ಗೆಳೆಯರೇ ಸ್ನಾ*ನ ಮಾಡುವಾಗ ಇಂತಹ ನಿಯಮಗಳನ್ನು ನೀವು ಪಾಲಿಸಿದ್ದೆ ಆದರೆ ಐಶ್ವರ್ಯ ಸಿದ್ಧಿ ಆಗುತ್ತದೆ ನಾವು ಪ್ರತಿ ನಿತ್ಯ ಮಾಡುವ ಸ್ನಾ*ನದ ಕ್ರಿಯೆಯಲ್ಲಿ ಇಂತಹ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಈ ರೀತಿಯ ನಿಯಮಗಳನ್ನು ನೀವು ಪಾಲಿಸಿದ್ದೇ ಆದರೆ ನಿಮ್ಮ ಜೀವನದಲ್ಲಿ ಅತಿ ಬೇಗ ಅಭಿವೃದ್ಧಿ ಹೊಂದಬಹುದು ಹೌದು ಗೆಳೆಯರೇ ಸ್ನಾ*ನದ ವಿಷಯದಲ್ಲಿ ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳಿಂದ ಗೊತ್ತೋ ಗೊತ್ತಿಲ್ಲದೆಯೋ ಬಹಳ ಸಂಕಷ್ಟಗಳಿಗೆ ಗುರಿ ಆಗಬೇಕಾಗುತ್ತದೆ.

ಮಹಾಲಕ್ಷ್ಮಿ ನಮ್ಮ ಮನೆಯಿಂದ ನಮ್ಮ ಮನಸ್ಸಿನಿಂದ ದೂರ ಆಗುತ್ತಾರೆ ಎಂದು ಹೇಳುತ್ತದೆ ಶಾಸ್ತ್ರ ಈ ರೀತಿ ನೀತಿ ಇಂದಲೇ ನಮ್ಮ ಜೀವನದಲ್ಲಿ ಐಶ್ವರ್ಯ ಹಾಗೂ ದಾರಿದ್ರ್ಯ ಎರಡು ಕೂಡ ದೂರ ಆಗುವುದು ಹಾಗಾಗಿ ಸ್ನಾನ ಮಾಡುವಾಗ ತಪ್ಪದೆ ಇಂತಹ ನಿಯಮಗಳನ್ನು ನೀವು ಪಾಲಿಸಲೇ ಬೇಕು. ಮನೆಯಲ್ಲಿ ಯಾರೇ ಆಗಲಿ ಸೂರ್ಯ ಉದಯಿಸುವ ಮುನ್ನವೇ ಸ್ನಾ*ನ ಮಾಡಬೇಕು ಲಕ್ಷ್ಮಿ ಕಟಾಕ್ಷ ಲಕ್ಷ್ಮಿ ದೇವಿಯ ಅನುಗ್ರಹ ಬೇಕು ಮುಖ್ಯವಾಗಿ ಶುಭ ಯೋಗಗಳನ್ನು ಮಾತ್ರ ಪಡೆಯಬೇಕು ಎನ್ನುವವರು ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಬೇಕು ಸೂರ್ಯ ಹುಟ್ಟುವ ಮುಂಚೆ ಸ್ನಾನ ಮಾಡಿದರೆ ಮನೆಯಲ್ಲಿ ಹಾಗೂ ಜೀವನದಲ್ಲಿ ಅತಿ ದೊಡ್ಡ ಬದಲಾವಣೆ ಉಂಟಾಗುತ್ತದೆ ಲಕ್ಷ್ಮಿ ಕಟಾಕ್ಷ ಬೇಡ ದಾರಿದ್ರ್ಯ

ಬೇಕು ಎನ್ನುವವರು ಸೂರ್ಯ ಉದಯಿಸಿದ ನಂತರ ಸ್ನಾನ ಮಾಡಬೇಕು ಏಷ್ಟೋ ಜನರ ಮನೆಯಲ್ಲಿ ಯಾವಾಗಲೂ ಕಷ್ಟ ಎನ್ನುತ್ತಾರೆ ಆರ್ಥಿಕವಾಗಿ ಬಹಳ ಹಿಂದೆ ಉಳಿದು ಇರುತ್ತಾರೆ ಅಂತವರ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ಏಳಿಗೆ ಆಗುವುದಿಲ್ಲ. ಹಾಗಾಗಿ ನೀವು ಜೀವನದಲ್ಲಿ ಬಹಳ ಕಷ್ಟ ಇದೆ ಎನ್ನುವ ಸಮಯದಲ್ಲಿ ಬಹಳ ಜಾಗ್ರತೆ ವಹಿಸಬೇಕು. ಸೂರ್ಯ ಹುಟ್ಟುವ ಮುಂಚೆ ಸ್ನಾನ ಮಾಡಬೇಕು ಇದರಿಂದ ಕೇವಲ ಒಂದು ವಾರಗಳ ಕಾಲ ಪ್ರತಿ ನಿತ್ಯ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಆದರೂ ಕೂಡ ಕೈಯಲ್ಲಿ ಸ್ವಲ್ಪ ದುಡ್ಡು ಓಡಾಡುತ್ತದೆ.

ಪುರುಷರು ಯಾವಾಗ ಸ್ನಾ*ನ ಮಾಡಿದರೂ ಕೂಡ ತಲೆ ಸ್ನಾ*ನ ಮಾಡಲೇಬೇಕು. ಇನ್ನೂ ಹೆಂಗಸರು ವಾರಕ್ಕೆ ಒಮ್ಮೆ ತಲೆ ಸ್ನಾ*ನ ಮಾಡಿದರೆ ಸಾಕು ಎಂದು ಹೇಳಲಾಗುತ್ತದೆ. ಇನ್ನೂ ಪುರುಷರು ಕೊಂಚ ಆದರೂ ಕೂಡ ಬಟ್ಟೆ ಹಾಕಿಕೊಂಡು ಸ್ನಾನ ಮಾಡಬೇಕು ಪುರುಷರು ಯಾವುದೇ ಕಾರಣಕ್ಕೂ ನ*ಗ್ನ ಸ್ನಾ*ನ ಮಾಡಬಾರದು ಹೀಗೆ ಮಾಡಿದರೆ ದಟ್ಟ ದಾರಿದ್ರ್ಯ ಪುರುಷರಿಗೆ ಕಾಡುತ್ತದೆ.

ಅಗ್ನಿ ದೇವನ ಕೃಪೆ ಇಂದ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಆಗುವುದು ಖಚಿತ ಹಾಗಾಗಿ ಪುರುಷರು ಸ್ನಾ*ನ ಮಾಡುವಾಗ ಕೊಂಚ ಆದರೂ ಬಟ್ಟೆ ಧರಿಸಿ ಸ್ನಾ*ನ ಮಾಡಬೇಕು. ಇನ್ನೂ ಸ್ನಾ*ನ ಆದ ನಂತರ ಯಾವ ಬಟ್ಟೆಯಲ್ಲಿ ಮೈ ಒರೆಸಿಕೊಂಡು ಇರುತ್ತೀರಿ ಅಂತಹ ಬಟ್ಟೆಯನ್ನು ನಿಮ್ಮ ಮೈ ಗೆ ಸುತ್ತಿಕೊಂಡು ದೇವರ ಪೂಜೆ ಮಾಡಬಾರದು.

,,,,,,,,,,,,,,,,,,

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •