ರಶ್ಮಿಕಾ

ರಶ್ಮಿಕಾ ಎ-ದೆಗೆ ಅಲ್ಲು ಅರ್ಜುನ್ ಕೈ ಹಾಕೋ ಸೀನ್ ಡಿಲೀಟ್ ಹಿನ್ನಲೆ,ರೊಚ್ಚಿಗೆದ್ದ ಅಭಿಮಾನಿಗಳು ದೃಶ್ಯವನ್ನು ತೋರಿಸುವಂತೆ ಪಟ್ಟು ಹಿಡಿದ ಪ್ರೇಕ್ಷಕರು.!

Home

ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನಿಮಾ ಪುಷ್ಪಾ ರಿಲೀಸ್ ಆಗಿ, ತೆರೆ ಮೇಲೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಮಾಲ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರು ವೀಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಿದೆ ಎಂದು ಟ್ರ್ಯಾಕರ್ಸ್ ಮೂಲಗಳು ವರದಿ ಮಾಡಿದೆ. ರಕ್ತ ಚಂದನದ ಕಳ್ಳ ಸಾಗಣಿಕೆದಾರ ಪುಷ್ಪಾ ರಾಜ್ ಅವರ ಕಥೆಯನ್ನು ಒಳಗೊಂಡ ಸಿನಿಮಾ ಇದು. ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಲ್ಲಿ ಶ್ರೀವಲ್ಲಿ ಅನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಪುಷ್ಪಾ ಸಿನಿಮಾದ ಬಗ್ಗೆ ಪಾಸಿಟಿವ್ ಕಮೆಂಟ್ ಜೊತೆ ಕೆಲ ನೆಗೆಟಿವ್ ಕಮೆಂಟ್ ಗಳೂ ಕೂಡ ಕೇಳಿ ಬಂದಿದೆ. ಈ ಸಿನಿಮಾವು ಫ್ಯಾಮಿಲಿ ಜೊತೆಯಾಗಿ ಕೂತು ನೋಡಲು ಸರಿ ಅನ್ನಿಸುವುದಿಲ್ಲ, ಇದರಲ್ಲಿ ಇಂಟಿಮೇಟ್ ಸೀನ್ ಗಳು ಇವೆ ಎಂದು ವೀಕ್ಷಕರು ಬೇಸರ ಪಟ್ಟಿದ್ದರು. ಈ ಸಿನಿಮಾದಲ್ಲಿ ಲವ್’ಗೆ ಬಿದ್ದ ಅಲ್ಲೌ ಹಾಗೂ ರಶ್ಮಿಕಾ ಅವರ ರೋ-ಮ್ಯಾನ್ಸ್ ಸೀನ್ ಇದ್ದು ಅದರಲ್ಲಿ ರಶ್ಮಿಕಾ ಅವರ ಎ-ದೆಗೆ ಅಲ್ಲು ಅರ್ಜುನ್ ಅವರು ಕೈ ಹಾಕುವ ಸೀನ್ ಇತ್ತು. ಇದು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಜುಗರ ಉಂಟು ಮಾಡುತ್ತದೆ ಅನ್ನುವುದು ವೀಕ್ಷಕರ ಅನಿಸಿಕೆ.

 

ಅಷ್ಟೇ ಅಲ್ಲ ಎರಡೂವರೆ ಗಂಟೆ ಇರಬೇಕಾಗಿದ್ದ ಸಿನಿಮಾವನ್ನು ಮೂರು ಗಂಟೆಗಳ ಕಾಲ ಎಳೆದಿದ್ದಾರೆ, ಕೊನೆ ಕೊನೆಗೆ ಲ್ಯಾಗ್ ಮಾಡಲಾಗಿದೆ. ಇದು ಬೋರ್ ಹೊಡೆಸುತ್ತದೆ ಅನ್ನುವ ದ್ರು ಕೂಡ ಇದೆ. ಇದಕ್ಕಾಗಿ ಇದೀಗ ಪುಷ್ಪಾ ಸಿನಿಮಾದ ಕೆಲವು ಸೀನ್ ಗಳನ್ನು ಕಟ್ ಮಾಡಲಾಗಿದೆ. ಅದರಲ್ಲಿ ರಶ್ಮಿಕಾ ಹಾಗು ಅಲ್ಲು ಅರ್ಜುನ್ ಅವರ ಇಂಟಿಮೇಟ್ ಸೀನ್ ಕೂಡ ಒಂದು ಎಂದು ಹೇಳಲಾಗಿದೆ.

ಇನ್ನು ಮುಂದೆ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅವರು ರಶ್ಮಿಕಾ ಅವರ ಎ-ದೆ ಮುಟ್ಟುವ ಸೀನ್ ಇರುವುದಿಲ್ಲ. ಇನ್ನು ಈ ಸೀನ್ ಕಟ್ ಮಾಡುವುದರ ಹಿಂದೆ ಬೇರೆ ಗಾಸಿಪ್ ಕೂಡ ಓಡುತ್ತಿದೆ. ಅಲ್ಲು ಅರ್ಜುನ್ ಅವರ ಪತ್ನಿ ಕೂಡ ಆ ಸೀನ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಸೀನ್ ಕಟ್ ಮಾದಲು ಹೇಳಿದ್ದರಂತೆ. ಒಟ್ಟಿನಲ್ಲಿ ಇನ್ನು ಮುಂದೆ ಪುಷ್ಪಾ ಸಿನಿಮಾ ನೋಡುವವರಿಗೆ ಆ ಹಾಟ್ ದೃಶ್ಯ ನೋಡಲು ಸಿಗುವುದಿಲ್ಲ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...