ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಯಾವ ರೀತಿ ಗೌರವ ನೀಡುತ್ತೇವೆ, ಮತ್ತು ಯಾವ ರೀತಿ ಮಹಿಳೆಯರನ್ನು ಕಾಪಾಡಿಕೊಂಡು ಬಂದಿದ್ದೆವೆ, ಯಾವ ರೀತಿ ಅವರಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿದ್ದೇವೆ, ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಈ ರೀತಿಯ ಹೇಳಿಕೆಗಳಿಗೆ ವಿರುದ್ಧವಾಗಿ ಕೆಲ ನೈಜ ಘಟನೆಗಳು ನಡೆದಿದ್ದು,

ಇದೀಗ ಮಾಧ್ಯಮ ಮೂಲಕ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಹೌದು ಮಾಧ್ಯಮವೊಂದರಲ್ಲಿ ಕೇಳಿದ ಪ್ರಕಾರ, ಈ ರಾಜ್ಯದ ಕೆಲ ಜಿಲ್ಲೆಗಳ ಊರುಗಳಲ್ಲಿ, ಸ್ವಂತ ಹೆಂಡತಿಯನ್ನೇ ಬಾಡಿಗೆ ನೀಡಲಾಗುತ್ತದೆಯಂತೆ,.  ಅಷ್ಟಕ್ಕೂ ಆ ರಾಜ್ಯ ಯಾವುದು ? ಆ ಕಥೆ ಏನು?  ಎಂಬುದನ್ನು ಇಂದು ನಾವು ತಿಳಿಸುತ್ತೇವೆ.  

ಹೌದು ಮಧ್ಯಪ್ರದೇಶದ ಶಿವಪುರಿ ಎನ್ನುವ ಜಿಲ್ಲೆಯ, ಕೆಲ ಹಳ್ಳಿಗಳಲ್ಲಿ ಸ್ವಂತ ಹೆಂಡತಿಯರನ್ನ,  ಮೇಲ್ವರ್ಗದ ಕೆಲ ಪುರುಷರಿಗೆ, ಶ್ರೀಮಂತ ಪುರುಷರಿಗೆ, ವಾರಗಟ್ಟಲೇ, ತಿಂಗಳುಗಟ್ಟಲೇ, ವರ್ಷಗಟ್ಟಲೇ, ಸ್ವಂತ ಗಂಡದಿರೇ ಬಾಡಿಗೆ ನೀಡುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಅಷ್ಟಕ್ಕೂ ಯಾವ ಕಾರಣಕ್ಕೆ ಸ್ವಂತ ಹೆಂಡತಿಯರನ್ನು ಅವರ ಗಂಡಂದಿರು ಬಾಡಿಗೆ ನೀಡುತ್ತಾರೆ ಎಂಬುದು ನಿಮಗೆ ಗೊತ್ತಾದರೆ, ಒಂದು ಕ್ಷಣ ಶಾಕ್ ಆಗ್ತೀರಾ. ಹೌದು ಈ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಹಣಕ್ಕಾಗಿ ಮತ್ತು ‘ಧಡಿಚ್ ಪ್ರಥಾ’ ಎನ್ನುವ ವಿಚಿತ್ರ ಪದ್ಧತಿಯನ್ನು ಇಲ್ಲಿಯ ಜನರು ಆಚರಿಸುತ್ತಿದ್ದು,  

District-husbands

ಹಾಗಾಗಿ ಪರಪುರುಷರ ಜೊತೆ ತಮ್ಮ ಹೆಂಡತಿಯರನ್ನು ಡಿಮ್ಯಾಂಡ್ ಮೂಲಕ ಬಾಡಿಗೆ ನೀಡಿ, ದೈಹಿಕ ಹಕ್ಕುದಾರರನ್ನಾಗಿ ಅವರನ್ನು ಮಾಡಿ, ಬಾಡಿಗೆ ಪಡೆದ ವ್ಯಕ್ತಿಗಳಿಗೆ ಬಿಟ್ಟು ಕೊಡುತ್ತಾರಂತೆ.ಐವತ್ತು-ನೂರು, ಸಾವಿರ ರೂಪಾಯಿ, ಈ ರೀತಿಯಾಗಿ ಇನ್ನೊಬ್ಬ ಪುರುಷನ ಹೆಂಡತಿಯನ್ನ, ಅಲ್ಲಿಯ ಶ್ರೀಮಂತರು ಬಾಡಿಗೆ ಪಡೆಯುತ್ತಾರಂತೆ. ಇದನ್ನು ಇಲ್ಲಿಯವರೆಗೂ ಯಾರೂ ವಿರೋಧಿಸಿಲ್ಲ, ಮತ್ತು ಯಾರು ಕೂಡ ಇದರ ವಿರುದ್ಧ ದೂರು ನೀಡಿಲ್ಲ, ಕಾರಣ ಅಲ್ಲಿಯ ಪದ್ಧತಿಯೇ ಹಾಗಿದೆ ಎಂಬುದಾಗಿ ಕೇಳಿ ಬಂದಿದೆ. ಹೌದು ಗೆಳೆಯರೇ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮ್ಮ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ. ಮತ್ತು ಅಲ್ಲಿಯ, ಈ ರೀತಿ ಬಾಡಿಗೆಯ ಪದ್ಧತಿ,ಸರಿನಾ? ತಪ್ಪಾ? ಎಂಬುದಾಗಿ ಕಾಮೆಂಟ್ ಮಾಡಿ ಮತ್ತು ಶೇರ್ ಕೂಡ ಮಾಡಿ ಧನ್ಯವಾದಗಳು…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •