ಚರ್ಮವಾದ್ಯ ಸಮಸ್ಯೆ ಗೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ಇತ್ತೀಚಿನ ದಿನಗಳಲ್ಲಿ ಚರ್ಮವ್ಯಾಧಿ ದಿ ಸಮಸ್ಯೆ ಬಂದರೆ ನಾವು ಅತಿ ಬೇಗನೆ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ ನಂತರ ಮಾತ್ರೆಗಳು ಮತ್ತು ಕ್ರೀಮ್ ಗಳನ್ನು ಬಳಕೆ ಮಾಡುತ್ತದೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ

ಈ ರೀತಿ ಔಷಧಿಗಳನ್ನು ಬಳಕೆ ಮಾಡುವುದರಿಂದ ನಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಮನೆಯಲ್ಲಿ ಸಿಗುವಂತಹ ಒಂದು ಪದಾರ್ಥವನ್ನು ಬಳಸಿಕೊಂಡು ಒಂದು ಅದ್ಭುತವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

Atopic Dermatitis: Causes, Symptoms & Treatment Options — Academic Alliance In Dermatology

ಈ ಮನೆಮದ್ದು ಮಾಡುವುದು ತುಂಬ ಸುಲಭ ಕೇವಲ ಒಂದು ಪದಾರ್ಥ ಸಾಕು ಮಾಡುವುದಕ್ಕೆ ಆಗಾದರೆ ಆ ಪದಾರ್ಥ ಯಾವುದು ತಿಳಿದುಕೊಳ್ಳೋಣ ಬನ್ನಿ ಸ್ಪಟಿಕ ಅಥವಾ ಪಟಿಕ ಈ ಪದಾರ್ಥವನ್ನು ತೆಗೆದುಕೊಂಡು ಪದಾರ್ಥವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕರಗಿಸಿ ಚರ್ಮವ್ಯಾಧಿ ಇರುವ ಸ್ಥಳಕ್ಕೆ ಹಾಕಿ ಸ್ವಲ್ಪ ಮಸಾಜ್ ಮಾಡಬೇಕು ಹೀಗೆ ಮಾಡಿದರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಬಾಯಿ ಏನಾದರೂ ವಾಸನೆ ಬರುತ್ತಿದ್ದರೆ
ನೀರನ್ನು ಮುಕ್ಕಳಿಸಿದರೆ ಬಾಯಿ ವಾಸನೆ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ತಲೆಯಲ್ಲಿ ಏನಾದರೂ ಅಲರ್ಜಿ ರೀತಿ ಆಗಿದ್ದರೆ ಈ ನೀರನ್ನು ಹಾಕಿ ಸ್ನಾನ ಮಾಡಿದರೆ ತಲೆ ಅಲರ್ಜಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಹೀಗೆ ನೀವು ಮೂರುವಾರ ಮಾಡಿದರೆ ಸಾಕು ನಿಮ್ಮ ಚರ್ಮವ್ಯಾಧಿ ಸಮಸ್ಯೆ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿ ನೋಡಿ ನಿಮಗೆ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •