ಹೌದು ಸ್ನೇಹತರೆ ಕೆಲವೊಂದು ಬಾರಿ ಏನೋ ಮಾಡಲು ಹೋಗಿ, ಅದೇನೋ ಆಗಿ ಕೊನೆಗೆ ಆಗುವುದೇ ಬೇರೆ. ಮತ್ತು ಅಂಥ ಕೆಲಸ ಮಾಡಲು ಹೋಗಿ ಅಥವ ಸುಮ್ನೇ ಕೇವಲ ತಮಾಷೆ ಮಾಡಲು ಹೋಗಿ,ದೊಡ್ಡ ಮಟ್ಟದಲ್ಲಿ ಎಡವಟ್ಟು ಆಗಿ, ಜೀವಕ್ಕೆ ಭಯ ಬಿಳಿಸುತ್ತವೆ. ಅಂತ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲಿ ಇದೀಗ ನಮಗೆ ಕಂಡು ಬಂದಿದ್ದು, ಈ ವಿಡಿಯೋ ಹೆಚ್ಚು ವೈರಲ್ ಆಗಿದೆ.

ಹೌದು ಮೋಕ್ಷ ಸಿನಿಮಾ ತಂಡದ ನಿರ್ದೇಶಕ ಹಾಗೂ ಇಡೀ ಸಿನಿಮಾ ತಂಡ, ಇದೆ ಮೋಕ್ಷ ಸಿನಿಮಾ ನಟಿಗೆ ರಾತ್ರಿ ವೇಳೆ ದೆವ್ವದ ರೀತಿ ಎಲ್ಲಾ ಪ್ಲಾನ್ ಮಾಡಿಕೊಂಡು ಈಕೆಗೆ ಹೆದರಿಸುವ ಹಾಗೆ ಸೌಂಡ್ ಕೊಡ್ತಾರೆ. ಮತ್ತು ಒಂದು ಚಿತ್ರಣವನ್ನು ಕೂಡ ರಾತ್ರಿ ನಟಿಯ ಕೋಣೆಯಲ್ಲಿ ಸೃಷ್ಟಿ ಮಾಡ್ತಾರೆ. ಅಷ್ಕ್ಕೂ ನಟಿಗೆ ರಾತ್ರಿ ಆಗಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ ನೀವೂ ಒಂದು ಬಾರಿ ಶಾಕ್ ಆಗುತ್ತಿರ, ಹಾಗೆ ತಮಾಷೆ ಮಾಡಲು ಹೋಗಿ ಅಮಾವಾಸ್ಯೆ ಆಗಿದ್ದನು ವಿಡಿಯೊದಲಿ ಕಾಣಬಹುದು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •