ನಮಸ್ತೆ ಗೆಳೆಯರೇ ನಾವು ಎಷ್ಟು ಸುಸ್ತಾಗಿದಿವಿ ಅಂದರೆ ಏನು ಊಟನೇ ಮಾಡಿಲ್ಲವೇನೋ.. ಏನು ತಿಂದೆ ಇಲ್ಲವೇನೋ ಅಷ್ಟು ಸುಸ್ತಾಗ್ತಿವಿ ಎಷ್ಟು ತರದ ತರಕಾರಿಗಳನ್ನು ತಿಂತೀವಿ ಆದರೂ ನಮಗೆ ಕುತ್ತಿಗೆ ನೋವು ಸೊಂಟ ನೋವು ಮೈಕೈ ನೋವು ಚಿಕ್ಕ ವಯಸ್ಸಿಗೇ ತುಂಬಾ ಏಜ್ ಆಗಿದೆಯೇ ಅನ್ನೋ ಅಷ್ಟು ತರ ಸಿಮ್ ಟ ಮ್ ಸ್ ಗೊತ್ತಾಗತಿರುತ್ತೆ. ಕುಂತು ಕೊಂಡರೆ ಸುಸ್ತು ನಿಂತ್ಕೊಂಡ್ರೆ ಸುಸ್ತು ಕೆಲಸ ಮಾಡಕ್ಕೆ ಸುಸ್ತು ಮನೆಯಲ್ಲಿರೋ ಮಹಿಳೆಯರಿಗೇ ಮನೆ ಕೆಲಸ ಮಾಡಕ್ಕೆ ಇಂಟರೆಸ್ಟ್ ಇರುವುದಿಲ್ಲ.
ವೀಕ್ನೆಸ್ ಆಗ್ತಾ ಇರುತ್ತೆ ಯಾವಾ ಗಲೂ ಕಾಯಿಲೆ ಜ್ವರ ಈ ರೀತಿ ತಲೆನೋವು ಪ್ರಾಬ್ಲಮ್ ಗಳು ದಿನ ಇರುತ್ತೆ ಎಷ್ಟು ಊಟ ಮಾಡ್ತೀವಿ ತಿಂಡಿ ತಿಂತೀವಿ ಕಡೆಗೆ ಒಂದಿನ ಆಸ್ಪತ್ರೆಗೆ ಅವಾಗ ಅವಾಗ ಹೋಗಿಬರೀತಿವಿ. ಆಗ್ಬಿಟ್ರೆ ನಾವು ಸ್ಟ್ರಾಂಗ್ ಆಗೋದು ಯಾವಾಗ ನಾವು ಯುವಕರ ರೀತಿ ಇರೋದು ಯಾವಾಗ ನಮಗೇ ಯಾವುದೇ ರೀತಿ ಕಾಯಿಲೆ ಬರಬಾರದು ಅಂದರೆ ನಮ್ಮಲ್ಲಿ ಹೇಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳು ವುದು ನಮ್ಮಲ್ಲೇ ಇದೆ ಈಸಿಯಾಗಿ ಅದನ್ನು ಪಡೆದುಕೊಳ್ಳಬಹುದು ನಮಗೆಯಾವಾಗಲೂ ಸುಸ್ತಾಗುತ್ತೆ ಹಲವಾರು ರೀತಿ ಕಾಯಿಲೆಗಳಿವೆ ಅಂತ ಕುರೋದಲ್ಲ ನಾವು ತಿನ್ನುವಂತ ಆಹಾರ ಏನು ಅಂತ ತಿಳ್ಕೋಬೇಕು. ಅಂತಹ ಆ ಹಾರವನ್ನು ತಿನ್ನುವುದರಿಂದ ಅದೇ ರೀತಿ ಆಹಾರ ಕೊಡ್ತೀವಿ ಅಂತ ಪದಾರ್ಥಗಳು ಯಾಕೆ ನಮಗೆ ಎನರ್ಜಿ ಕೊಡ್ತಾ ಇಲ್ಲ ಅಂತ ಕೋಶನ್

ಮಾರ್ಕ್ ಆಗಿ ಉಳಿದುಬಿಡುತ್ತೆ ಹಾಗಾದ್ರೆ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರಬಹುದು ನಾವು ಯಾವ ಪದಾರ್ಥಗಳನ್ನು ತಿನ್ನಬೇಕು ನಿಮ್ಮ ಎಲ್ಲ ಪ್ರಶ್ನೆಗಳು ಉತ್ತರವಾಗಿ ಏನೇಲ್ಲ ತಿನ್ನಬೇಕು ಹೇಗೆ ತಿನ್ನಬೇಕು ಹೇಗೆ ಯೂಮಿನಿಟ ಪವರ್ ಬಳಸಬೇಕು ನೂರು ವರ್ಷಗಳ ಕಾಲ ಹೇಗೆ ಆರೋಗ್ಯವಾಗಿರಬೇಕು ಎಂದು ಹೇಳುತ್ತೇನೆ.
ಇದೆಲ್ಲಾ ಅಜ್ಜ-ಅಜ್ಜಿ ಮುತ್ತಾತರ ಹೇಗೆ ಆಹಾರ ಕ್ರಮವನ್ನು ರೂಢಿಸಿಕೊಂಡು ಬಂದಿದ್ದಾರೆ ಹೇಗೆ ಆಹಾರವನ್ನು ಸೇವಿಸುತ್ತಿದ್ದರು ಅದನ್ನು ನಾನು ನಿಮಗೆ ಹೇಳುತ್ತಿದ್ದೇನೆ ಅಂತಹ ಆಹಾರ ನೋಡೋಣ ಬನ್ನಿ ಯಾರು ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ ನಾನು ಮಾಡುತ್ತಿರುವ ವಿಡಿಯೋ ನಿಮಗೆ ಮೊದಲು ತಲುಪುth ನೋಡೋಣ ಬನ್ನಿ ನಾನು ತೆಗೆದುಕೊಂಡಿದ್ದೇನೆ ಮಾಡಿಕೊಡುತ್ತಾರೆ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಬೇಕು ತಿನ್ನುವುದರಿಂದ ಹೇಗೇ ಸ್ಟ್ರಾಂಗ್ ಆಗಬಹುದು ಅನ್ನೋದ್ನ ನೋಡೋಣ
ಈ ಮೇಲೆ ಕಾಣುವ ವಿಡಿಯೋ ನೋಡಿ ಧನ್ಯವಾದಗಳು ಗೆಳೆಯರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •