ನಮಸ್ತೆ ಸ್ನೇಹಿತರೆ, ದಾಂಪತ್ಯ ಜೀವನ ಅನ್ನೋದು ಗಂಡು ಹೆಣ್ಣು ನಡುವಿನ ಪವಿತ್ರವಾದ ಸಂಬಂಧ ಎಂದು ಪರಿಗಣಿಸಲಾಗುತ್ತದೆ.. ಆದರೆ ಈ ದಂಪತಿಗಳು ಮಾತ್ರ ಮದುವೆಯಾದ 3 ನಿಮಿಷದಲ್ಲಿ ವಿಚ್ಛೇದನ ಮಾಡಿಕೊಂಡಿದ್ದಾರೆ ಯಾಕೆಂದರೆ ಅದಕ್ಕೆ ಮುಖ್ಯ ಕಾರಣ ಮದುವೆ ಸಮಯದಲ್ಲಿ ಮದುವೆ ಹೆಣ್ಣು ಮಾಡಿದ ಸಣ್ಣ ಎಡವಟ್ಟು.. ಇನ್ನೂ ಇಷ್ಟು ಬೇಗನೆ ವಿವಾಹ ವಿಚ್ಛೇದನ ಪಡೆದಿರುವ ಇಡೀ ಪ್ರಪಂಚದ ಏಕೈಕ ದಂಪತಿಗಳು ಇವರೆ ಎಂದು ಹೇಳಬಹುದು.. ಈ ಮದುವೆ ವಿಚ್ಛೇದನ ಕೂಡ ಗಿನ್ನಿಸ್ ರೆಕಾರ್ಡ್ ಪುಸ್ತಕದಲ್ಲಿ ಸಹ ದಾಖಲೆ ಆಗಿದೆ.. ಅಷ್ಟಕ್ಕೂ ಮದುವೆ ಸಮಯದಲ್ಲಿ ಹೆಣ್ಣು ಮಾಡಿದ ಎಡವಟ್ಟು ಏನು ಗೊತ್ತಾ? ನೋಡೋಣ ಬನ್ನಿ..

ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವಂತೆ ಮದುವೆಯಾದ ದಂಪತಿಗಳು ವಿವಾಹ ವಿಚ್ಛೇದನ ಪಡೆಯುವುದಕ್ಕೆ ನೂರಾರು ಕಾರಣಗಳು ಇದ್ದೆ ಇರುತ್ತದೆ.. ಪ್ರೀತಿಸಿ ಮದುವೆ ಆದರೂ ಅಥವಾ ಕುಟುಂಬದವರೆ ಹುಡುಗಿಯನ್ನು ನೋಡಿ ಮದುವೆ ಮಾಡಿದರು‌ ಕೂಡ ವಿಚ್ಛೇದನ ಪಡೆಯವುದು ತಪ್ಪಿದಲ್ಲ.. ಒಂದು ಜೋಡಿ ಜೊತೆಯಾಗಿ ಇರುವುದಕ್ಕೆ ನೂರಾರು ಕಾರಣಗಳು ಬೇಕು ಆದರೆ ಆ ಜೋಡಿ ಬೇರೆ ಆಗುವುದಕ್ಕೆ ಕೇವಲ ಒಂದು ಕಾರಣ ಇದ್ದರೆ ಸಾಕು ಅದು‌‌ ಸಿನಿಮಾದ ನಟ ನಟಿಯರೆ ಆಗಿರಲಿಲ್ಲ, ರಾಜಕೀಯ ವ್ಯಕ್ತಿಗಳೇ ಆಗಿರಲಿಲ್ಲ ಅಥವಾ ಸಾಮಾನ್ಯ ಜನರಿಗೂ ಕೂಡ ಈ ವಿವಾಹ ವಿಚ್ಛೇದನ ಅನ್ನೋದು ಈಗಿನ ಕಾಲದಲ್ಲಿ ಶೋಕಿ ಮಾಡುವ ರೀತಿ ಆಗಿದೆ.. ಆದರೆ ಇಲ್ಲಿ ಒಂದು ವಿಚಿತ್ರವಾದ ಘ’ಟನೆ ನಡೆದಿದೆ ‌ಕೂವಿಡ್ ದೇಶದಲ್ಲಿ ಇತ್ತೀಚಿಗೆ ಅಷ್ಟೇ ಒಂದು ನವ ಜೋಡಿ ರೆ’ಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಖುಷಿಯಿಂದ ಹೊರ ಬಂದರು‌

ಅದರೆ ಈ ದಂಪತಿಗಳು ಮದುವೆಯಾದ ಕೆಲವೇ ನಿಮಿಷಗಳಲ್ಲಿ ಅದೇ ಜಾರ್ಜ ಮುಂದೆ ಹೋಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದರು.. ‌ಅಸಲಿಗೆ ಅಲ್ಲಿ ನಡೆದಿದ್ದು ಏನೆಂದರೆ ಆಗತಾನೇ ಹೊಸದಾಗಿ ಮದುವೆಯಾಗಿ ಅಲ್ಲಿಂದ ಹೊರ ಬರುತ್ತಿದ್ದಾಗ ಮದುವೆ ಹೆಣ್ಣು ಕಾಲು ಜಾರಿ ಕೆಳಗೆ ಬಿದ್ದಳು.. ಇನ್ನೂ ಆ ಸಮಯದಲ್ಲಿ ಯಾರಾದರೂ ಸಹ ಕೆಳಗೆ ಬಿದ್ದವರಿಗೆ ಕೈ ಕೊಟ್ಟು ಅವರನ್ನು ಮೇಲಕ್ಕೆ ಎತ್ತುತ್ತಾರೆ.. ಆದರೆ ಈ ಮದುವೆ ಗಂಡು ಆ ರೀತಿ ಮಾಡಿದೆ ಎಲ್ಲರ ಮುಂದೆ ನಗುತ್ತಾ ನಿನಗೆ ಸರಿಯಾಗಿ ನಡೆಯುವುದಕ್ಕೆ ಬರೋದಿಲ್ಲ ಇನ್ನೂ ಸಂಸಾರ ಹೇಗೆ ಮಾಡುತ್ತೀಯಾ ಎಂದು ಟೀಕೆ ಮಾಡಿದ‌.. ಅದಕ್ಕೆ ಮದುವೆ ಹೆಣ್ಣು ಎಲ್ಲರ ಮುಂದೆ ನನಗೆ ಅವಮಾನ ಮಾಡಿದೆ ಇನ್ನೂ ಜೀವನ ಪರ್ಯಂತವಾಗಿ ನನ್ನನ್ನು ಇನ್ನೆಷ್ಟು ಚನ್ನಾಗಿ ನೋಡಿಕೊಳ್ಳುತ್ತೀಯ ಇದರಲ್ಲೇ ಅಥವಾ ಆಗುತ್ತದೆ

ಎಂದು ಹುಡುಗನಿಗೆ ಹೇಳಿ ಜಾರ್ಜ ಬಳಿ ಹೋಗಿ ನನಗೆ ಮದುವೆ ವಿಚ್ಛೇದನ ನೀಡಿ ಎಂದು ಕೇಳಿಕೊಂಡಳು..‌ ಆದರೆ‌ ಅಲ್ಲಿಂದ ಕೆಲವು ಜನರು ಈ ಹುಡುಗಿಯನ್ನು ನೋಡಿ ಟೀಕೆ ಮಾಡುತ್ತಿದ್ದರು ಸಣ್ಣ‌‌ ವಿಷಯಕ್ಕಾಗಿ ಈ ಹುಡುಗಿ ತನ್ನ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾಳೆ ಎಂದರು..‌ ಆಗ ಈ ಹುಡುಗಿ ಹೇಳಿದ್ದು ಏನೆಂದರೆ ಅನ್ನ ಬಂದಿದ್ದೀಯಾ ಎಂದು ತಿಳಿಯೋಕೆ ಒಂದು ಅಗುಳು ಸಾಕು ಅದೇ ರೀತಿ ಜೀವನ ಪರ್ಯಂತವಾಗಿ ಇವನ್ನು ಹೇಗೆ ನನ್ನನ್ನು ನೋಡಿಕೊಳ್ಳುತ್ತಾನೋ ಅನ್ನೋದಕ್ಕೆ ಈ ಒಂದು ಘ’ಟನೆ ಸಾಕು ಎಂದು ಹೇಳಿದಳು.. ಸ್ನೇಹಿತರೆ ಈ ವಿಚಾರದಲ್ಲಿ ಈ ಹುಡುಗಿ ಮಾಡಿದ ಕೆಲಸ ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •