ನಮಸ್ತೆ ಗೆಳೆಯರೇ ಈಗಾಗಲೇ ತಿಳಿಸಿದ ಹಾಗೆ ಭಾರತ ಶ್ರೇಷ್ಠ ಪರಂ ಪರೆ ಹೊಂದಿದ್ದ ರಾಷ್ಟ್ರವಾಗಿದೆ, ಇಲ್ಲಿನ ಸಂಕುಚಿತ ಆಚರಣೆಗಳಿಂದ ಅದರ ಪವಿತ್ರತೆಯನ್ನು ಹಾಳುಮಾಡುತ್ತಿದೆ, ಸ್ನೇಹಿತರೆ ಇತ್ತೀಚಿಗೆ ಎಷ್ಟೋ ಮದುವೆಗಳು ಡಿವೋರ್ಸ್ ಎಂಬ ಹೆಸರಿನಲ್ಲಿ ಕೊನೆಗೊಂಡರೆ ಕೆಲವು ಮರ್ಯಾದ ಹತ್ಯೆ ಎಂಬ ದುಷ್ಟ ಸಿಲುಕಿ ದುರಂತ ಅಂತ್ಯವನ್ನು ಕಾಣುತ್ತಿದೆ, ನಮ್ಮ ದೇಶದಲ್ಲಂತೂ ಇಂದಿಗೂ ಕೂಡ ಮರ್ಯಾದ ಹತ್ಯೆ ಹಾಗೂ ಜಾತಿ ಹತ್ಯೆಗಳು ನಡೆಯುತ್ತಿದೆ ಇದಕ್ಕೆ ಬಲಿಯಾದ ಎಷ್ಟು ಜೀವಗಳೆಷ್ಟೋ ಎರಡು ದಶಕಗಳ ಹಿಂದೆ ಇಂತಹ ಒಂದು ಕ್ರೂರ ಮರ್ಯಾದ ಹತ್ಯೆ ಅಥವಾ ಹಾನರ್ ಕಿಲ್ಲಿಂಗ್ ಬಲಿಯಾದ ಭಾರತದ ಕುಟುಂಬವೊಂದರ ಹೆಣ್ಣುಮಗಳು ಹತ್ಯೆ ಕೂಡ ಭಾರಿ ಸಂಚಲನ ಮೂಡಿಸಿತ್ತು ಇದು ದೂರದ ಇಂಗ್ಲೆಂಡ್ನಲ್ಲಿ ನಡೆದಿತ್ತು. ಆ ನತ ದೃಷ್ಟ ಮಹಿಳೆ ಹೆಸರು ಸೃಜಿತ್ ಗೌರ್ ಅಥವಾಲ್ ಎಂಬ 27


ವರ್ಷದ ಯುವತಿ ದುರಂತ ಸಂಗತಿಯೆಂದರೆ ಹತ್ಯೆಯಾದ ಇವರಿಗೆ ಏಳು ಅಥವಾ 9 ತಿಂಗಳ ಇಬ್ಬರು ಚಿಕ್ಕ ಮಕ್ಕಳು ಇದ್ದರು. ಸಾಮಾನ್ಯ ವಾಗಿ ವಿವಾಹಕ್ಕೆ ಸಂಬಂಧಪಟ್ಟಂತೆ ಇತರ ಇಂತಹ ಮರಿಯಾದ ಹತ್ಯೆ ಗಳಲ್ಲಿ ವಿವಾಹವಾಗಿದ್ದ ಅವರ ತಂದೆ-ತಾಯಿ ಅಥವಾ ಇತರ ಸಂಬಂ ಧಿಕರು ಹತ್ಯೆ ಮಾಡುವುದಕ್ಕೆ ಯತ್ನಿಸುವುದು ಆದರೆ ಸ್ವಂತ ಗಂಡ ಮತ್ತು ತಾಯಿ ಸೇರಿ ಈ ರೀತಿ ಮಾಡಿದರು ಇದು ಹೇಗೆ ಮರ್ಯಾದೆ ಹತ್ಯೆ ಮಾಡಿದರು ಇದು ಹೇಗೆ ಸಾಧ್ಯ ಇಲ್ಲೇ ಇರುವುದು ಕುತೂಹಲ ವಿಚಾರ ಈ ವಿವಾಹದ ಹಿನ್ನಲೆ, ಈ ಒಂದು ವಿಚಾರದ ಪರಿಪೂರ್ಣ ಒಂದು ಸಮಗ್ರ ಮಾಹಿತಿಯನ್ನು ನೀವು ತಿಳಿದರೆ ರೋಮಾಂಚನ ಆಗುತ್ತದೆ ಎಂದು ಸ್ಟೋರಿ ಸ್ಟೋರಿಯನ್ನು ನೀವು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •