ನಮಸ್ತೆ ಸ್ನೇಹಿತರೆ, ಯಾರಿಗೆ ಯಾವಾಗ ಏನಾಗುತ್ತದೆ ಅನ್ನೋದು ಆ ದೇವರೆ ಬಲ್ಲ, ಹೌದು ದಾವಣಗೆರೆಯಲ್ಲಿ ಸೆಂಟ್ ಪಾಲ್ಸ್ ಶಾಲೆಯಲ್ಲಿ ಓದಿದ ಹದಿನಾರು ಮಂದಿ ಮಹಿಳೆಯರ ಸ್ನೇಹ ಕೂಟ ಗೋವಾಗೆ ಹೋಗಲು ಪ್ರವಾಸ ಕೈಗೊಂಡಿದ್ದರು.. ಆದರೆ ವಿದಿ ಅವರ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ ಗೋವಾಕ್ಕೆ ಹೋಗುತ್ತಿದ್ದ ಹನ್ನೊಂದು ಜನರ ಸ್ನೇಹ ಕೂಟ ಇ’ಹಲೋಕ ತ್ಯಜಿಸಿದ್ದಾರೆ.. ನಿಜಕ್ಕೂ ಕೂಡ ಈ ನಡೆದ ಘ’ಟನೆ ಎಂತವರನ್ನು ಒಂದು ಕ್ಷಣ ದಿಗ್ಬ್ರಮೆ ಮಾಡಿದೆ, ಅಲ್ಲದೆ ಇವರು ಚಿಕ್ಕ ವಯಸ್ಸಿನಿಂದ ಅಂದರೆ ಎಲ್ ಕೆ ಜಿ ಯಿಂದ ಒಟ್ಟಿಗೆ ಓದುತ್ತಿದ್ದ,

ಹನ್ನೊಂದು ಜನ ಹೆಣ್ಣು ಮಕ್ಕಳು ಬಹಳ ವರ್ಷಗಳ ನಂತರ ಎಲ್ಲರ ಸೇರಿ ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು, ಕೆಲವು ದಿನಗಳ ನಂತರ ಇವರೆಲ್ಲರೂ ಸೇರಿ ಗೋವಾಗೆ ಪ್ರವಾಸ ಹೋಗಲು ಪ್ಲಾನ್ ಮಾಡಿದರು.. ಆದರೆ ಇವರ ಗೆಳೆತನ ಹೇಗೆ ಒಟ್ಟಿಗೆ ಶುರುವಾಯಿತ್ತೋ ಅದೇರೀತಿ ಇವರ ಅಂತ್ಯವು ಕೂಡ ಹೊಟ್ಟೆಗೆ ನಡೆದಿದೆ.. ಹೌದು ಈ ಘ’ಟನೆ ಧಾರವಾಡದಲ್ಲಿ ನಡೆದಿದೆ,

Dharwad-accident

ಇನ್ನೂ ಇದರಲ್ಲಿ 11 ಜನ ಅಪಘಾತದಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ.. 47 ವರ್ಷದ ಡಾ.ವೀಣಾ ಪ್ರಕಾಶ್ ಮಟ್ಟಿಹಳ್ಳಿ.. 45 ವರ್ಷದ ವರ್ಷೀತಾ ವಿರೇಶ ಬಿರಾದಾರ.. 47 ವರ್ಷದ ಮಂಜುಳಾ ನಟೇಶ.. 40 ವರ್ಷದ ರಾಜೇಶ್ವರಿ ಶಿವಕುಮಾರ ಬಂಡೆಮ್ಮನವರ.. ಎಲ್ಲರೂ ಸ್ಥಳದಲ್ಲಿಯೇ ಇ’ಹಲೋಕ ತ್ಯಜಿಸಿದ್ದು ಎಲ್ಲರೂ ದಾವಣಗೆರೆಯವರೇ ಆಗಿದ್ದಾರೆ..

Dharwad-accident

ಇನ್ನು 26 ವರ್ಷದ ಮಲ್ಲಿಕಾರ್ಜುನ ಎಂಬಾತ ರಾಣಿಬೆನ್ನೂರಿನ ಟೆಂಪೋ ಚಾಲನೆ ಮಾಡುತ್ತಿದ್ದು ಅವರು ಹಾಗೂ ಟಿಪ್ಪರ್ ನ ಕ್ಲೀನರ್ ಸಹ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾರೆ.. ಆದರೆ ಇದರಲ್ಲಿ ಟಿಪ್ಪರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದಾರೆ.. ಇನ್ನು ಈ ಘ’ಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಜಿರವರು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಧಾರವಾಡದಲ್ಲಿ ನಡೆದ ಘ’ಟನೆ ಬಗ್ಗೆ ಸಂತಾಪವನ್ನು ತಿಳಿಸಿದ್ದಾರೆ. ಇನ್ನು ಈ ಅ’ಪಘಾತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲ್ಲಿ ಎಂದು ಆ ದೇವರಲ್ಲಿ ನಾವು ಪ್ರಾರ್ಥಿಸೋಣ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •