ಅಪ್ಪಿತಪ್ಪಿ ಇಂತಹ ಸ್ತ್ರೀ’ಯರ ಸಂ’ಬಂಧ ಯಾವತ್ತಿಗೂ ಮಾಡಬಾರದು ಇಂಥವರ ಸಂ’ಬಂಧ ಮಾಡಿದರೆ ಜೀವನದಲ್ಲಿ ಏಳಿಗೆ ಆಗುವುದಿಲ್ಲ .ಗಂಡಸರು ಇದನ್ನು ಸರಿಯಾಗಿ ತಿಳಿದುಕೊಳ್ಳಬೇಕು ಚಾಣಕ್ಯನ ಹೇಳಿರುವ ಮಾತುಗಳು ಇದುವರೆಗೂ ಒಂದು ಸುಳ್ಳಾಗಿಲ್ಲ .ಅದರಲ್ಲಿ ಮೊದಲನೆಯದು ಯಾವುದೇ ಕಾರಣಕ್ಕೂ ಮದುವೆಯಾಗಿರುವ ಸ್ತ್ರೀ’ಯರ ಜೊತೆ ಸಂ’ಬಂಧ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡರೆ ಪಾಪಕ್ಕೆ ಒಂದು ಕೃತ್ಯ ಮಾಡಿಕೊಂಡಂತೆ ಆಗುತ್ತದೆ ಇನ್ನು ಎರಡನೆಯದು ಯಾವುದೇ ಕಾರಣಕ್ಕೂ ಗಂಡ ಸ’ತ್ತ ಸ್ತ್ರೀ’ಯರ ಜೊತೆ ದೈ’ಹಿಕವಾಗಿ ಸಂಬಂಧ ಇಟ್ಟುಕೊಳ್ಳಬಾರದು. ಇನ್ನೂ ಮೂರನೆಯದು ಯಾರು ಸ್ತ್ರೀ’ಯರು ಬ್ರಹ್ಮಚಾರಿ ಆಗಿ ಇರುತ್ತೇವೆ ಅಂತಾ ಸ್ತ್ರೀ’ಯರನ್ನು

ಮನಸ್ಸು ಕೆ’ಡಿಸಿ ದೈ’ಹಿಕವಾಗಿ ಸಂಪರ್ಕ ಹೊಂದಿದ್ದರೆ ಅವರು ಪಾಪಕ್ಕೆ ಹಾಗೂ ಏಳಿಗೆ ಆಗುವುದಿಲ್ಲ.ಇನ್ನು ನಾಲ್ಕನೆಯದು ಸ್ನೇಹಿತನ ಹೆಂ’ಡತಿಯ ಜೊತೆ ಯಾವುದೇ ದೈ’ಹಿಕ ಸಂಪರ್ಕ ಇರಬಾರದು. ಇದ್ದರೆ ಅಂತವರು ಜೀವನದಲ್ಲಿ ಏಳಿಗೆ ಹೊಂದುವುದಿಲ್ಲ ಅವರು ತುಂಬಾ ಪಾಪ ಮಾಡಿರುತ್ತಾರೆ. ಇನ್ನು ಐದನೆಯದು ಶತ್ರುವಿನ ಹೆಂಡತಿಯ ಜೊತೆ ಸಂಪರ್ಕ ಹೊಂದಿರಬಾರದು. ಒಂದು ವೇಳೆ ಹೊಂದಿದ್ದರೆ ನಿಮ್ಮ ಒಡೆತನದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ನಿಮ್ಮ ಸಂಬಂಧಿಕರ ಜೊತೆ ದೈ’ಹಿಕ ಸಂ’ಬಂಧ ಹೊಂದಿರಬಾರದು ಅವರು ಜೀವನದಲ್ಲಿ ಹಾಳಾಗುತ್ತಾರೆ ಹಾಗೂ ಇನ್ನು ನಿಮ್ಮ ವಯಸ್ಸಿಗಿಂತ ದೊಡ್ಡ ವಯಸ್ಸಿನ ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟ ಅನುಭವಿಸುತ್ತಿದೆ ಹೆಣ್ಣು ಕಣ್ಣೀ’ರು ಹಾಕಿದರೆ ನಿಮಗೆ ಕಷ್ಟ ಗಳ ಮೇಲೆ ಕಷ್ಟ ಬರುತ್ತದೆ ಹಾಗೂ ಕೆಟ್ಟ ಪದಗಳಿಂದ ಬೈಯಬಾರದು. ನಿಮಗೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಯಾವುದೇ ಆರ್ಥಿಕ ಅಭಿವೃದ್ಧಿ ಹೊಂದುವುದಿಲ್ಲ ಆದ್ದರಿಂದ ಇಂತಹ ಹೆಂಗಸರ ಜೊತೆಗೆ ಸಂಬಂಧ ಮಾಡಬೇಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •