ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಕೆಲ ವರಿಗೆ ತುಂಬಾ ದಿನಗಳಿಂದ ಮಾಡುತ್ತಿರುವಂತಹ ಪ್ರಶ್ನೆಗಳಿಗೆ ಅತ್ಯುತ್ತ ಮವಾದ ಉತ್ತರವಾಗಿದೆ. ಅದೇನಪ್ಪ ಅಂದ್ರೆ..? ಅಕ್ಷರ ಬಗ್ಗೆ ತಿಳಿಯೋಣ ಯಕ್ಷರು ಅಂದರೆ ಅವರು ರಾಕ್ಷಸರ ಜಾತಿಗೆ ಸೇರಿದವರು ಎಂಬುದು ಕೆಲವರ ಅಭಿಪ್ರಾಯ, ಶಿವನ ಸೊತ್ರದಲ್ಲಿ ಸ್ಮರಿಸುರುವಾಗ ಯಕ್ಷ ಸ್ವರೂಪಾಯ ಎಂದು ಹೇಳುತ್ತೇವೆ ತಾನೆ, ಶಿವದೇವರು ಆದರೆ ಶಿವನನ್ನ ಯಕ್ಷ ರಿಗೆ ಹೋಲಿಸುತ್ತಿದ್ದಾರೆ ಎಂದರೆ ಅವರುಶ್ರೇಷ್ಠವಾದರೆಂ ದು ತಿಳಿದು ಬರುತ್ತದೆ ಆದರೆ ಯಕ್ಷರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖ ವಾಗಿದೆ ಆದರೆ ಈ ಯಕ್ಷರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇಂದು ನಾವು ತಿಳಿವನ್ನು ಬನ್ನಿ.ಯಕ್ಷರು ದೇವತೆಗಳಲ್ಲಿ ಒಂದು ಬಗೆಯ ಜಾತಿ ಇವರದು ಅಧೋಲೋಕ ಭೂಮಿ ಕೆಳಗಡೆ ಇರುವಂತಹ ಲೋಕಗಳಲ್ಲಿ ಒಂದಾದ ತಲಾತಲ ಗಳಲ್ಲಿ ವಾಸವಿ ರುತ್ತಾರೆ. ತಲಾತಲ ಲೋಕಗಳಲ್ಲಿ ಯಕ್ಷರು ನಿವಾಸ

ಇರುತ್ತಾರೆ.ಅತೋಲಾ ಲೋಕದಲ್ಲಿ ಪಿಶಾಚಿಗಳು, ವಿತಾಲ ಲೋಕ ದಲ್ಲಿ ಗುಹಕರು ಸೂತಲ ಲೋಕದಲ್ಲಿ ರಾಕ್ಷಸರು, ರಸತಾಲ ಲೋಕ ದಲ್ಲಿ ಭೂತಗಳು ತಲಾತಲ ಲೋಕದಲ್ಲಿ ಯಕ್ಷರು ಮಹಾ ಕಲಾ ಲೋಕ ದಲ್ಲಿ ಪಿತೃದೇವತೆಗಳು, ಪಾತಾಳ ಲೋಕದಲ್ಲಿ ಪನ್ನಗರು ನಿವಾಸ ಇರು ತ್ತಾರೆ, ಇವರೆಲ್ಲರೂ ಮನುಷ್ಯನ ಕಣ್ಣಿಗೆ ಕಾಣುವುದಿಲ್ಲ ಬೇರೆಯದೇ ಡೈಮೆನ್ಶನ್ ಇರುತ್ತದೆ ಅಂದರೆ ಆಯಾಮಗಳು ಗೋಮಾತೆಯಲ್ಲಿದೇವ ತೆಗಳು ಹಾಗೂ ದೇವತಾಗಣ ಗಳೆಲ್ಲವೂ ಕೂಡ ವಾಸವಿ ರುತ್ತಾರೆ, ಆ ರೀತಿ ನೋಡಿದರೆ ಗೋಮಾತೆಯ ಎಡಬದಿಯಲ್ಲಿ ಯಕ್ಷರು ನಿವಾಸ ಇರುತ್ತಾರೆ. ಇಂತಹ ಇಂಟರೆಸ್ಟಿಂಗ್ ಮಾಹಿತಿ ಯನ್ನು ನಾವು ನೀವು ತಪ್ಪದೆ ನೋಡೋಣ ಬನ್ನಿ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ಕಾಣುವ ಬನ್ನಿ ಈ ಮಾಹಿತಿಯನ್ನು ತಪ್ಪದೆ ನೋಡಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •