ದಿಗಂತ್ ಕಣ್ಣಿಗೆ ಚಾ’ಕು ಎಸೆದು ದಿಗಂತ್ ಜೀವನಕ್ಕೆ ಮುಳ್ಳಾದ ನಟಿ ಯಾರು!ಅಸಲಿ ಸತ್ಯ.

Cinema/ಸಿನಿಮಾ Home Kannada News/ಸುದ್ದಿಗಳು

ನಮ್ಮ ದೂಧ್ ಪೇಡ ದಿಗಂತ್ ಯಾರಿಗೆ ಗೊತ್ತಿಲ್ಲ ಹೇಳಿ! ತೀರ್ಥಹಳ್ಳಿ ಹುಡುಗನಾದ ದಿಗಂತ್ ಬಹಳ ಪ್ರತಿಭಾವಂತ ನಟ. ದಿಗಂತ್ ಅವರ ಮೊದಲ ಚಿತ್ರ ಮಿಸ್ ಕಲಿಫೊರ್ನಿಯಾ. ಗಾಳಿಪಟ, ಮನಸಾರೆ, ಪಂಚರಂಗಿ ಚಿತ್ರಗಳಲ್ಲಿ ಭಟ್ಟರ ಸಾರಥ್ಯದಲ್ಲಿ ಅದ್ಭುತವಾಗಿ ನಟನೆ ಮಾಡಿ ಕರ್ನಾಟಕದ ಮನೆ ಮಾತಾಗಿದ್ದರು ದಿಗಂತ್ ಮಂಚಾಲೆ! ಸುಮಾರು 30 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿ, ಕೆಲವು ಹಿಂದಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡ ದಿಗಂತ್ ಅವರಿಗೆ ಇದ್ದಕಿದ್ದ ಹಾಗೆ, ಸಿನಿಮಾ ಆಫರ್ ಗಳು ಕಡಿಮೆ ಯಾದವು, ಇದಕ್ಕೆ ಕಾರಣ ಆ ಒಂದು ಘ’ಟನೆ! ದಿಗಂತ್ ಅವರಿಗೆ ನಿಜವಾಗ್ಲೂ ಆಗಿದ್ದೇನು ಗೊತ್ತಾ! ಮುಂದೆ ಓದಿರಿ


ಹೌದು, ನಮ್ಮ ದಿಗಂತ್ ಅವರು ಕಳೆದ ವರ್ಷ ಒಂದು ಹಿಂದಿ ಚಿತ್ರದಲ್ಲಿ ನಟನೆ ಮಾಡಿದರು. ಆ ಚಿತ್ರದ ಹೆಸರು “ಟಿಕೆಟ್ ಟು ಬಾಲಿವುಡ್”. ಈ ಚಿತ್ರದಲ್ಲಿ ನಮ್ಮ ದಿಗಂತ್ ಅವರ ಜೊತೆ ವಿಜಯ್ ಪಟಕ್ ಹಾಗು ಅಮೈರಾ ದಸ್ತೂರ್ ಎಂಬ ನಟಿ ಕೂಡ ನಟಿಸಿದ್ದರು. ಈ ಚಿತ್ರವನ್ನು ಫಾರಾಜ್ ಹೈದರ್ ಅವರು ನಿರ್ದೇಶನ ಮಾಡುತ್ತಿದ್ದರು. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಬಿಡುಗಡೆ ಆಗೇ ಇಲ್ಲ! ಟಿಕೆಟ್ ಟು ಬಾಲಿವುಡ್ ಚಿತ್ರದ ಚಿತ್ರೀಕರಣ ಮುಂಬೈ ನಲ್ಲಿ ನಡೆಯುತ್ತಿತ್ತು! ಆ ಸಮಯದಲ್ಲಿ ಒಂದು ಸೀನ್ ನಲ್ಲಿ ಹೀರೋಯಿನ್ ಅಮೈರಾ ದಸ್ತೂ ಅವರು ದಿಗಂತ್ ಅವರಿಗೆ ಚಾ#ಕು ಎ#ಸೆಯು#ವ ಘಟ#ನೆ ಇತ್ತು. ಈ ಸೀನ್ ನಿನ ಚಿತ್ರೀಕರಣ ಮಾಡಬೇಕಾದರೆ ಹೀರೋಯಿನ್ ಅಮೈರಾ ದಸ್ತೂ ಅವರು ಕೈ ತಪ್ಪಿ ದಿಗಂತ್ ಅವರ ಕಣ್ಣಿ#ಗೆ ಚಾ#ಕು ಎ#ಸೆದರು! ಮುಂದೆ ಏನ್ ಆಯಿತು ಗೊತ್ತಾ

ಹೌದು! ಚಿತ್ರೀಕ್ರನ ಸಮಯದಲ್ಲಿ ಹೀರೋಯಿನ್ ಅಮೈರಾ ದಸ್ತೂ ಎಸೆದ ಚಾ#ಕು, ಸೀದಾ ದಿಗಂತ್ ಕ#ಣ್ಣಿಗೆ ಬಿ#ದ್ದು, ದಿಗಂತ್ ಅವರ ಬಲ ಕಣ್ಣ#ನ್ನು ಸೀ#ಳಿ#ಕೊಂಡು ಹೊರ ಬಂತು. ತಕ್ಶಣ ಚಿತ್ರ ತಂಡ ದಿಗಂತ್ ಅವರಿಗೆ ಫ#ಸ್ಟ್ ಏ#ಡ್ ಮಾಡಿ, ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ದಿಗಂತ್ ಅವರ ಕ#ಣ್ಣು ಮು#ಕ್ಕಾ#ಲು ಭಾಗ ಹೋಗಿದ್ದು, ಸರಿ ಮಾಡುವುದು ಕಷ್ಟ ಎಂದು ಹೇಳಿದರು! ದಿಗಂತ್ ಅವರು ಇಲ್ಲಿಯ ತನಕ ಹಲವಾರು ವೈದ್ಯರ ಬಳಿ ಇದನ್ನು ತೋರಿಸಿಕೊಂಡಿದ್ದಾರೆ, ಆದರೆ ದಿಗಂತ್ ಅವರ ಬಲ ಕಣ್ಣಿನ ದ್ರಿ#ಷ್ಟಿ ಮ#ರಳಿ ಬಂದಿಲ್ಲ!

ಈ ಘಟನೆ ನಡೆದ ಮೇಲೆ, ದಿಗಂತ್ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿದೆ. ಆಫರ್ ಗಳು ಕಡಿಮೆ ಆದ ನಂತರ ದಿಗಂತ್ ಅವರು ಖಿ#ನ್ನ#ತೆಗೆ ಜಾರಿ, ಡ್ರ#ಗ್ಸ್ ಸೇ#ವನೆ ಮಾಡಲು ಶುರು ಮಾಡಿದ್ದಾರೆ ಎಂದು ಖುದ್ದು ತಾವೆ ಪೊಲೀಸರ ವಿಚಾರಣೆ ಸಮಯದಲ್ಲಿ ದುಃಖದಿಂದ ಕ#ಣ್ಣೀ#ರಿಟ್ಟು ಹೇಳಿದ್ದಾರೆ! ಏನೇ ಇದ್ದರು, ಸದ್ಯ ಕೂಡ ದಿಗಂತ್ ಅವರು ಗಾಳಿಪಟ ೨ ಎಂಬ ಕನ್ನಡ ಚಿತ್ರದಲ್ಲಿ ಗಣೇಶ್, ಪವನ್ ಕುಮಾರ್ ಅವರ ಜೊತೆ ನಟನೆ ಮಾಡುತ್ತಿದ್ದಾರೆ! ದಿಗಂತ್ ಅವರಿಗೆ ಇನ್ನಷ್ಟು ಒಳ್ಳೆಯ ಸಿನಿಮಾಗಳ ಆಫರ್ ಗಳು ಸಿಗಲಿ ಎಂದು ಆಶಿಸೋಣ! ದಿಗಂತ್ ಅವರಿಗೆ ಒಳ್ಳೇದ್ ಆಗಲಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...