ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿ, ಪ್ರತಿಭಾನ್ವಿತ ನಟಿ ದೀಪಿಕಾ ಪಡುಕೊನೆ ಎನ್ನಲಾಗಿದೆ. ನಮಗೆಲ್ಲ ತಿಳಿದಿರುವ ಹಾಗೆ ದೀಪಿಕಾ ಅವರ ತಂದೆ ಪ್ರತಿಷ್ಠಿತ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರು. ದೀಪಿಕಾ ಮೂಲತಃ ಕರ್ನಾಟಕದವರು. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಮೊದಲಿಗೆ ನಟಿಸಿದ್ದು ಕೂಡ ಕನ್ನಡ ಸಿನಿಮಾದಲ್ಲೇ. ಕನ್ನಡದ ಜನಪ್ರಿಯ ನಿರ್ದೇಶಕ ಇಂದ್ರಜಿತ್ ಅವರ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು ದೀಪಿಕಾ. ದೀಪಿಕಾರಿಗೆ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ? ಇಂದ್ರಜಿತ್ ಲಂಕೇಶ್ ಅವರಿವೆ ದೀಪಿಕಾ ಮೇಲೆ ಸಿಟ್ಟಿರುವುದು ಏಕೆ? ದೀಪಿಕಾ ಪಡುಕೋಣೆ ಇನ್ನೊಂದು ಮುಖವನ್ನು ಬಿ-ಚ್ಚಿಟ್ಟಿದ್ದಾರೆ ನಮ್ಮ ಇಂದ್ರಜಿತ್ ಲಂಕೇಶ್ ಅವರು! ಅದು ಏನು ಗೊತ್ತಾ, ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಐಶ್ವರ್ಯ ಸಿನಿಮಾ ಮಾಡಲು ನಿರ್ಧಾರ ಮಾಡುತ್ತಾರೆ.

ಐಶ್ವರ್ಯ ಸಿನಿಮಾದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಅವರು. ನಾಯಕನ ಆಯ್ಕೆಯ ನಂತರ ನಾಯಕಿಯ ಹುಡುಕಾಟದಲ್ಲಿರುತ್ತಾರೆ ಇಂದ್ರಜಿತ್ ಲಂಕೇಶ್. ಅದೇ ಸಮಯಕ್ಕೆ ಒಂದು ಮಾ-ಡೆಲಿಂಗ್ ಶೋ ಗೆ ಜಡ್ಜ್ ಆಗಿ ಹೋಗುತ್ತಾರೆ, ಆಗ ಮೊದಲ ಬಾರಿಗೆ ದೀಪಿಕಾ ಅವರನ್ನು ನೋಡುತ್ತಾರೆ. ನೋಡಿದ ಮೇಲೆ ಇಂದ್ರಜಿತ್ ಅವರಿಗೆ ಗೊತ್ತಾಗುವ ವಿಷಯ, ದೀಪಿಕಾ ಪಡುಕೋಣೆ ಪ್ರಕಾಶ್ ಪಡುಕೋಣೆ ಅವರ ಮಗಳು ಎನ್ನುವುದು. ಪಡುಕೋಣೆ ಎನ್ನುವುದು ಉಡುಪಿ ಜಿಲ್ಲೆಯಲ್ಲಿರುವ ಒಂದು ಊರಿನ ಹೆಸರು. ಇಂದ್ರಜಿತ್ ಲಂಕೇಶ್ ಅವರ ತಂದೆ ಮತ್ತು ಪ್ರಕಾಶ್ ಪಡುಕೋಣೆ ಆಪ್ತ ಸ್ನೇಹಿತರಾಗಿರುತ್ತಾರೆ. ಹಾಗಾಗಿ, ಆ ವಿಶ್ವಾಸ ಇದ್ದಿದ್ದರಿಂದ ದೀಪಿಕಾ ತಮ್ಮ ಸಿನಿಮಾದಲ್ಲಿ ನಟಿಸಲಿ ಎಂದು ದೀಪಿಕಾ ಪಡುಕೋಣೆಗೆ ಐಶ್ವರ್ಯ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುತ್ತಾರೆ.

deepika-padukone

ಆ ಸಮಯದಲ್ಲಿ ದೀಪಿಕಾರಿಗೆ ಸಿನಿಮಾದಲ್ಲಿ ನಟಿಸಲು ಹೆಚ್ಚಿನ ಆಸಕ್ತಿ ಇರಲಿಲ್ಲ. ಆಗಿನ್ನೂ ಮಾಡೆಲಿಂಗ್ ಮಾಡುತ್ತಿರುತ್ತಾರೆ ದೀಪಿಕಾ. ಉಪೇಂದ್ರ ಅವರ ಜೊತೆ ನಟಿಸಿದ ಐಶ್ವರ್ಯ ಸಿನಿಮಾ ದೀಪಿಕಾ ನಟನೆಯ ಮೊದಲ ಸಿನಿಮಾ ಆಗುತ್ತದೆ. ಐಶ್ವರ್ಯ ಸಿನಿಮಾ ತೆರೆಕಂಡ ನಂತರ ಹಿಂದಿಯ ಓಂ ಶಾಂತಿ ಓಂ ಸಿನಿಮಾಡಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರೊಡನೆ ನಟಿಸುವ ಅವಕಾಶ ದೀಪಿಕಾರಿಗೆ ಸಿಗುತ್ತದೆ. ಓಂ ಶಾಂತಿ ಓಂ ಸಿನಿಮಾ ತೆರೆಕಂಡು, ಬ್ಲಾಕ್ ಬ-ಸ್ಟರ್ ಆಗುವ ಮೂಲಕ ಬಾಲಿವುಡ್ ಸ್ಟಾರ್ ಆಗುತ್ತಾರೆ ದೀಪಿಕಾ ಪಡುಕೋಣೆ. ಓಂ ಶಾಂತಿ ಓಂ ನಂತರ ಹಲವಾರು ಯಶಸ್ವಿ ಹಿಂದಿ ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್ ನ ಟಾಪ್ ನಟಿ ಎನ್ನಿಸಿಕೊಳ್ಳುತ್ತಾರೆ ದೀಪಿಕಾ.
ಐಶ್ವರ್ಯ ಸಿನಿಮಾ ತೆರೆಕಂಡ ಒಂದು ವರ್ಷದ ನಂತರ ಓಂ ಶಾಂತಿ ಓಂ ಸಿನಿಮಾ ತೆರೆಕಂಡರು, ಹಲವಾರು ಸಂದರ್ಶನಗಳಲ್ಲಿ ತಾವು ನಟಿಸಿದ ಮೊದಲ ಸಿನಿಮಾ ಓಂ ಶಾಂತಿ ಓಂ ಎಂದು ದೀಪಿಕಾ ಹೇಳಿದ್ದರು. ಇದರಿಂದಾಗಿ ದೀಪಿಕಾ ಪಡುಕೋಣೆ ಕನ್ನಡ ಚಿತ್ರರಂಗಕ್ಕೆ ಅ-ವಮಾನ ಮಾಡುತ್ತಿದ್ದಾರೆ ಎಂದು ಕನ್ನಡಾಭಿಮಾನಿಗಳಿಗೆ ಮತ್ತು ಇಂದ್ರಜಿತ್ ಲಂಕೇಶ್ ಅವರಿಗೆ ಬಹಳ ಕೋ-ಪ ಬಂದಿತ್ತು. ಇದಾದ ನಂತರ, ದೀಪಿಕಾರನ್ನು ಫಿಲ್ಮ್ ಫೆಸ್ಟಿವಲ್ ಒಂದಕ್ಕೆ ಆಹ್ವಾನಿಸಲು ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಅವರ ಮ್ಯಾನೇಜರ್ ಗೆ ಕರೆಮಾಡುತ್ತಾರೆ, ಅದಕ್ಕೆ ದೀಪಿಕಾ ಪಡುಕೋಣೆ, ನಾನು ತುಂಬಾ ಬ್ಯುಸಿ ಇದ್ದೇನೆ ಫಿಲ್ಮ್ ಫೆಸ್ಟಿವಲ್ ಗೆ ಬರಲು ಆಗುವುದಿಲ್ಲ ಎಂದರಂತೆ.

ಇಂದ್ರಜಿತ್ ಅವರು ದೀಪಿಕಾ ಅವರ ಬಳಿ ಕೇಳಿದ ಒಂದು ಮನವಿ ಇದು. ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ನಂತರ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ದೀಪಿಕಾ ಪಡುಕೋಣೆಗೆ ಸಿಕ್ಕಿತು, ತಮ್ಮ ಮೂಲವನ್ನೇ ಮರೆತು, ದೀಪಿಕಾ ಪಡುಕೋಣೆ ಈ ರೀತಿ ವರ್ತಿಸಿದ್ದು ಎಷ್ಟು ಸರಿ ?. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ದೀಪಿಕಾ ಮಾಡಿದ್ದು ಸರಿನಾ! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ ಬೇರೆ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!