ಹೊಟ್ಟೆನೋವು ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಯ ಜೊತೆ ಡಾಕ್ಟರ್ ನ ಅಸಭ್ಯ ವರ್ತನೆಯ ವೀಡಿಯೋ ಇದೀಗ ವೈರಲ್ ಆಗಿದೆ.ಇದೀಗ ಈ ವೀಡಿಯೋ ಜನರು ಮತ್ತಷ್ಟು ಕ್ರೋದವನ್ನು ವ್ಯಕ್ತ ಪಡಿಸಿದ್ದಾರೆ.ದೇವರೆಂದು ನಂಬುವ ಡಾಕ್ಟರ್ ಹೀಗೆ ಅಸಬ್ಯ ವರ್ತನೆ ಮಾಡುವುದು ನ್ಯಾಯವೇ…ಈ ರೀತಿ ಘಟನೆಗಳು ಹೆಚ್ಚಾತ್ತಿದ್ದಂತೆ ಜನರಲ್ಲೂ ಆತಂಕ ಹೆಚ್ಚಾಗುತ್ತಿದೆ.

ನಿಮಗೆ ನಂಬಲು ಸಾಧ್ಯವಾಗದಿದ್ದರೂ ಈ ಘಟನೆ ನಿಜವಾಗಿದೆ.ಈ ಜಗತ್ತಿನಲ್ಲಿ ಇಂತಹ ಕಾಮುಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬರುತ್ತಿದ್ದಾರೆ.ಎಲ್ಲಾ ತಿಳಿದ ವಿದ್ಯಾವಂತರೇ ಈ ರೀತಿ ವರ್ತನೆ ಮಾಡಿದರೆ ಇನ್ನು ಜನಸಾಮಾನ್ಯರು ಈ ವರ್ತನೆ ಮಾಡುವುದು ಖಂಡಿತ.

ಇದು ರಾಜಸ್ಥಾನದ ಜೋತ್ ಪುರದಲ್ಲಿ ನಡೆದ ಘಟನೆಯಾಗಿದೆ.ಇಲ್ಲಿಯ ಒಂದು ಡಾಕ್ಟರ್ ಸೇವೆಯ ನೆಪದಲ್ಲಿ ಮಹಿಳೆಯರ ಜೊತೆ ಕಾಮುಕ ವರ್ತನೆ ಎಸಗಿದ್ದಾನೆ.ಹೌದು ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಡಾಕ್ಟರ್ ಅಬ್ದುಲ್ ಹಜೀದ್.ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕಿತ್ಸೆಗಾಗಿ ಡಾಕ್ಟರ್ ನ ಮೊರೆ ಹೋದರೆ .ಇಂತಹ ಡಾಕ್ಟರ್ ಗಳೇ ಈ ರೀತಿ ಅಸಭ್ಯವರ್ತನೆ ಮಾಡಿದರೆ ಜನಸಾಮಾನ್ಯರು ಏನು ಮಾಡಬೇಕೆಂದು ಚಿಂತೆ ಮೂಡುತ್ತಿದೆ.ಇಂತಹ ಡಾಕ್ಟರ್ ಗಳಿಂದ ಬೇಕೆ ಅನೇಕ ಒಳ್ಳೆಯ ಡಾಕ್ಟರ್ ಗಳನ್ನು ಅನುಮಾನಾಸ್ಪದವಾಗಿ ನೋಡಬೇಕಾದ ಪರಿಸ್ಥಿತಿ ಬಂದಿದೆ.

ಜನರ ಸೇವೆ ಮಾಡುವ ನೆಪದಲ್ಲಿ ಈ ರೀತಿ ವರ್ತನೆ ತೋರಿದರೆ ಜನಸಾಮಾನ್ಯರು ಬರುವುದಾದರೂ ಹೇಗೆ ಇಂತಹ ಕಾಮುಕರಿಂದ ಬೇರೆ ಡಾಕ್ಟರ್ಸ್ ಗಳ ಬೆಲೆಯೇ ಕಡಿಮೆಯಾಗುತ್ತಿದೆ.ಈ ಘಟನೆಯು ನಡೆದ ನಂತರ ಜನರೆಲ್ಲರೂ ಕೋಪಗೊಂಡಿದ್ದಾರೆ.ಅಷ್ಟೇ ಅಲ್ಲದೇ ಈ ಬಗ್ಗೆ ಪೋಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.ಅಲ್ಲದೇ ಎಫ್ .ಆರ್.ಐ ಕೂಡ ದಾಖಲಿಸಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಹಾಗಾಗಿ ಮಹಿಳೆಯರೇ ಇನ್ನಾದರೂ ಜಾಗರೂತಕೆಯಿಂದ ಇರಿ.ಚಿಕಿತ್ಸೆಗೆ ಎಂದು ಹೋದಾಗ ಈ ರೀತಿ ವರ್ತನೆ ಕಂಡುಬಂದಲ್ಲಿ ತಕ್ಷಣ ಪೋಲೀಸರಿಗೆ ದೂರು ನೀಡಿ.ಆಗ ಇಂತಹ ಒಂದು ಘಟನೆ ಸ್ವಲ್ಪ ಪ್ರಮಾಣದಲ್ಲಾದರೂ ತಪ್ಪುತ್ತದೆ.

ಇಂತಹ ಘಟನೆಗಳು ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಪ್ರಪಂಚ ಎಷ್ಟೊಂದು ಮುಂದುವರಿದರೂ ಜನರ ಒಳ್ಳೆ ಬುದ್ಧಿಗಳು ಕಡಿಮೆಯಾಗಿ ಕೆಟ್ಟ ಬುಧ್ಧಿಗಳು ಹೆಚ್ಚಾಗುತ್ತಿದೆ.ಸಾಧ್ಯವಾದಲ್ಲಿ ನಾವೇ ನಮ್ಮ ಮತ್ತು ನಮ್ಮ ಮನೆಯವರ ರಕ್ಷಣೆ ಮಾಡಬೇಕು.ಇಲ್ಲಿ ಯಾರನ್ನು ನಂಬುವ ಹಾಗಿಲ್ಲ.ಯಾರು ಯಾರನ್ನು ನಂಬಲಾಗದಂತ ಪರಿಸ್ಥಿತಿ ಮುಂದಾಗಿದೆ.ಇವರಿಗೆ ಕಠಿಣ ಶಿಕ್ಷೆ ವಿಧಿಸಿ ಪಾಠಕಲಿಸಬೇಕು ಇಲ್ಲವಾದಲ್ಲಿ ಇವರ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಮ್ಮ ಆರೋಗ್ಯದ ರಕ್ಷಣೆಗಾಗಿ ನಮ್ಮ ಜೀವದ ರಕ್ಷಣೆಗಾಗಿ ಡಾಕ್ಟರ್ಸ್ ಗಳೇ ನಮ್ಮ ದೇವರೆಂದು ನಂಬಿ ಬರುವವರು ಅದೆಷ್ಟೋ ಮಂದಿ ಇದ್ದಾರೆ.ಅದೆಷ್ಟೋ ದೇವರಂತಹ ಡಾಕ್ಟರ್ಸ್ ಗಳೂ ಇದ್ದಾರೆ.ತಮ್ಮ ಪೇಶೆಂಟ್ ಅನ್ನು ಕುಟುಂಬದ ಸದಸ್ಯರಂತೆ ಕಾಣುವ ಡಾಕ್ಟರ್ಸ್ ಗಳು ಅದೆಷ್ಟೋ ಮಂದಿ ಇದ್ದಾರೆ. ತುಂಬಾ ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡು ಒಳ್ಳೆಯ ಚಿಕಿತ್ಸೆ ನೀಡುತ್ತಾರೆ.ಹಗಲು ರಾತ್ರಿ ಎನ್ನದೇ ತನ್ನ ಸೇವೆಯನ್ನು ಮಾಡುತ್ತಲೇ ಬರುತ್ತಿದ್ದಾರೆ.ಇಂತಹ ಡಾಕ್ಟರ್ಸ್ ಗಳ ನಡುವೆ ಇಂತಹ ಕಾಮುಕ ಡಾಕ್ಟರ್ಸ್ ಗಳ ಅಟ್ಟಹಾಸದಿಂದ ಇಂತಹ ಒಳ್ಳೆಯ.ಡಾಕ್ಟರ್ಸ್ ಎಂಬ ಹೆಸರಿಗೆ ಕಳಂಕ ಬಂದಂತಾಗಿದೆ.ಒಳ್ಳೆ ಮನಸಿನ ವೈದ್ಯರಿಗೆ ಇದರಿಂದ ಅದೆಷ್ಟು ಅವಮಾನವಾಗಿರಬಹುದು.ಇಂತಹ ಪಾಪಿಗಳನ್ನು ವೃತ್ತಿಯಿಂದಲೇ ತೆಗೆದು ಬಿಡಬೇಕು.ಕಠಿಣ ಶಿಕ್ಷೆ ನೀಡಬೇಕು.ಆಗ ಮಾತ್ರ ನಮ್ಮ ದೇಶ ನಿಜವಾಗಿಯೂ ಮುಂದುವರಿಯುತ್ತದೆ.ಇಂತಹವರಿಂದಲೇ ನಮ್ಮ ದೇಶ ಹೀಗೆ ಆಗಿದೆ.ಇಂತಹ ಕಳಂಕ ಮನುಷ್ಯರನ್ನು ಕೆಲಸದಿಂದ ತೆಗೆದು ಜೈಲಿಗೆ ಹಾಕಬೇಕು ಈ ರೀತಿ ಜನರೆಲ್ಲ ಮಾತನಾಡುತ್ತಿದ್ದಾರೆ.

ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದ ಮಹಿಳೆಯನ್ನು ಮಲಗಿಸಿ ಬಟ್ಟೆ ಮೇಲೆ ಮಾಡಿ ಅಸಭ್ಯ ವರ್ತನೆಯಲ್ಲಿ ಮುಟ್ಟುವ ವೀಡಿಯೋ ರೆಕಾರ್ಡ್ ಆಗಿ ಜಾಲಾತಾಣಗಳಲ್ಲಿ ವೈರಲ್ ಆಗಿದೆ.ಇದರಿಂದ ಜನರೆಲ್ಲ ಕೋಪಗೊಂಡಿದ್ದಾರೆ.ಡಾಕ್ಟರ್ ಆದ ಅಬ್ದುಲ್ ಹಜೀದ್ ಮೇಲೆ ಪೋಲೀಸರು ಇದೀಗ ಕೇಸ್ ದಾಖಲಿಸಿಕೊಂಡಿದ್ದಾರೆ.ಎಫ್.ಆರ್.ಐ ಕೂಡ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಎಲ್ಲರೂ ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವೇನೆಂದರೇ ಯಾರೇ ಆಗಿರಲೀ ಎಲ್ಲೇ ಆಗಿರಲ್ಲಿ ಈ ರೀತಿ ಅಸಭ್ಯ ವರ್ತನೆ ಕಂಡುಬಂದಲ್ಲಿ ತಕ್ಷಣ ಪೋಲೀಸರಿಗೆ ದೂರು ನೀಡಬೇಕು.ಹೀಗೆ ಮಾಡಿದ್ದಲ್ಲಿ ಇಂತಹವರಿಗೆ ಸ್ವಲ್ಪವಾದರೂ ಬುಧ್ದಿ ಬರಬಹುದು ಮತ್ತು ಇಂತಹವರ ಸಂಖ್ಯೆಯಾದರೂ ಕಡಿಮೆಯಾಗಬಹುದು.ಇವರಿಗೆ ಪೋಲೀಸರು ಕೂಡ ಸರಿಯಾದ ಕ್ರಮ ಕೈಗೊಳ್ಳಬೇಕು.ಇದರಿಂದ ಸ್ಲಪ್ಲ ಸಹಾಯವಾಗುತ್ತದೆ.ಜನಸಾಮಾನ್ಯರ ಆತಂಕ ಸ್ವಲ್ಪ ಮಟ್ಟಿಗೆ ಆದರೂ ಕಡಿಮೆಯಾಗಬಹುದು.ಜನಸಾಮಾನ್ಯರ ಕೋಪ ಸ್ವಲ್ಪವಾದರೂ ಕಡಿಮೆಯಾಗಬಹುದು.

ಇದು ರಾಜಸ್ಥಾನದ ಜೋತ್ ಪುರ್ ಎಂಬಲ್ಲಿ ನಡೆದ ಘಟನೆಯಾಗಿದೆ.ಕಾಮುಕ ವೈದ್ಯ ಈತನು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ.ಈತನ ಹೆಸರು ಅಬ್ದುಲ್ ಹಜೀದ್.ಈತನು ಜೋತ್ಪುರದಲ್ಲಿರುವ ಕ್ಲೀನಿಕ್ ಒಂದರಲ್ಲಿ ವೈದ್ಯನಾಗಿ ಕೆಲಸಮಾಡುತ್ತಿದ್ದಾನೆ.ಈತನು ಜನರ ಸೇವೆ ಮಾಡುವುದಾಗಿ ಕೆಲಸದ ನೆಪ ಹೇಳಿ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾನೆ.ಬಡಜನರು ಇವನ ವರ್ತನೆಯಿಂದ ಸೋತು ಸುಮ್ಮನಾಗಿದ್ದರು.ಆದರೇ ಒಂದು ದಿನ ಮಹಿಳೆಯೊಬ್ಬಳು ಹೊಟ್ಟೆನೋವೆಂದು ಬಂದಾಗ ಆಕೆಯ ಮೈಮುಟ್ಟಿ ಅಸಭ್ಯ.ವರ್ತನೆ ಮಾಡಿದ ವೀಡಿಯೋ ರೆಕಾರ್ಡ್ ಆಗಿ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಂತರ ಪೋಲೀಸರಿಗೆ ವಿಷಯ ತಿಳಿದು ಆತನ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.ಹಾಗೂ ಈತನನ್ನು ವೃತ್ತಿಯಿಂದ ತೆಗೆಯುವ ಹಾಗೆ ಮಾಡಬೇಕು ಮತ್ತು ಶಿಕ್ಷಿಸ ಬೇಕೆಂದು ಜನರು ಒತ್ತಾಯಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •