ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿಯ ಮೂಲಕ ತಮ್ಮದೇ ಆದ ಅಭಿನಯದ ಮೂಲಕ , ಕಿರುತೆರೆ ಮೇಲೆ ಕಾಣಿಸಿಕೊಂಡ ಕಿರುತೆರೆ ನಟಿ ದೀಪಿಕಾ ದಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿ ಕೂಡ ಹೌದು. ಮತ್ತು ದೀಪಿಕಾ ಕನ್ನಡ ಬಿಗ್ ಬಾಸ್ ಮನೆಗೆ ಹೋಗಿ ಅಲ್ಲಿಯೂ ಕೂಡ, ಉತ್ತಮ ಪ್ರದರ್ಶನ ನೀಡಿದ್ದರು. ಹೌದು ಇತ್ತೀಚೆಗೆ ನಟಿ ದೀಪಿಕಾ ದಾಸ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿಕೊಂಡು ತಮ್ಮ ತಂದೆಯ ಬಗ್ಗೆ ಎಮೋಷನಲ್ ಆಗಿ ಮಾತನಾಡಿದ್ದಾರೆ.

ಹೌದು ನಟಿ ದೀಪಿಕಾ ಅವರ ಹುಟ್ಟುಹಬ್ಬ ಇನ್ನೂ ಮೂರು ದಿನ ಬಾಕಿ ಇರುವಾಗಲೇ, ಇವರ ತಂದೆ ತೀರಿ ಹೋದರಂತೆ. ಮತ್ತು ಇವರ ತಂದೆ ತೀರಿ ಈಗ ಆರು ವರ್ಷವಾಗಿದೆ ಎಂದು ಹೇಳುತ್ತಾ, ಹೋದವರ್ಷ ತಮ್ಮ ತಂದೆಯ ತರಹ ಒಬ್ಬ ವ್ಯಕ್ತಿ ಕಂಡಿದ್ದು, ಆ ದಿನದ ಸಿಹಿ ಘಟನೆಯನ್ನು ದೀಪಿಕಾ ಅವರು ಹಂಚಿಕೊಂಡಿದ್ದಾರೆ.  ಕಿರುತೆರೆ ನಟಿ ದೀಪಿಕಾ ಅವರು ತಮ್ಮ ಬಗ್ಗೆ ಮತ್ತು ತಮ್ಮ ತಂದೆಯ ಬಗ್ಗೆ ಹೇಳುತ್ತಾ ಈಗ ನನ್ನನ್ನು ನೋಡಿದರೆ  ಅದೆಷ್ಟು ಖುಷಿಪಡುತ್ತಿದ್ದರೋ ಎಂದು ಹೇಳುತ್ತಾ ತಮ್ಮ ತಂದೆಯ ನೆನಪನ್ನು ಮಾಡಿಕೊಂಡು ನೋವಿನ ಕಥೆಯೊಂದನ್ನು ಬಿಚ್ಚಿಟ್ಟರು.  

deepika-das

CLICK FOR VIDEO >>>

ಹೌದು ನಟಿ ದೀಪಿಕಾ ದಾಸ್ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ. ನೀವು ಕೂಡ ನಟಿ ದೀಪಿಕಾ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ, ಈ ಕೆಳಗಿರುವ ವಿಡಿಯೋವನ್ನು ನೋಡಿ, ಬಳಿಕ ನಟಿ ದೀಪಿಕಾ ದಾಸ್ ಅವರ ಬಗ್ಗೆ, ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •