಹೌದು ಸ್ನೇಹಿತರೆ ಹು-ಡುಗಿಯರ ಬಳಿ ಅಥವಾ ಮದುವೆಯಾದ ಅಂತಹ ಹೆಂಗಸರ ಬಳಿಯೂ ಕೂಡ ಈ ಪ್ರಶ್ನೆಯನ್ನು ನೀವು ಕೇಳಲೇಬಾರದು ನಿಮಗೆ ಸಮಂಜಸವಾದ ಉತ್ತರವು ಕೂಡ ಸಿಗುವುದಿಲ್ಲ ಮತ್ತೆ ನಿಮ್ಮ ಮೇಲೆ ಈ ಪ್ರಶ್ನೆ ಕೇಳಿದ್ದಕ್ಕಾಗಿ ಕೋಪವನ್ನು ಕೂಡ ಹು-ಡುಗೀರು ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಕೂಡ ಮಾಡಬೇಡಿ.

ಇನ್ನು ಎರಡನೆಯದಾಗಿ ಹು-ಡುಗಿಯರ ಬಳಿ ನೀವು ಈ ಹಿಂದೆ ಯಾರನ್ನಾದರೂ ಪ್ರೀ-ತಿ ಮಾಡಿದ್ದೀರಾ, ಅಥವಾ ಸಂ-ಬಂಧ ಹೊಂದಿದ್ದೀರಾ ಎಂಬುದರ ಕುರಿತಂತೆ ಕೂಡ ಕೇಳಬಾರದು ಸ್ನೇಹಿತರೆ. ಯಾವುದೇ ವಿಚಾರವನ್ನಾಗಲಿ ಹುಡುಗಿ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಾಳೆ. ಆದರೆ ರಹಸ್ಯ ಕರ ವಿಚಾರಗಳನ್ನು ಮಾತ್ರ ಎಂದಿಗೂ ಕೂಡ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ. ಇದು ಕೂಡ ಅವುಗಳಲ್ಲಿ ಒಂದಾಗಿದೆ. ಹೀಗಾಗಿ ಈ ಪ್ರಶ್ನೆಗಳನ್ನು ಕೇಳುವ ಮೂಲಕ ನೀವು ಹು-ಡುಗಿಯನ್ನು ಕೆರಳಿಸುವ ಎಲ್ಲಾ ಸಾಧ್ಯತೆಗಳಿರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಎರಡು ಪ್ರಶ್ನೆಗಳನ್ನು ಎಂದಿಗೂ ಕೂಡ ನೀವು ಹುಡುಗಿಯರ ಬಳಿ ಕೇಳಲೇಬಾರದು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...