ನಟಿ ರಂಭಾ

ವೈಯಕ್ತಿಕ ಮನಸ್ತಾಪದಿಂದ ಕಟ್ಟಿಕೊಂಡ ಗಂಡನಿಗೆ ವಿಚ್ಛೇದನ ನೀಡಲು ಹೋದ ನಟಿ ರಂಭಾಗೆ ಕೋರ್ಟ್ನಲ್ಲಿ ಆಗಿದ್ದೇನು ಗೊತ್ತಾ??

Home

ಸ್ನೇಹಿತರೆ, ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್ ಎಂದೇ ಖ್ಯಾತಿ ಪಡೆದಿದ್ದ ಮೋಹಕ ನಟಿ ರಂಭ ತಮ್ಮ ಮಾದಕ ಮೈಮಾಟದಿಂದಲೇ ಅದೆಷ್ಟೋ ಪಡ್ಡೆಹುಡುಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇಂತಹ ಅದ್ಭುತ ನಟಿ ಸಿನಿಮಾದಲ್ಲಿ ಗೆದ್ದ ಹಾಗೆ ವೈಯಕ್ತಿಕ ಜೀವನದಲ್ಲಿ ಸುಖವನ್ನು ಕಾಣಲಿಲ್ಲ.

ಹೌದು ಫ್ರೆಂಡ್ಸ್ ಮದುವೆಯಾದ ನಂತರ ನಟನೆಗೆ ಗುಡ್ ಬೈ ಹೇಳಿದ ರಂಭ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿರುವಾಗ ಜೀವನದಲ್ಲಿ ಉಂಟಾದ ಕೆಲವು ವೈಯಕ್ತಿಕ ಇರಿಸುಮುರಿಸಿನಿಂದಾಗಿ ಗಂಡನಿಂದ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರುತ್ತಾರೆ.

ಆದರೆ ಕೆಲವು ಕಾರಣದಿಂದಾಗಿ ರಂಭರವರಿಗೆ ವಿಚ್ಛೇದನ ಸಿಗುವುದಿಲ್ಲ. ಅಷ್ಟಕ್ಕೂ ಆಕೆಯ ಬಾಳಲ್ಲಿ ಆಗಿದ್ದಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Rambha - Popular South Indian Actress (39)

ಹೌದು ಫ್ರೆಂಡ್ಸ್ ನವರಸ ನಾಯಕ ಜಗ್ಗೇಶ್ ಅಭಿನಯದ ಸರ್ವರ್ ಸೋಮಣ್ಣ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ರಂಭಾ ಅವರು ಓ ಪ್ರೇಮವೇ ಎಂಬ ಸಿನಿಮಾದ ಮೂಲಕ ಹೆಚ್ಚಿನ ಖ್ಯಾತಿ ಹಾಗೂ ಹೆಸರನ್ನು ಸಂಪಾದಿಸುತ್ತಾರೆ.

ನಂತರ ಭಾವಭಾಮೈದ ಸಾಹುಕಾರ ಸೇರಿದಂತೆ ಬಿಗ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಘಟಾನುಘಟಿ ನಟರೊಂದಿಗೆ ತರೆ ಹಂಚಿಕೊಳ್ಳುತ್ತಾರೆ. ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ನಟಿ ರಂಭಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವು ಆದನಂತರ ಈ ಮುದ್ದಾದ ಜೋಡಿಗಳಲ್ಲಿ ಉಂಟಾದ ವೈಯಕ್ತಿಕ ಇರಿಸುಮುರಿಸಿನಿಂದಾಗಿ ರಂಭ ಉದಯಕುಮಾರ್ ಅವರಿಗೆ ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದರು. ಆದರೆ ಕೋರ್ಟ್ ಡೈವರ್ಸ್ ನೀಡಲು ಒಂದು ವರ್ಷದ ಗಡುವನ್ನು ಕೊಟ್ಟಿರುತ್ತದೆ,

ಒಂದು ಸಮಯದಲ್ಲಿ ಕನ್ನಡದಲ್ಲಿ ರಂಬೆ ತರ ಮೆರೆದ ನಟಿ ರಂಭಾ ಅವರ ಗಂಡ ಯಾರು ಗೊತ್ತಾ … - Kambani

ಈ ಒಂದು ವರ್ಷದಲ್ಲಿ ಒಬ್ಬಂಟಿಯಾಗಿ ಕಾಲ ಕಲಿಯಲು ಬಯಸಿದ ರಂಭ ಸಾಕಷ್ಟು ತೊಂದರೆ, ಕಷ್ಟ, ನೋವುಗಳನ್ನು ಅನುಭವಿಸಿ ಕೊನೆಗೆ ತನ್ನ ಗಂಡನೊಂದಿಗೆ ರಾಜಿಮಾಡಿಕೊಂಡು ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆಯುತ್ತಾರೆ.

ಸದ್ಯ ಈ ದಂಪತಿ ಅನ್ಯೋನ್ಯತೆಯಿಂದ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಂಭ ಅವರಂತೆ ಮಕ್ಕಳು ಕೂಡ ಸಿನಿರಂಗದಲ್ಲಿ ಮಿಂಚಬಹುದಾ? ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...