ಡೈವೋರ್ಸ್

ಡೈವೋರ್ಸ್ ಆದ ಮ-ಹಿಳೆಯರು ಎಲ್ಲೇ ಸಿಕ್ಕರೂ ತಾಳಿ ಕಟ್ಟಿಬ್ಬಿಡಿ! ಮದುವೆ ಆಗುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

Home

ಈ ಮದುವೆ ಅನ್ನುವುದನ್ನು ಆ ಬ್ರಹ್ಮ ಮೊದಲೇ ನಿಶ್ಚಯಿಸಿರುತ್ತಾರೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಒಂದು ಗಂಡು – ಹೆ-ಣ್ಣು ಮದುವೆ ಆಗಬೇಕು ಅಂದರೆ ಅದಕ್ಕೂ ಋಣಾನುಬಂಧ ಇರಲೇ ಬೇಕು. ಒಬ್ಬ ಹುಡುಗ ಅಥವಾ ಹು-ಡುಗಿಯ ಬಾಳಲ್ಲಿ ಯಾರನ್ನು ಬರೆದಿರುತ್ತಾರೋ ಅವರೇ ಮದುವೆ ಆಗುತ್ತಾರೆ, ಇನ್ನು ಮದುವೆ ಕೂಡ ಹಾಗೆ ಯಾವ ವಯಸ್ಸಿನಲ್ಲಿ ಕೂಡಿ ಬರಬೇಕೋ ಆಗಲೇ ಕೂಡಿ ಬರುವುದು. ಇನ್ನು ಮದುವೆ ಆಗುವ -ಹೆಣ್ಣು ಗಂಡಿಗೆ ತನ್ನ ಬಾಳಸಂ-ಗಾತಿ ಹೀಗೇ ಇರಬೇಕು ಅನ್ನುವ ಕನಸು ಇರುತ್ತದೆ.

ಇನ್ನು ಗಂಡಸರು ಸಾಮಾನ್ಯವಾಗಿ ತನ್ನನ್ನು ಮದುವೆಯಾಗುವ ಹು-ಡುಗಿ ಕ-ನ್ಯೆಯಾಗಿರಬೇಕು, ಆಕೆ ಪರಿಶುದ್ಧಳಾಗಿರಬೇಕು, ಆಕೆಗೆ ಬೇರೆ ಸಂಬಂಧ ಇರಬಾರದು ಎಂದೆಲ್ಲಾ ಅಂದುಕೊಂಡಿರುತ್ತಾನೆ. ಯಾವುದೇ ಪುರುಷ ಬೇರೊಬ್ಬನ ಜೊತೆ ಸಂ-ಬಂಧ ಹೊಂದಿದ್ದ ಹೆ-ಣ್ಣಿನ ಜೊತೆ ಸಂಬಂಧ ಬೆಳೆಸಲು ಬಯಸುವುದಿಲ್ಲ. ಆದರೆ ಇಲ್ಲಿ ನಿಜವಾಗಿಯೂ ನೋಡ ಹೋದರೆ ಪುರುಷರು ಕ-ನ್ಯೆಯನ್ನು ಮದುವೆ ಆಗುವ ಬದಲು ವಿಚ್ಛೇದಿತ ಮ-ಹಿಳೆಯನ್ನು ಅಥವಾ ಗಂಡನನ್ನು ಕಳೆದುಕೊಂಡ ಮ-ಹಿಳೆಯನ್ನು ಮದುವೆಯಾದರೆ ಉತ್ತಮ.

ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ | Actress Anu Prabhakar applies for  divorce - Kannada Filmibeat

ಇದನ್ನು ಕೇಳಿ ನಿಮಗೆ ಆಶ್ಕ್ ಆದರೂ ಆಗಬಹುದು. ಆದರೆ ತಾರ್ಕಿಕವಾಗಿ ಯೋಚನೆ ಮಾಡಿದರೆ ಇದನ್ನು ನೀವು ಒಪ್ಪಲೇ ಬೇಕು. ಹೌದು, ಈ ವಿಚ್ಚೇದಿತೆ ಮ-ಹಿಳೆಯನ್ನು ಮದುವೆ ಆದರೆ ಆಕೆಗೆ ಜೀವನದ ಅರಿವಾಗಿರುತ್ತದೆ, ಮದುವೆ ಸಂಸಾರ ಅನ್ನುವ ವಿಷಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದಿರುತ್ತದೆ. ಹಿಂದೆ ಒಂದು ವೇಳೆ ತಪ್ಪು ಮಾಡಿದ್ದರೂ ಮತ್ತೆ ಅದನ್ನು ಪುನಾರವರ್ತನೆ ಮಾಡುವುದಿಲ್ಲ. ತನ್ನ ಗಂಡನಿಗಾಗಿ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಗಂಡನ ಖುಷಿಗಾಗಿ ಏನು ಮಾಡಲು ಸಿದ್ಧಳಿರುತ್ತಾಳೆ.

ಗಂ-ಡನನ್ನು ಮಾತ್ರ ಅಲ್ಲದೆ ಮನೆ ಮಂದಿಯನ್ನು ಕೂಡ ಸಂತೋಷವಾಗಿ ಇರುವಂತೆ ಮಾಡುತ್ತಾಳೆ. ಯಾಕಂದರೆ ತಾನು ಒಬ್ಬಳು ವಿ-ಚ್ಛೇದಿತೆ ಎಂದು ಗೊತ್ತಾದ ಮೇಲೂ ತನಗೆ ಜೀವನ ಕೊಟ್ಟ ಆ ಕುಟುಂಬ ಹಾಗೂ ಗಂ-ಡನ ಮೇಲೆ ಆಕೆಗೆ ಗೌರವ ಇರುತ್ತದೆ. ಅದರ ಜೊತೆಗೆ ಸಂಸಾರವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಅನ್ನುವ ಬಗ್ಗೆ ಈಗಾಗಲೇ ಅನುಭವ ಇರುವ ಕಾರಣ ಆಕೆಗೆ ಯಾವ ಸಮಸ್ಯೆಯೂ ಇರುವುದಿಲ್ಲ.

ಇದು ಒಂದು ರೀತಿಯಲ್ಲಾದರೆ ಇನ್ನೊಂದು ವಿ-ಚ್ಛೇದಿತ ಮ-ಹಿಳೆಯೊಬ್ಬಳಿಗೆ ನಿಮ್ಮಿಂದ ಒಂದು ಪರಿಪೂರ್ಣ ಜೀವನ ಸಿಕ್ಕಂತಾಗುತ್ತದೆ. ಇದು ನಿಮ್ಮ ಆತ್ಮತೃಪ್ತಿಗೂ ಕಾರಣವಾಗುತ್ತದೆ. ಹಾಗಂತ ಎಲ್ಲಾ ವಿಚ್ಛೇದಿತ ಮ-ಹಿಳೆಯರು ಒಳ್ಳೆಯವರೇ ಆಗಿರುತ್ತಾರೆ ಎಂದು ಹೇಳಲಾಗುವುದಿಲ್ಲ, ಆಕೆಯ ಪೂರ್ವಪರ ವಿಚಾರಿಸಿಯೇ ಮದುವೆ ಆಗಬೇಕು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...